________________
ಅರೇಬಿರ್ಯ ನೈಟ್ಸ್ ಕಥೆಗಳು. 8n ಕಮರಲುದವಾನನು ಒಂದೆರಡು ಸಂವತ್ಸರಗಳಿಗೆ ಮುಂಚೆ ತಪ್ಪಿಸಿಕೊಂ ಡುಹದವನು ಇದುವರಿಗ ಬಾರದಿದರಿಂದ ಆತನನ್ನು ಹುಡುಕಿಕಂ ಡುಬಂದಿರುವೆವೆಂದು ನುಡಿದರು. ಅಲ್ಲದೆ ರಾಜನು ಅಯಾ ! ನೀವು ಆತನ ವಾರ್ತೆಯನ್ನು ನನಗೆ ತಿಳಿಸುವುದಕ್ಕಿಂತಲೂ ಅಧಿಕವಾದ ಉಪಕಾ ರವು ಮತ್ತೊಂದಿಲ್ಲವೆಂದು ನುಡಿದರು. ನಂತರ ಅಭಿದನು ಅಂಜಿಯಾ ದನುಸಹಾ ರಾಜನಾದ ಕಮರಲುಜಮಾನನಬಳಿಗೆ ಬಂದು, ಸಾಮೂಾ ! ಆ ಸೈನ್ಯವು ಸಾಕ್ಷಾತಾಗಿ ನಿಮ್ಮ ತಂದೆಯಾದ ಸಹಜವಾನರದಾಗಿರು ವುದು, ಪುತ್ರವಾತ್ಸಲ್ಯದಿಂದ ಅವರೇ ನಿಮನ್ನು ಹುಡುಕಿಕೊಂಡುಬಂದಿರುವ ರುಯೆನಲು, ಕಮರಲುಜಮಾನನು ತನ್ನ ತಂದೆಯ ವಾರ್ತೆಯನ್ನು ಕೇಳಿ, ಆನಂದಭರಿತರ ದರೂ, ತಾನು ಇಷ್ಟುದಿನಗಳ ಆತನನ್ನು ಬಿಟ್ಟು ಬೇರೆ ಯಾಗಿದ್ದುದೇ ತನ್ನ ತಪ್ಪೆಂದು ಮೂರ್ಟೆಹೋದನು. ರಾಜಪುತ್ರರು ಆತ ನನ್ನು ಕೈತೋಪಚಾರದಿಂದ ತಿಳಿಮೆಗೆತಂದು, ಸಹಜಮಾನನ ಬಳಿಗೆ ಕರೆದುಕೊಂಡು ಹೋದರು. ಕವರೆಲುಜಮಾನನು ತನ್ನ ತಂದೆಯನ್ನು ನೋಡಿ ಸಂತು ನಾಗಿ ಪಾದಾಕಾ }ಂತನಾಗಿ ನಮಸ್ಕರಿಸಿದನು. ತಂದೆಮಕ್ಕಳಿಗೆ ನಡೆದ ಕಥೆಗಳಲ್ಲಿ ಇದಕ್ಕಿಂತಲೂ ಕಠಿಣತರವಾದ ವಿಷಯವಾವುದೂ ಇಲ್ಲ. ಕನ ರಲುಜಮಾನನು ತನ್ನ ತಂದೆಯನ್ನು ಅಗಲಿ ಬಹುಕಾಲ ಸಿ ಮೋಹದಿಂದ ತನ್ನ ತಪ್ಪನ್ನು ತಿಳಿದುಕೊಳ್ಳಲಾರದೆ ಹೋದುದರಿಂದ ತಾನೂ ಘನವಾದ ಪುತ್ರ ವಾತ್ಸಲ್ಯದಿಂದ ಕೆಲವು ಕಾಲ ನರಳಬೇಕಾಗಿಬಂದಿತು. ಈತರದಿಂದ ನವರು ರಾಜರೂ, ಮರಜಿಯಾನಳೆಂಬ ರಾಣಿಯ, ತನ್ನ ನಗರಿಗೆ ಬಂದುದಕ್ಕಾಗಿ ಸಂತೋಷಿಸಿ, ವಾಂತಿ ಕಪುರಿ ರಾಜನು ಅವರುಗಳನ್ನು ಬಹಳವಾಗಿ ಸತ್ತರಿಸಿ, ಮರುದಿನಗಳವರಿಗೂ ವಿನೋದಕರವಾದ ಔತನ ಗಳನ್ನು ಮಾಡಿಸಿ ತಾನು ಅವರಸಂಗಡ ಸುಖದಿಂದಿರುತ್ತಿದ್ದನು. ಆಕಾಲದಲ್ಲಿ ರಾಣಿಯಾದ ಮರಜಿಯಾನಳು ರಾಜಪುತ್ರನಾದ ಅಂಜಿಯಾದನನ್ನು? ಸರ್ವಜನ ಸಮ್ಮತದಿಂದ ಮದುವೆಯಾದಳು, ಅಸದನಾದರೂ ಸಹೋದರನು ಮಾಡಿದ ಉಪಕಾರವನ್ನು ಸ್ಮರಿಸುತ್ತ ಮುಕ್ ಮತದಲ್ಲಿ ಪರಮಭಕ್ತಿಯುಳ್ಳವಳಾಗಿ ತನ್ನ ತಮ್ಮನನ್ನು ತೊ ೪ಾದ ಬೋಸಾನಾ ಎಂಬ ಕನ್ಯಾಮಣಿಯನ್ನು ಮದುವೆ.