________________
88 ಯವನ ಯಾಮಿನೀ ವಿನೋದ, ಎಂಬ ಕುಳಿತಿರುವೆ ನೆಂದು ಹೇಳಲು, ಈ ವಾರೆಯು ಸಾಮಾನ್ಯವಾದುದಲ್ಲವಾ ದುದರಿಂದ, ಮುಂದೇನು ಆಶ್ರವು ನೆರವೇರುವುದೋ ಎಂದು ಎಲ್ಲರೂ ಅಲ್ಲಿಯೇ ಕೂತು ಕೊಂಡರು. ಇನ್ನು ಸ್ವಲ್ಪ ಹೊತ್ತು ಹೋಗಲು ಸುಡುಗಾಡಿನಿಂದ ಹೊರಟು ಬರುವ ಪಿಶಾಚದಂತೆ ಒಂದು ವಸ್ತುವು ಹೊಲ ದಿಂದ ಹೊರಟು ತನ್ನ ಕಡೆಗೆ ಬರುತ್ತಿರುವುದನ್ನು ಅವರು ನೋಡಿದರು. ಕೂಡಲೇ ಆರಾಕ್ಷಸನು ಬಂದು, ವರಕನನ್ನು ಕೈಹಿಡಿದು ಎಳೆದು ಏಳು ಮೇಲೇಳು, ಬೇಗಏಳು, ನನ್ನ ಮಗನನ್ನು ಕೊಂದುದಕ್ಕಾಗಿ ನಿನ್ನನ್ನು ಕೊಲ್ಲುವೆನೆಂದು ಪೀಡಿಸುತ್ತಿರುವಲ್ಲಿ, ಈ ಮೂರು ಮಂದಿ ಮುದುಕರೂ, ಜಾಣಭಯದಿಂದ ದಿಗಿಲು ಬಿದ್ದು ನಡುಗುತ್ತಾ ದಿಕ್ಕಾಪಾಲಾಗಿ ವೋಡಿ ಹೋದರು. ಅಲ್ಲಿಯೇ ಬೆಳಗಾದುದರಿಂದ ಸಹರಜಾದಿಯು ಕಥೆಯ ನ್ನು ನಿಲ್ಲಿಸಿದಳು. ಸುಲ್ತಾನನು ಆ ಕಥೆಯನ್ನು ಪೂರ್ತಿಯಾಗಿ ಕೇಳು ವರೆಗೂ, ಅವಳನ್ನು ಕಡಿಯು ಕೂಡ ದೆಂದು ಅಪ್ಪಣೆ ಮಾಡಿದನು. ಸು ಲ್ತಾನನು ತನ್ನ ಮಗಳಾದ ಸಹರಜಾದಿಯನ್ನು ಕೊಲ್ಲುವಂತೆ ಆಜ್ಞಾಪಿಸ ದಿರುವುದನ್ನು ನೋಡಿ ಪ್ರಧಾನ ಮಂತ್ರಿ ಗೆ ಉಂಟಾದ ಸತನವು ಇ •ಂದು ಹೇಳುವುದಕ್ಕೆ ಯಾರಿಗೂ ಶಕ್ತಿ ಸಾಲದಂತಿದ್ದಿತು. ಆತನ ಕುಟುಂಬದವರೂ, ಊರಿನ ಜನರೂ, ಸಭಿಕರೂ, ಈ ವಿಷಯವನ್ನು ಕುರಿತು ಮಹದಾಕ್ಷ್ಯವನ್ನು ಹೊಂದಿದರು. ನಾ ಲ ನ ರಾ ತಿ ) ಕ ಥೆ, ಎರಡನೆ ದಿನ ಕೆಂಬೆಳಗು ಪೂರ್ವದಿಕ್ಕಿನಲ್ಲಿ ತುಂಬ ತಿರುವ ಸಮಯದಲ್ಲಿ, ದಿನರಜಾದಿ ನಿದೆಯಿಂದೆದ್ದು ಅಕ್ಕಾ ! ನಿನಗೆ ನಿದ್ದೆ ೪ ದಿದ್ದರೆ ನಿನ್ನೆ ಮುಗಿಸದೆ ಹಾಗೆಯೇ ಬಿಟ್ಟು ಹೋಗಿರುವ, ಕಥೆಯನ್ನು ಹೇಳು, ಎಂದು ಕೇಳಲು ಸುಲ್ತಾನನ ಅಪ್ಪಣೆಯನ್ನು ಹೊಂದಿ ಮಹರ ಜಾದಿಯು ಹೇಳ ತೊಡಗಿದಳು. ಎಲೈ ರಾಜೇಂದ ನೇ ! ಆ ಭೂತವು ವರಕನನ್ನು ಹಿಡಿದು ಕೊಲ್ಲುತ್ತಿರುದನ್ನು ನೋಡಿ ಜಿಂಕೆಯನ್ನು ತಂದ ಮುದುಕನು ಅದರ ಕಾಲಿನ ಮೇಲೆ ಬಿದ್ದು ಮತ್ತು ಇಟ್ಟು ಕೊಂಡು ಸ್ವಾಮಿ ಸ್ವಲ್ಪ ಹೊತ್ತು ನಿಮ್ಮ ಕೋಪವನ್ನಣಗಿಸಿ ನಾನು ಹೇಳುವ ಮಾತನ್ನು ಕೇಳು