ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ng ಯವನ ಯಾಮಿನೀ ಏದ ಎಂಬ, ಅವರವರಿಗೆ 1ಂಭ ಏಸಿದ ತೊಂದರೆಯನ್ನು ವಿಶದವಾಗಿ ತಿಳಿದುಕೊಂಡು ನಂತರ ತನ್ನ ವೃತ್ತಾಂತವನ್ನು ಕುರಿತು, ಮರಳಿ ಇಂತೆಂದಳು, ಅಯಾ ! ನಾವು ಆದಿನ ಕಳ್ಳರನ್ನು ನೋಡ ತಲೆ ಅವರು ಕವರ ಭಟರೆಂದು ರಾಣಿ ಯು ಕೂಡೆ ರಟು ಬರುವುದನ್ನು ತಿಳಿದ , ಆಕೆಯನ್ನು ಅಲ್ಲಿ ರುವ ಇತರರನ್ನು ಕಡಿದುಹಾಕುವಂತೆ ಆಜ್ಞಾಪಿಸಿ ಕಳುಹಿಸಿರುವರೆಂದು ತಿಳಿದು ನಾನು ಹಿಂಬಾಗಿಂದ ಓಡಿ ಒಂದನು. ಆ ಕಳ್ಳರು ನೇಮುಸಲ್ ನೆರಳ ಮತ್ತು ರಾಜಪುತ್ರನ ಸರಸಸಲ್ಲಾಪಗಳ ಕಾಲದಲ್ಲಿ ಒಳಹೊಕ್ಕು rನ್ನು ಕಂಡು ಉಳಿದ ಇಬ್ಬರು ದಾದಿಯರ, ನನ್ನ ಜೊತೆಯಲ್ಲಿಯೇ ಓಡಿಬಂದರು, ನಂತರ ನಾವೆಲ್ಲರೂ, ಬಹು ಭಯದಿಂದ ನಡಗುತ ಸಂದು ಗೊಂದಿಗಳಲ್ಲಿ ಸಂಚರಿಸುತ್ತಿದ ಒ೧ದನೆಂದು ಮನೆಯನ್ನು ಸೇರಿದೆವು ಆ ಮನೆಯವರು ಬಹು ವರದೆಯುಳ್ಳವರಾದುದರಿಂದ ನಮ್ಮನ್ನು ಬಹು ವಿ ತಿಂದ ಕಾಪಾಡಿದರು. ಬೆಳಗಾಗುತಲೆ ಆ ಮನೆಯ ಯt Fನಸಿಗೆ ವಂದನೆಗಳನ್ನು ಮಾಡಿ, ಆ *ನಿಂದ ಅಪ್ಪಣೆಯನ್ನು ಬರೆದು, ಅಸ್ಲಿಂದ ಹೊರಟು ಒಂಟಿ ಯಾಗಿ ಅರಮನೆಯನ್ನು ಸೇರಿ, ಅಂತಃಪುರವನ್ನು ಸೇರಿ, ವ್ಯಸನಾಕಾಂತ ರಾಗಿರಲು ನಮ್ಮ ಜೊತೆಯವರ" ದ ಇತರೆ ದಾದಿಯರು ಬ ದು, ರಾಣಿಯವ ರನ್ನು ತೊರೆದು, ನೀವುಗಳೇ ಬರುವುದಕ್ಕೆ ಕಾರಣವೇನು ? ನಮ್ಮ ಯಜ ಮಾನಿಯು ಎಲ್ಲಿ ಹೋದಳೆಂದು ಕೇಳಿದರು, ನಾನು ಅಮಾ ! ನಮ್ಮ ರಣಿಯು ತನ್ನ ಸ್ನೇಹಿತಳಾದ ಮತೊಬ್ಬ ಘನವಂತಳ ಮನೆಯಲ್ಲಿ ಸುಖವಾಗಿರುವಳ, ಬೇಕಾದಾಗ ನಿಮ್ಮನ್ನು ಕರೆಸಿಕೊಳ್ಳುವನು, ಈಗ ನೀವು ಅರಮನೆಗೆ ಹೋಗಿ ೦ದು ಆಜ್ಞಾಪಿಸಿದುರಿಂದ ನಾವು ಇಲ್ಲಿಗೆ ಬಂದೆ ವೆಂದು ಹೇಳಲು, ಇವ , ಅದನ್ನು ನಿಜವೆಂದು ನಂಬಿಕೊಂಡರು. ಆದಿನ ವೆ ಬಹು ಚಿಂತೆಯನ್ನು ಅನುಭವಿಸಿ, ರಾತೆ ) ಓಡಿಯ ಬಾಗಿಲಬಳಿ ಕಾದುಕೊಂಡು ಇದ್ದು ನನ್ನ ಜೊತೆಯಲ್ಲಿ ಇಬ್ಬರು ಸೇವಕಿಯರನ್ನು ಕರೆದುಕೊಂಡಗಿ ಅರ್ಧರಾತ್ರಿ ಯವರಿಗೂ, ಕಾದುಕೊಂಡಿದ್ದನು. ಆಗತನೆ, 7ಾಷಿಯೊಂದು ಬಂದ ಸಿ. ಕೆಟ್ಟವನ್ನು ಕೇಳಿ, ಕಾವಲುಗಾರ ನನ್ನು ಕರೆದು ಆ ಗಾಡಿಯಲ್ಲಿ ಯಾರಾದರೂ ಹೆಂಗಸರಿರುವರೇ ನೋಡಿ ಕೈಂಘ ಬಾರೆ ಅದು ಕಳುಹಿಸಿದೆನು. ಆತನು ಹೋಗುವದರ ಒಳಗಾಗಿ