ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೯) ಅರೇಬಿರ್ಯ ನೈಟ್ಸ್ ಕಥೆಗಳು, ೫ ಸಿದ್ಧಪಡಿಸಿಕೊಂಡಿರುವಂತೆ, ನನಗೆ ಆಜ್ಞಾಪಿಸಿರುವುದರಿಂದ ನಾನು ಅದರಂತೆ ನಡೆದುಕೊಳ್ಳುತ್ತಿರುವೆನು ಎಂದು ಹೇಳಿ, ಪರ್ಷಿಯಾ ರಾಜಕುಮಾರನಿಗೆ ಅ ಲಲನಾಮಣಿಯಮೇಲೆ ಉಂಟಾಗಿರುವ ನೆಹವನ್ನು ಕಳೆಯಬೇಕೆಂದು ಎನ್ನುವ ಯತ್ನ ಮಾಡಿದರೂ, ಸಾಧನಾಗದೆ, ಆತನ ಮೋಹವು ಕ್ಷಣೆ ಕ್ಷಣೆ ಹೆಚ್ಚುತ್ತಾ ಓ ! ಮೋಹನಾಂಗಿಯಾದ ವೆವಸೆಲ್‌ನೆಹರೆಂಬ ನನ್ನ ಮುದ್ದಿನ ಮುಕುರವೇ ! ಆxಾ ! ಲೋಕವಿಖತವಾದ ಮಧ್ಯಾಹ್ನ ಕಾಲದ ಸೂರ್ಯನೆಂಬ ನಿನ್ನ ಹೆಸರಿಗಿಂತಲೂ, ಅಧಿಕವಾದ ಆನಂದದ ಭೆ ಯನ್ನು ಬೀರುತ್ತಿರುವ, ನಿನ್ನ ಮುಖವನ್ನು ನನಗೆತೂರಿಸು ಪಂಚ ಭರಿಣನ ಪರವದಾರುಣವಾದ ವೆಗೆ ನನ್ನನ್ನು ಗುರಿಮಾಡಿದೆಯಾ ! ಎಂದು ಹಂಬಲಿಸಿ, ಆ ಹಾ ! ಸೌಂದರ್ಯಶಾಲಿನೀ ! ಮೋಡಕರವಾದ ನಿನ್ನ ಮುದ್ದು ಮುಖವನ್ನು ನೆಡತಕ ಸೇವಕನನ್ನಾಗಿ ನನ್ನನ್ನು ಎಂದಿಗೆ ಮಾಡಿಕೊಳ್ಳುವೆಯೋ ಅಂದಿಗೆ ನಾನು ಧನ್ಯನಾದೆನೆಂದು, ವಿಧವಿಧವಾಗಿ ಹತ್ತುಗದಿಂದ ಕಾಮುಕರ ನುಡಿಗಳನ್ನು ನುಡಿಯುತ್ತಿದ್ದನು, ಈತರದಿಂದ ಪರ್ಷಿಯಾ ದೇಶದ ರಾಜಪುತ್ರ ಸಿಗೆ ತನ್ನ ಮನವನು ಸೂರೆಗೊಟ್ಟು, ಆತನ ಹೃದಯವನ್ನು ತಾನವಹರಿಸಿಬಂದು, ಅಂತಃ ವನ್ನು ಸೇರಿದ ಸೇಮುಸೆಲ್‌ನೆರಳು ತನ್ನ ಸಾ Jಣನಾಯಕನು ಏಕಾ ಬರುವನೋ. ಎಂದು ಶಬರಿಸುತ್ತ ಆತನಸಂಗಡ ಸರಸಸಲಮಾಡಿ, ನಾಡುತಿರುವಳಂತೆ ಅಭಿನಯಿಸಿ, ತಾನೊಬ್ಬಳೆ ಇರವುದನ್ನು ವಿಸ್ಮಿತಳಾಗಿ ತಾನು ವರ್ತಕನಿಗೆ ತೋರಿಸಿದ ದಾದಿಯನ್ನು ಕರೆದು ತಿರುಗಿ ಬೀಗದಿಂದ ವರ್ತಕನಬಳಿಗೆ ಹೋಗಿ ಏರ್ಷಿಯಾ ರಾಜಕುವಾಗಲೂ, ಕರೆದುಕೊಂಡು ಬರುವಂತೆ ಹೇಳು ದೊರೆಡು, ಎಲ್ಲಿಯೂ ನಿಲ್ಲಬೇಡ, ನು, ಬರುವವರಿಗೂ, ನನ್ನ ಪ್ರಾಣವು ತಲ್ಲಣಿಸುತ್ತಿರುವದು ಎನಲು, ದಾದಿಸಿ ಅಲ್ಲಿಂದ ಹೊರಟು ಅಂಗಡಿಗೆ ಬರುವರೋಳಗೆ ವರ್ತಕನು, ರಾಜಪುತ್ರ | ನಿಗೆ ಮೋಹವು ತೆರೆತೆರೆಯಾಗಿ ಹೋದುವಂತೆ ಮಾಡಬೇಕೆಂದು ಬಯಸಿ, ಆತನನ್ನು ಹರಿಯುತ್ತಿದ್ದನು. ಕೂಡಲೆ ದಾದಿಯ ಅಂಗಡಿಯ ಬಳಗ ಬ .ದು, ಅಯಾ ! ಆರ್ಯಕುಲ ಶಿರೋಮಣಿಗಳಿರಾ ! ಕಲೀಫನಾದ ಫರ್ರೊ ಅಲರಾದರ ಕ್ರಿಯನಾಯಕಿಯರಾದ ನಡತೆ ಸೆನುಸೆಲ್ಲ