________________
೬೬) ಯವನ ಯಾಮಿನೀ ವಿನೋದ ವಿಂಬ, ನಾನು ಸ್ಪಷ್ಟ ಚಿತನಾಗಲಾರೆನು, ಅಯೋ ! ಇದೆಂತಹ ಬಲವಾದ ಮೋಹವೋ ನನಗೆ ತಿಳಿಯದಾ ! ನಾನೇನುವಾಡ, ಸರ್ವಥಾ ಆ ನನ್ನ ಪ್ರಾಣವೆ ಯಸಿಯನ್ನು ತೊರೆದು ಬದುಕುವಹಾಗೆ ತೋರದೆನಲು ರಾಜನು ಪಿ ಯಕುಮಾರಕನೇ ! ನಿನ್ನ ಇಷ್ಟಾನುಸಾರವಾಗಿ ನಾನು ನಡೆ ಯುವುದಕ್ಕೆಂದಿಗೂ ಸಂದೇಹಿಸತಕ್ಕವನ, ಆದರೆ ಆ ಕನ್ಯಾಮಣಿ ಯು ಇಂಥವಳೆಂದು ನನಗೆ ತಿಳಿಯದಾ ! ನಾನೇನು ಮಾಡಲಿ ? ಭಗವಂತನ ದಯದಿಂದ ಆ ಕನ್ಯಾರತ್ನದ ವಿಚಾರವು ನನಗೆ ತಿಳಿಯಬಂದುದೇ ಆದರೆ ನೀನು ಶೀಘ್ರವಾಗಿ ಸುಖವನ್ನು ಹೊಂದುವೆಯಾಲ್ಲಾ, ಆ ಹುಡುಗಿಯನ್ನು ನಾನಲ್ಲಿ ಹುಡುಕಲೀ ! ಯಾರೆಂದು ತಿಳಿಯಲೀ ! ಎಲ್ಲಿಗೆ ಹೋಗಲೀ ! ಅನ್ಯ ಸಾ ಸ ದ ಲಲನೆಯು ಇಗಂತು ಬಂದಳು ? ಕರೆದುತಂದವರಾರು ? ಆ ಲಲನಾಮಣಿಯು ಇಲ್ಲಿಗೆ ಬರಲು ಕಾರಣವೇನು ? ಬಂದರೂ ಸುಮ್ಮ ನಿರದೆ ಈತರದ ಮೋಹಪಾಶವನ್ನು ಬಲವಾಗಿ ಬಿಗಿದು, ತಾನೊಪ್ಪಿಕೊಂಡು ನಿದಿ ಸುತ್ತಿದ್ದವಳು ಏತಕ್ಕೆ ಹೊರಟುಹೋದಳು. ಆಹಾ ! ಇವೆಲ್ಲಕ್ಕೂ ಕಾರಣವನ್ನು ನಾನು ನಿಜವಾಗಿಯೂ, ಕಂಡುಕೊಳ್ಳಬೇಕು. ಇಲ್ಲವಾದರೆ ನಮ್ಮ ಕಾರ್ಯವೆಂದಿಗೂ ನೆರವೇರದು. ಭಗವಂತನು ನಮಗೆ ಸಹಾಯಮಾಡಿ ಇದರ ಕಾರಣಗಳನ್ನು ತಿಳಿಯಪಡಿ ಸಿದರೇ ಹೊರತು, ಇಲ್ಲವಾದರೆ ನಾವಿಬ್ಬರೂ ಸಮಾಧಿಯೋಗದಲ್ಲಿ ದೀರ್ಘ ನಿದೆ ಯನ್ನು ಹೊಂದಬೇಕಾಗಿರುವುದು. ಪಿಯುಸುತ ನೇ ! ಬಾ ! ನಾವಿಬ್ಬರೂ ಇದಕ್ಕೆ ಕಾರಣವನ್ನು ತಿಳಿದುಕೊಳ್ಳಲಾರೆವಾದುದರಿಂದ, ಮೋಹದಿಂದ ನಿನ್ನ, ನಿನ್ನನ್ನು ನೋಡಿ ನಾನೂ, ದುಃಖಪಡುತ್ತಾ, ಮಾಣವನ್ನು ಬಿಡುವುದೊಂದೇ ನಮಗೆ ಸುಖವಲ್ಲದೆ ಮತ್ತೇನೂ ಇಲ್ಲವೆಂದು ಹೇಳಿ, ತನ್ನ ಮಗನನ್ನು ಅರಮನೆಗೆ ಕರೆದುಕೊಂಡುಹೋಗಿ ಒಂದಾನೊಂದು ಶಯಾಗೃಹದಲ್ಲಿ ಮಲಗಿಸಿ ತಾನು ಆತನಬಳಿಯಲ್ಲಿ ಕುಳಿತುಕೊಂಡು ಚಿಂತಿಸುತ್ತಿದ್ದನು. ಇದರಿಂದ ರಾಜಕಾರ್ಯಗಳೆಲ್ಲವೂ ನಿಂತುಹೋದುವು. ಆದರೆ ರಾಜರು ತನು ತನ್ನ ಮುದ್ದು ಭಾಷೆಯನ್ನು ನೆನೆನೆನೆದು ಚಿಂತಿ ಸುತ್ತಾ ಹಾಸಿಗೆಯಲ್ಲಿ ಮಲಗಿ ವಿರಹಾಗ್ನಿಯನ್ನು ಹೊಂದಿ, ನರಳುತ್ತಿದ್ದ ನು. ರಾಜನಬಳಿಗೆ ಪ್ರಧಾನಮಂತ್ರಿಯು ಆಗಾಗ್ಗೆ ಹೋಗುತ್ತಿದ್ದನು ಒಂದಾ ಸಂದುದಿನ ರಾಜನಬಳಿಗೆ ಬಂದು ಸಾವಿರಾ! ತಾವು ರಾಜಕಾರವನ್ನು