ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೪೯ ಭೂಮಿಯನ್ನು ಒಡೆದುಕೊಂಡು ಹೊರಗೆ ಬಂದು, ಕೂಡಲೇ ಮಹಾ ಆರ್ಭ ಟವನ್ನು ಮಾಡುತ್ಯ, ಮೇಯಿ ವನಳ ಕಾಲಿನಮೇಲೆ ಬಿದ್ದು, ಕಾಲೂರಿ ಕುಳಿತುಕೊಂಡು, ಅನಾ ! ನನ್ನನ್ನು ಇಲ್ಲಿಗೆ ಬರಮಾಡಿದ ಕಾರಣವೇ ನೆಂದು ಬೇಡಿಕೊಂಡಿತು. ಆಗ ಮರಿವಾನಳು ಆ ಭೂತವನ್ನು ಕುರಿತು, ಇಗೊ ಈ ನೀಚರಾಕ್ಷಸನಿಗೂ ನನಗೂ' ೭Nಂಟಾದ ವಿವಾದವನ್ನು ಪೂರ್ತಿ ಮಾಡುವುದಕ್ಕಾಗಿ, ನಿನ್ನನ್ನು ಬರಮಾಡಿದೆನು, ಇಗೋ ಇಲ್ಲಿ ನೋಡ:. ಆ ಹಾಸಿಗೆಯಮೇಲೆ ಮಲಗಿರುವ ವಧೂವರರಲ್ಲಿ ಯಾರು ಸುಂದರರಾಗಿರು ವರೆ ಹೇಳು. ವಧುವೂ ಅಧವಾ ವರನೊ ಈ ವಿಷಯದಲ್ಲಿ ನಿನ್ನ ನಿನ್ನಹಗಾತವಾದ ಕೋರಿಕೆಯನ್ನು ಹೊರಡಿಸೆಂದು ನುಡಿದಳು. ನಂತರ ಕಾಸುಗಾತ್ಮನು ಆಕೆಯಮಾತನ್ನು ಕೇಳಿ, ಆಶ್ಚರ್ಯಯುಕ್ತನಾಗಿ ಆ ವಧೂವರರನ್ನು ಬಹಳ ಹೊತ್ತಿನವರಿಗೂ ಚೆನ್ನಾಗಿ ದೃಸಿ, ಹೆಚ್ಚು ಕಡಿಮೆಯನ್ನು ಹೇಳಲು ಸಾಧ್ಯವಾಗದೆ, ತನ್ನ ತಾನೆ ಸ್ವಲ್ಪ ಹೊತ್ತು ಯೋಚಿಸುತ್ತಿದ್ದು, ಅವಾ ! ನಾನೆದು ವಿಧವಾಗಿ ತಿರುತಿ ರುಗಿ ನೋಡಿದರೂ ಇವನಲ್ಲಿ ಭೇದವು ನನಗೆ ಕಾಣಬರುವುದಿಲ್ಲ. ಒಬ್ಬರಿಗಿಂ ತಲ೧ ಮತ ಬ್ಬರು ಅಧಿಕವಾದ ಸೌಂದರವನ್ನು ಹೊಂದಿರುವರು. ಇದು ನನ್ನ ಬುದ್ಧಿಯನ್ನು ಹಾಳುಮಾಡಿಬಿಚ್ಛಿತು. ಆದರೆ ಇದರಲ್ಲಿ ಸಂದರ್ಯಕಾಗಳಿ೦ಥವರೇ ಎಂದು ಗೊತ್ತು ಮಾಡುವುದಕೊಂದು ಉಪಾಯ ಉಂಟು, ಏನಂದರೆ :-ಯಾರನಸ್ಸಿದರೂ ಮೊದಲು ನಿದೆ ) ತಿಳಿಯುವುದಕ್ಕೆ ಅವಕಾಶಕೊಟ್ಟ ಬಳಿಕ ಮತ ಬರನ್ನು ಎಚ್ಚರಗೊಳಿಸಿದರೆ, ಯಾರು ಹೆಚ್ಚು ಮೋಹವನ್ನು ಹೊ೦ ದುವರೂ ಅವರೇ ಸೌಂದರದ ಕಡಮೆಯಾದವರುದು, ತರುವು ದೆಂದು ನುಡಿದನು. ಆವಾತಿಗೆ ರಾಕ್ಷಸ, ಯಕ್ಷಿಣಿಯ, ಸಮ್ಮತಿಸಿ ದುದರಿಂದ ಕಾಸುಗ_ನು ಒಂದು ಸೊಳ್ಳೆಯ ರೂಪವನ್ನು ಕೊಂದಿ ರಾಜ ಪುತ ನ ಕತಿ ಗುಮಲೆ ಕಚ್ಚಿ ಆತನನ್ನು ಎಚ್ಚರಗೊಳಿಸಿ, ನಂತರ ತನ್ನ ಸೆಸರೂಪವನ್ನು ಹೊಂದಿ, ಜಕುಮಾರನು ಮುಂದೇನು ಮಾಡುವನೋ ನೋಡಬೇಕೆಂಬ ಕುತೂಹಲದಿಂದ ಹಿಂತಿಸುತ್ತಿದ್ದನು. ರಾಜ ಪುತ್ರನು ಮರಳ ಎಚ್ಯತ ಕಾಲದಲ್ಲಿ, ಆತನಕ್ಕೆ ರಾಜಪುತ್ರಿಗೆಸೋಕ್ಕಲ)