ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂ ಶ್ರೀ ಮೋಟಗಿ ವಿರಕ್ಕೆ ಮಠಾಧ್ಯಕ್ಷರಾದ, ಶ್ರೀ ಮತ್ಸಚ್ಚಿದಾನಂದಸ ರೂಪಿಗಳಾದ, ಶ್ರೀ ಮುರಿಗೇಂದ್ರ ಮಹಾಸ್ವಾಮಿಗಳವರು ಕಸಬಾ ಅಥಣಿ ಜಿಲ್ಲಾ ಬೆಳಗಾಂವ, ಇವರುಗಳ ಶ್ರೀ ಪಾದಪಂಗಳಿಗೆ, ಈ ಮಹನೀಯರ ಭಕ್ಯವೃಂದರ ಮೇಲಿರುವ ಅಸ್ತ್ರ ಲಿತವಾದ ಪ್ರೀತಿ ಮೊದಲಾದ ವೀರಗುಣಗಳಿಗೆ ಕಾಣಿಕೆಯಾಗಿ ಈ ಗ್ರಂಥ ವನ್ನು ಭಕ್ತಿಯಿಂದ ಸಮರ್ಪಿಸಿದ್ದೇನೆ. ಪಾದಸೇವಾನಿರತ, ಜೋ, ಶಿ, ಪಾಟೀಲ,