ಪುಟ:ಅಶೋಕ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯಾನುಕ್ರಮ. ಉಪಕ್ರಮಣಿಕ, ಮಗಧದ ಪ್ರಾಚೀನವರ್ಣನೆ, ಚಂದ್ರಗುಪ್ತ, ಅಲೆಕ್ಸಂದರ, ಮೌರ್ಯ ರಾಜ್ಯ ಸ್ಥಾಪನ. ೧ನೆಯ ಅಧ್ಯಾಯ. ಬಿಂದುಸಾರ, ಸಿಂಹಲದೇಶದಲ್ಲಿಯ ಕಥೆ, ಭರತಖಂಡದಲ್ಲಿಯ ಕಥೆ, ತಿಬೇಟದಲ್ಲಿಯ ಕಥೆ, ಬ್ರಹ್ಮ ದೇಶದಲ್ಲಿ ಕಥೆ, ಕಾಶ್ಮೀರದಲ್ಲಿ ಪ್ರಚಲಿತವಾಗಿರುವ ಕಥೆ. ೨ನೆಯ ಅಧ್ಯಾಯ. ಅಶೋಕಾನದಾನ, ಮತ್ತು ಮಹಾವಂಶ ಇವುಗಳ ವರ್ಣನೆಯಲ್ಲಿರುವ ಭೇದವು. ೩ನೆಯ ಅಧ್ಯಾಯ. ಅಂಗದೇಶ-ಸುಭದ್ರಾಂಗೀ ರಾಣಿಯು, ೪ನೆಯ ಅಧ್ಯಾಯ. ಅಶೋಕನ ಬಾಲ್ಯಜೀವನ--ತಕ್ಷಶಿಲೆಯಲ್ಲಿ ದಂಗೆಯನ್ನು ಶಾಂತಪಡಿಸಿದ್ದು. ೫ ನೆಯ ಅಧ್ಯಾಯ. ಉಜ್ಜಯಿನಿ. ೬ನೆಯ ಅಧ್ಯಾಯ. ಬಿಂದುಸಾರ-ಅಶೋಕನು ರಾಜ್ಯಭಾರವನ್ನು ಸ್ವೀಕರಿಸಿದ್ದು. ೭ನೆಯ ಅಧ್ಯಾಯ. ಅಶೋಕನ ಮೇಲೆ ಅಪವಾದವ. ೮ನೆಯ ಅಧ್ಯಾಯ. ಕಲಿಂಗವಿಜಯ. ೯ನೆಯ ಅಧ್ಯಾಯ. ಅಶೋಕನು ಬೌದ್ಧ ಧರ್ಮದ ದೀಕ್ಷೆಯನ್ನು ತೆಗೆದುಕೊಂಡದ್ದು. ೧೦ನೆಯ ಅಧ್ಯಾಯ. 4ನೆಯ ಬೌದ್ಧಧರ್ಮ ಮಹಾಸಭ. ೧೧ನೆಯ ಅಧ್ಯಾಯ. ಅಶೋಕನ ಧರ್ಮ ಪ್ರಚಾರ.