________________
ಅರೇಬಿರ್ಯ ನೈಟ್ಸ್ ಕಥೆಗಳು, K೩೧ ರೂತಿಯನ್ನು ಮಾಡಿದ ದಾದಿಯನ್ನು ಎಂಟುನೂರು ಮಹರಿಗಳಿಗೆ ಕೊಂಡುತಂದೆವೆಂದು ಹೇಳಿದನು ಎಂದು ಹೇಳಿದಕೂಡಲೆ ಬೆಳಗಾದುದರಿಂದ ಪ್ರಹರಜಾದಿಯುಡಿ ಕಥೆಯನ್ನು ನಿರಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೧೦ ನೆಯ ಅತಿ ಕಥೆ. ಬಳಿಕ ಪ್ರತರಜಾದಿಯು ಸುಲ್ತಾನರನ್ನು ಕುರಿತು, ಇಂದಳು. ನನ್ನ ಅಣ್ಣನು ಬಡು ತೃಪ್ತಿಯಿಂದ ಮಾನಸಿಕವಾದ ಭೋಜನವನ್ನು ಮಾಡುತ್ತಿರುವುದನ್ನು ನೋಡಿ, ಸೈಯ್ಯದನು ನನ್ನ ಚಾರಕರನ್ನು ಕರೆದು ಎಲಾ ! ಇನ್ನು ಸ್ವಲ್ಪ ರೊಟ್ಟಿಯನ್ನು ಇತರ ಭಕ್ಷ್ಯಗಳನ್ನು ತೆಗೆದು ಕಂಡುಬರುವುತ ಬಾಣಸಿಗನಿಗೆ ಹೇಳೆಂದು ಕೂಗಿಕೊಂಡನು. ಯಾರು ಬಾರಲೇ ಇಲ್ಲ. ಆಗ ಸೈಯ್ಯದನು ಸಾಕುಬಾಕನನ್ನು ನೋಡಿ, ಅಯಾ ! ಸ್ನೇಹಿತನ ! ಹತ್ತಿರ ಬಾ ! ಈ ತಂದಿರುವ ಪದಾರ್ಥಗಳನ್ನು ರುಚಿ ನೋಡಿ ತಿನ್ನು ನಿನ್ನಲಿ, ಸಾಕುಬಾಕನು, ಸಾವಿರಾ ! ರುಚಿಕರವಾಗಿ ಇರುವ ಈ ಪದಾರ್ಥಗಳನ್ನು ಬಹು ಸಂತೋಷದಿಂದ ಊಟಮಾಡುವೆ ನನಲು, ಹಾಗಾದರೆ ಎಲ್ಲವನ್ನೂ, ನೀನೆ ಭಕ್ಷಿಸೆಂದು ಹೇಳಿದನು. ಇನ. ಸ್ವಲ್ಪಹೊತ್ತಿಗೆ ಸೈಯ್ಯದನು ತನ್ನದಾದಿಯರನ್ನು ಬರಮಾಡಿ, ಒಂದು ಬಾತನೂ, ಮಸಾಲೆ ಪುಡಿಯನ್ನೂ, ಖರ್ಜ್ರ ವನ್ನ, ಬಟಾಣಿಯನ್ನೂ, ಅಂಜರದಹಣ್ಣುಗಳನ್ನೂ ತೆಗೆದುಕೊಂಡು ಬಾ ! ಎಂದು ಹೇಳಿದನು. ಮೊದಲು, ನಿಮ್ಮ ನಿಜವಾಗಿ ಭೋಜನಪದಾರ್ಥವನ್ನು ತಂದಿಟ್ಟರೂ, ಹಾಗೆಯೆ ಈಗಲೂ ತಂದಿಟ್ಟರು. ಸೈಯ್ಯದನು, ಸಾಕುಬಾಕನನ್ನು ನೋಡಿ, ಅಯ್ಯಾ! ನಿನಗೆ ಇಸ್ಮವಾದ ಪದಾರ್ಥಗಳನ್ನು ಬೇಗಬೇಗ ತಗೆದುಕೊಂಡು ನಿಧಾನವಾಗಿ ತಿನ್ನು ಸ್ವಲ್ಪವಾದರೂ, ಸಂಕೋಚಪಡಬೇಡ. ಇಗೋ ಈ ರೊಟ್ಟಿಯನ್ನು ರುಚಿನೋಡು ಕೋಳಿಯ ಮಾಂಸವು ಚೆನ್ನಾಗಿರುವುದೂ, ಅಂಜರದ ಹಣ್ಣುಗಳನ್ನು ತಿಂದುನೋಡುವೆಯಾ ? ಇಗೆ! ನಾನು ಕೊಡುವ ಈ ಬಟಾಣಿಯ ಕಾಳುಗಳನ್ನು ತಿಂದುನೋಡೆಂದು, ಗಾರಡಿಗನಂತ ನಾನಾ ವಿಧವಾಗಿ ಚತುರೋಪಾಯಗಳನ್ನು ಮಾಡುತ್ತ ಚಿತ್ರ ವಿಚಿತ್ರವಾದರರದಿಂದ