ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ ಕಥೆಗಳು, ೬೬ ಪ್ರಧಾನಮಂತ್ರಿಯು ಥಟ್ಟನೆ ಆತನಬಳಿಗೆ ಬಂದು, ಕಮರಲುಜಮಾನ ನನ್ನು ಕರೆದುಕೊಂಡುಹೋಗಿ ರಾಜನಬಳಿಯಲ್ಲಿ ಬಿಟ್ಟನು. ರಾಜನನ್ನು ನೋಡಿದಕೂಡಲೇ ಆತನು ಬಹು ನವನಾಗಿ ವಿನಯದಿಂದ ನಮಸ್ಕರಿ ಸಲು, ರಾಜನು ಕವರಲುಜಮಾನನ ರೂಪ ಯಾವನ ಲವಣಗಳನ್ನು ಸೂಡಿ, ಇಂತಹ ಪುರುಷನು ಅಸಾಧ್ಯವಾದ ಈ ಕಾರ್ಯದಲ್ಲಿ ವ ವರ್ತಿಸಿ ವನಲ್ಲ ಎಂದು ಚಿಂತಿಸಿ, ಆದರೂ ಮೊದಲುಬಂದವರೆಲ್ಲರಿಗಿಂತಲೂ, ಈತನು ಬಹು ದೊಡ್ಡವನಾಗಿ ಕಾಣಬಂದುದರಿಂದ ಆತನನ್ನು ಬಹು ಮುರ್ಯದ ಯಿಂದ ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಕುಮಾರಕಾ ; ನೀನು ಅಸಲಿ ಧವಾದ ಕಾರ್ಯವನ್ನು ಕುರಿತು, ಪ್ರಯತ್ನ ಮಾಡಿಸುವುದರಿಂದ ನನಗೆ ಭಯ ಬಂಟ `ಗುವುದು, ಆದರೆ ನಿನ್ನ ವ್ಯಾಪಾರವನ್ನು ನೋಡಿದರೆ ಭಗ ವಂದನ ದಯದಿಂದ ನೀನು ಅದನ್ನು ಸಾಧಿಸಬಹುದೆಂದು ತೋರುವುದು, ಹಾಗಾದರೆ ನನ್ನ ಮಗಳನ್ನು ನಿನಿಗಕಟ್ಟಿ ಮದುವೆಮಾಡುವೆನು, ನಿನ್ನ ತಥ ಸುಂದರಾಂಗನಿಗೆ ಆಕೆಯನ್ನು ಕೊಡುವುದೆಂದತಿಶಯವಲ್ಲ. ಆದರೆ ಇಂತಹ ಕಾರ್ಯವನ್ನು ನೀನು ಮಾಡಲಾರದೆಹೋದರೆ, ನಿಷ್ಕರುಣದಿಂದ ನಿನ್ನ ಯವನವನ್ನಾಗಲೀ, ರೂಪವನ್ನಾಗಲೀ, ಗುಣ ವನ್ನಾಗಲೀ, ನೋಡದೆ ಶಿರಚ್ಛೇದನವನ್ನು ಮಾಡಿಬಿಡುವೆನೆದು ನುಡಿ ಯಲು, ರಾದಿತನು ಬಹು ನವನಾಗಿ ರಾಜನನ್ನು ನೋಡಿ, ಆಯಾ ! ನೀನು ನನ್ನಲ್ಲಿ ಇನ್ನೊಂದು ಕರುಣದಿಂದ ಮಾತನಾಡಿದುದಕ್ಕಾಗಿ ಬಹಳ ವಾಗಿ ಸಂತೋಷಿಸುತ್ತಿರುವೆನು. ಅಲ್ಲದೆ ನಿಮಗೆ ಮನಃಪೂರ್ವಕವಾಗಿ ವಂದನೆಗಳನ್ನು ಆಚರಿಸುವೆನು. ನನ್ನ ದೇಶವು ಇಲ್ಲಿಗೆ ಬಹು ದೂರದಲ್ಲಿ ರುವುದು, ಅದರ ಹೆಸರನ್ನು ಕೂಡ ತಾವು ಕೇಳಿರಲಾರಿರಿ. ಅಷ್ಟುದೂರ ದಲ್ಲಿರುವ ನನ್ನ ದೇಶದಿಂದ ಹೊರಟು, ನಾನಾದೇಶಗಳನ್ನು ಸುತ್ತಿ ಅನೇಕ ವಾದ ಕಮ್ಮನನ್ಮಗಳನ್ನು ಅನುಭವಿಸಿ ಬಂದಿರುವನಾದುದರಿಂದ ನಾನು ನಿಮ್ಮಗಳ ಆರೋಗ್ಯ ಭಾಗ್ಯವನ್ನು ಕೌಸಾಡಿ ಆ ಭಾಗ್ಯಲಕ್ಷ್ಮಿಯನ್ನು ಮದುವೆಯಾಗಬೇಕೆಂದು ಬಯಸಿ, ಅಂತಹ ನೂತನವಾದ ಒಂದು ಶಕ್ತಿ ಯನ್ನು ಸಂಪಾದಿಸಿಕೊಂಡು ಬಂದಿರುವೆನು. ಆದರೆ ನನ್ನ ಮೇಲೆ ತವು ಗಿನ್ನೊಂದು ಕರುಣ ಉಂಟಾಗಿರುವುದರಿಂದ ಪ್ರತ್ಯಕ್ಷವಾಗಿ ನನ್ನ ವಿದಲ್ಲ