ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೭ ೬ಜಿ ೧೪ ವಿಯ ರಾತ್ರಿ ಕಥೆ. ಬೆಳಗಿನಜಾವಕ್ಕೆ ಎದ್ದು ಓನರಜೆಪಿಯು, ಅಕ್ಕಾ ! ನೀನು ನಿನ್ನೆಯದಿನ ಹೇಳುತ್ತಿದ್ದ ಕಥೆಯನ್ನು ಪೂರ್ತಿಮಾಡಿ, ಹೇಳಿ, ನಿನಗೆ ಜ್ಞಾನವುಂಟಾಗುವುದಕ್ಕಾಗಿ ನಿಲ್ಲಿಸಿದಲವನ್ನು ಹೇಳುವೆನು, ಗಿ ಕು ರಾಜನು ತನ್ನ ಮಂತ್ರಿ ಯ ಅಭಿಯಾನಕ್ಕೆ ವ್ಯತಿರಿಕ್ತವಾಗಿ ಮಾತನಾಡು ತಾ, ವೈದ್ಯನಾದ ಟಾನನಮೇಲೆ ಯಾವ ಸಪ್ರ ಇಲ್ಲವೆಂದು, ಹೇಳುತ್ತಿದ್ದ ಗೋಳದಲ್ಲಿ ಸಿಸಿದೆ ಎಂದು ಬೀದ ವಾರ್ತೆಯನ್ನು ಕೇಳಿ, ನನಗೂ ಜಾನಕ ಸಿಗುತ್ತದೆಯಾದುದರಿಂದ ಇನ್ನು ನಿನ್ನ ನಿನ್ನನು ಸಾರವಾಗಿ ನಡೆಸುವೆನು ಸಾವಿರಾ ! ಮತಿಯ ಸಿದುರಾದು ರಾಜನು ತನ್ನ ಪುತ್ರನನ್ನು ಕೊಲ್ಲುವಾಗ ನಾವ ವಿಷಯವನ್ನು ತಿಳಿದುಕೊಳ್ಳಬೇ ಕೆಂಬ ಅಭಿಲಾಷೆಯಾದ: ಗಿ ಕು ಇವನ್ನು ಕುರಿತು, ಸಿಂದಬಾದುರಾಜ ನು ಮಾಡಿದ ವಿಷಯವನ್ನು ಕುರಿತು ವಿವರಿಸಬೇಕೆಂದು ಕೇಳಿದನು. ಅದ ಕ್ಕೆ ಪ್ರತ್ಯುತ್ತರವನ್ನು ಹೇಳುವುದಕ್ಕೆ ಮೊದಲುಮಾಡಿ ಸಿಂದುವಾದು ರಾಜನನ್ನು ನೋಡಿ ಆತ ನಮತಿ ಆದರು ಹೇಳಿದ ಚಾಡಿಯನ್ನು ಕೇಳಿ ಮುಂದೆ ಹೇಳುವ ಕಥೆಯನ್ನು ರಣರು. (+++ಫಸ ಗಿಳಿಯ, ಮನುಷ್ಯನನೂ, ಆರಿತ ಕಥೆ. -- -

ಒಬ್ಬ ಮನುಷ್ಯನಿಗೆ ಬಹು ರೂಪವತಿಯಾದ ಒಬ್ಬ ಹೆಂಡತಿ ಇರುವಳು. ಅವನು ಅವಳಲ್ಲಿ ಅತ್ಯಂತ ಮಹವುಳ್ಳವನಾಗಿ ಕ್ಷಣಕಾಲ ವಾದರೂ, ಅಗಲದೆ ಇದನು. ಆತನು ಅನಿವಾರ್ಯತದ ಒಂದುಕಾರ ನಿಮಿತ್ತವಾಗಿ ಮತ್ತೊಂದು ಸ್ಥಳಕ್ಕೆ ಪ್ರಯಾಣಮಾಡಿ ಹೊರಟು ಸುಂದ ರವಾದ ಪಕ್ಷಿಗಳನ್ನು ಮಾರುವ ಎಂದಾನೊಂದು ಸ್ಥಳಕ್ಕೆ ಹೋಗಿ ಅಲ್ಲಿ ಒಂದುಗಿಳಿಯನ್ನು ಕೊಂಡುಕೊಂಡನು. ಆ ಗಿಳಿಯು ಬಹುಚೆನ್ನಾಗಿ ಮಾತನಾಡುವುದು, ಮೊರತು ನೋದಿದ ವಿಷಯವನ್ನು ವಿಶದವಾಗಿ ತಿಳಿ