________________
مه ಅರೇಬಿರ್ಯ ನೈಟ್ಸ್ ಕಥೆಗಳು, ರಾಜಧಾನಿಗಳುಂಟು. ಅಂತಹ ನಾಲ್ಕು ಪಟ್ಟಣಗಳ ಸೇರಿ, ಒಂದಾ ನೊಂದು ದೊಡ್ಡ ರಾಜ್ಯವಾಗಿರುವುದು. ಅಂತಹ ರಾಜ್ಯವನ್ನು ಪೂರ್ವ ಕಾಲದಲ್ಲಿ ಮಹದಮಾನನೆಂಬ ಹೆಸರುಳ್ಳ ರಾಜನು ಆಳುತ್ತಿದ್ದನು. ಆತ ನಿಗೆ ರಾಜಪುತ್ರಿಯರಾದ ನಾಲ್ಕು ಮಂದಿ ಪಟ್ಟಮಹಿಷಿಯರ, ಅರವತ್ತು ಜನ ಬೋಗಿನೀ ಸ್ಮಿಯರೇ, ಇರುವರು. ಸಹಜವಾನನು ತನ್ನ ರಾಜ್ಯ ವನ್ನು ದಿನೇ ದಿನೇ ಅಭಿವೃದ್ಧಿಗೆ ತರುತ್ತಾ, ಬಹು ಸಾಮರ್ಥ್ಯದಿಂದ ಸಾಲಿಸುತ್ತಿದುದರಿಂದ, ಲೋಕದಲ್ಲಿ ಆತನಿಗಿಂತಲೂ ಅತಿಶಯರಾದ ರಾಜರೇ ಇಲ್ಲವೆಂಬ ಕೀರ್ತಿಯನ್ನು ಹೊಂದಿದ್ದನು. ಇಂತಹ ರಾಜನಿಗೆ ಸರ್ವ ಸಂಪದಗಳ, ಸಮಾನವಾಗಿ ಸೇವೆ ಮಾಡುತ್ತಿದ್ದವು. ರಾಜನು ತನಗೆ ಮಕ್ಕಳಿಲ್ಲವೆಂಬ ಚಿತಾಸಮುದ ದಲ್ಲಿ ಮುಳುಗಿಹೋಗುವ, ದೌರ್ಭಾಗ್ಯ ಒಂದುಮಾತ್ರ ಆತನ ಮನಸಿನಲ್ಲಿ ನಾಟಿಕೊಂಡಿದ್ದಿತು. ಆದರೆ ನಾಲ್ಕು ಜನ ಹೆಂಡತಿಯರೂ, ಒಂದೇಸಮನಾದ ದುರವಸೆಯನ್ನು ಹೊಂದಿ, ಅಪುತ್ರವತಿಯರಾದುದರಿಂದ ಕಟ್ಟಕಡೆಗೆ ಆತನ ವ್ಯಸನವು ತನ್ನ ಕಮ್ಮ ಕೈತಾನೆ ಬಹಿರಂಗವಾಗಿ ನರ್ತಿಸಲಾರಂಭಿಸಿ, ಆತನನ್ನು ಬಹಳವಾಗಿ ನೋಯಿಸಿತು. ಆದುದರಿಂದ ಆತನು ತನ್ನ ಪ್ರಧಾನಮಂತ್ರಿ ಯಬಳಿಗೆ ಬಂದು, ತನ್ನ ದೌರ್ಭಾಗ್ಯ ವಿಚಾರವಾಗಿ ಚಿಂತಿಸಿ, ಅದಕ್ಕೆ ತಕ್ಕ ಉಮಾ ಯವೇನಾದರೂ ಉಂಟಿ: ? ಎಂದು ಕೇಳಿದನು. ಆದಕಾ ಬುದ್ದಿಶಾಲಿಯಾದ ಮಂತಿ ಯು ರಾಜನನ್ನು ಕುರಿತು ಅಂತಾ! ತಾವು ಹೇಳುವ ವಿಷಯವು ಮಾನುಷಪ್ರಯತ್ನ ಸಾಧ್ಯವಾಗಿ ಇದ್ದರೆ, ನಾನು ಕೂಡಲೇ ಪ್ರತ್ಯುತ್ತರವನ್ನು ಹೇಳುತ್ತಿದ್ದನು. ಆದರೆ ಈ ದ ಶೋ ಗೆ ಬದಲು ಹೇಳಲು ನನಗುಂಟಾಗಿರುವ ಅನುಭವವೂ, ಪ್ರಜ್ಞ ಯಸದ ಅತ್ಯಲ್ಪಗಳಾಗಿರುವುವು. ನನಗೆ ಸುಖ ಉಂಟಾದಕಾಲದಲ್ಲಿ ನಾವು ಭಗವಂತನನ್ನು ಮರೆತುಹೋಗುವವು. ಆತನ ಸರ್ವಶಕ್ತ ವನ್ನು ನಾವು ತಿಳಿದುಕೊಳ್ಳಬೇಕೆಂದು ಪ್ರಯತ್ನಿಸಿ, ನಮಗೆ ಬೇಕಾದ ವರಗಳನ್ನು ಪಡೆಯುವುದಕ್ಕಾಗಿ, ಆರಾಧಿಸುವ ಕಾಲದಲ್ಲಿ, ಆತನು ಅವ ರವರ ಅದೃಷ್ಟಾನುಸಾರವಾಗಿ ಕಣ್ಮಗಳನ್ನು ತಂದೊಡ್ಡುತ್ತಿದ್ದರೂ, ಸದಾ ಆ ಭಗವಂತನ ಪದಧಾನವನ್ನು ಬಿಡದೆ ಮಾಡುತ್ತಿರುವ ಮಹಾ ತರೂ, ನಿಮ್ಮ ಪ್ರಜೆಬಾಹುಳ್ಯದಲ್ಲಿರುವರು. ಅಂಥವರ ಸಂಗಡ