________________
೧೧v ಯುವನ ಯಾಮಿನೀ ವಿನೋದ ಎಂಬ, ಹಂದಿ, ನಿಟ್ಟುಸುರನ್ನು ಬಿಡುತ್ತಾ ತನ್ನ ಅರಮನೆಯವಳಕ್ಕೆ ಹೋಗಿ ಉತ್ತಮವಾದ ವಸಾಭರಣಗಳನ್ನು ತಂದು, ತಪಡಿಪಾರಿಗೆ ಬಹುಮತಿಯಾಗಿ ಒಪ್ಪಿಸಿದನು: ರತ್ನ ಸಡಿವಾಚಾರಿಯು ಅಯಾ ! ರಾಣಿ ಯು ನನಗೆ ಕಳುಹಿಸಿರುವ ಬಹುಮಾನದಿಂದ ನನ್ನ ನಮ್ಮವೆಲ್ಲವೂ ಪೂರ್ತಿಯಾಯಿತು. ಇನ್ನು ತಮ್ಮಿಂದ ನಾನು ತೆಗೆದುಕೊಳ್ಳಬೇಕಾದು ದೇನೂ ಇಲ್ಲವೆಂದು ನುಡಿದು, ಆತನ ಬಲಾತ್ಕಾರದಿಂದ ಆ ಬಹುಮತಿ ಯನ್ನು ತೆಗೆದುಕೊ ಡು ರಾಜಪುತ ನ ದಾತೃತಕ್ಕಾಗಿ ಆತನನ್ನು ಕೋಗಳು ಆಭ್ರಗಳನ್ನೆಲ್ಲ ಗಂಟುಕಟ್ಟಿಕೊಂಡು, ಆತನಿಂದ ಆಪ್ಪಣೆ ಯನ್ನು ಪಡೆದು ತನ್ನ ಮನೆಗೆ ಹೊರಟುಹೋದನು. ಮರುದಿನ ರತ್ನ ಪಡಿ ವ್ಯಾಪಾರಿಯು ಅತನಬಳಿಗೆ ಬರಲು ರಾಜಕುಮಾರನು ಆತನನ್ನು ಸತ್ಕರಿಸಿ ಕುಳ್ಳಿರುವಂತೆ ಹೇಳಿ, ಅಯಾ ! ಸಕಲಕಾರ್ಯಗಳನ್ನು ಸಾಧಿಸುವದ ರಲ್ಲಿ ಮನುಷ್ಯನಿಗೆ ಎರಡುವಿಧವಾದ ಫಲಗಳು ಉಂಟೆಂಬುದನ್ನು ನೀನು ಚೆನ್ನಾಗಿ ತಿಳಿದಿರಬೇಕು. ಹೇಗೆನ್ನುವಿಯೋ ! ತಾನು ಮೋಹಿಸಿದ ಪದಾರ್ಥದಲ್ಲಿ ಉಂಟಾಗುವ ಸುಖವನ್ನು ಹೇಗಾದರೂ ಮಾಡಿ ಅನುಭವಿಸಿಯೇ ತೀರಬೇಕು. ಇಲ್ಲವಾದರೆ ಬದುಕಿರು ಪುದರಿಂದ ಪ್ರಯೋಜನವಿಲ್ಲವಾದುದರಿಂದ ಬಾ ಣವನ್ನು ಕಳೆದುಕೊಳ್ಳಿ ಬೇಕು. ನನ್ನ ದೌರ್ಭಾಗ್ಯದಿಂದ ಆ ಲಲನಾಮಣಿಯ ಅಂಗಸಂಗ ದುಃಖವು ನನಗೆ ದೊರೆಯದೆ ಹೋದುದರಿಂದ ನನಗೆ ಮರಣವೇ ಸುಖಸಾಧನವಾದ ಕಾರ್ಯವೆಂದು ತಿಳಿದು ನಂಬಿರುವೆನು, ಆದರೆ ನಮ್ಮ ವರ್ತನುಸಾರವಾಗಿ ಆತ ಸತ್ಯವು ತುಂಬ ಭಾವಕರವಾದ ಕೆಲಸವಾದುದರಿಂದ ಅದಕ್ಕಾಗಿ ಸ್ವಲ್ಪ ಚಿಂತಿಸುತ ತಾಳಿಕೊ ಡಿರುವೆನು ಎಂದು ಗಟ್ಟಿಯಾಗಿ ಅತ್ತು ಕಣ್ ರನ್ನು ಸುರಿಸಿ ಕಡೆಗೆ ವನವನ್ನು ಅವಲಂಬಿಸಿದನು, ರತ್ನಪಡಿ ವರ್ತ ಕನು ಆತನನ್ನು ಹೇಗಾದರೂವJಡಿ ಪ್ರಮುಸೆಲ್ ನೆಹರಳ ಮಾತಿನಿಂದ ಸಂತುಷ್ಟ್ರಪಡಿಸಬೇಕೆಂದು ನೆನೆದು ಅಯಾ! ಇಷ್ಟು ಹೊತ್ತಿಗೆ ರಾಣಿಯ ದಾದಿಯು ನಮ್ಮ ಮನೆಗೆ ಎಂದಿರಬಹುದೆನಲು, ರಾಜಪುತ್ರನು ಆಯಾ ! ನೀನು ಇಂದ ಹೋಗಬಹುದು. ದಾದಿಯ ನಿನ್ನ ಮನೆಗೆ ಬಂದಿದ್ದು ದೇ ಆದರೆ ಆಕೆಯಸಂಗಡ ನಾನು ಹೇಳಿದನಂದು ರಾಣಿಗೆ ಈ ವಾಕ್ಯವನ್ನು ತಿಳಸಿ. ತೆ ಪಿಳು, ಏನನ್ನು ನಿಯೋ? ರಾಜಪುತ್ರನು ನಿನಗೋಸ್ಕರವಾಗಿ