ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, boa ಉತ್ತಮವಾದ ಔಭೋಜನವನ್ನು ತಂದಿಡಲು, ಭೋಜನ ಮಾಡಿದರು. ಆದರೆ ರಾಜಪುತ್ರನಿಗೆ ಭೋಜನಮಾಡಿದಕೂಡಲೆ ವಿರಹವು ಅತಿಯಾಗಿ ಕಚ್ಚಿ ಸಾಯುವ ಅವಸ್ಥೆಯಲ್ಲಿದನು ಮನೆಯ ಯಜಮಾನನು ನಾಳ್ಮೆದುಸಾರಿ ಬಂದು ನೋಡಿಕೊಂಡುಹೋದನು. ಆದರೆ ವಾತಿ ಯಲ್ಲಿ ಆ yಣ ಹೋಗುವಹಾಗಿದ್ದುದರಿಂದ, ರಾಜಪುತ್ರನನ್ನು ಸತ್ಕರಿಸುತ್ತಾ, ಆತನಬಳಿಯಲ್ಲಿ ಕುಳಿತುಕೊಂಡು ಆಯಾ ! ನೀನು ಏತಕ್ಕೆ ಇನ್ನೊಂದು ವ್ಯಸನದಿಂದ ಕೊರಗುತ್ತಿರುವೆ ಎಂದು ಕೇಳಲು, ಆತನು ಬಹಳವಾಗಿ ಕಣ್ಣೀರನ್ನು ಸುರಿಸುತ್ತಾ, ಅಯಾ ! ನನ್ನಲ್ಲಿ ಒಹಳವಾಗಿ ಪ್ರೀತಿ ವಿಶಾಸಗಳನ್ನಿಟ್ಟು ಸಾಕಿದ ತಾಯಿಯೊಬ್ಬ೪ರವಳು. ನಾನು ಕೂಡ ಆಕೆಯಮೇಲೆ ಬಹಳವಾಗಿ ವಿಶ್ವಾಸವನ್ನಿಟ್ಟುಕೊಂಡಿದ್ದನು. ಆಕೆಯ ಎದುರಿಗೆ ನನ್ನ ಪ್ರಾಣವನ್ನು ಬಿಡುವುದಕ್ಕಿಲ್ಲವಾಯಿತಲ್ಲಾ ! ಎಂದು ನನಗೆ ತುಂಬ ವ್ಯಸನವಾಗುತಿರುವುದು, ನಾನು ಸತಬಳಿಕ ತಾನು ಸಹಸದಿಂದ ಕಣ್ಣುಗಳನ್ನು ದುಚಿಸಿ, ಕಣ್ಮರಿನಿಂದ ಕಲಸಿದ ಮಣ್ಣಿನಿಂದ ಗೊರಿಯನ್ನು ಕಟ್ಟಿ ಸಿಕೊಳ್ಳುವ ಪುಣವು ನನಗುಂಟಾಗಲಿಲ್ಲವಲ್ಲ. ಆದ್ರೆ ! ಹೇಗಾದರೂ ಮಾಡಿ ನನ್ನ ಶವವನ್ನು ಬಾಗದಾದಿಗೆ ತೆಗೆದುಕೊಂಡುಹೋಗಿ, ನಮ್ಮ ತಾಯಿಯವಲಕವಾಗಿಯೇ ಸಮಾಧಿ ಮಾಡಿಸಬೇಕೆಂದು ಹೇಳಿ, ಮನೆಯ ಯಜಮಾನನನ್ನು ಕುರಿತು, ಅಯಾ ! ನನ್ನ ಮರಣಕಾಲದಲ್ಲಿ ನೀನು ಮನೆಯನ್ನು ಕೊಟ್ಟುದಕ್ಕಾಗಿ ನಾನು ಬಹಳವಾಗಿ ವಂದಿಸುವನು. ಆದುದ ರಿಂದ ನನ್ನ ಶವವನ್ನು ಬಾಗದಾದಿಗ ತಗೆದುಕೊಂಡು ಹೋಗುವವರೆಗೂ, ನಿನ್ನ ಮನೆಯಲ್ಲಿ ಇಡುವಂತೆ ಮಾಡಿಸಬೇಕೆಂದು ಹೇಳಿ ಬೇಡಿಕೊಂಡು, ತಾನು ಪಣವನ್ನು ಬಿಟ್ಟನು. ಸುಲಾ_ನರೇ ಇತರರಿಂದ ಪರ್ಸಿಯಾ ರಾಜಪುತ್ರನು ಮುಡಿದುಕೊದನೆಂದು ಹೇಳಿ, ನಹರಜೆ ದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಚಾವದಲ್ಲಿ ಪುನಹಳೇಳಲಾರಂಭಿಸಿದಳು, - ಸ