ಪುಟ:ಆದಿಶೆಟ್ಟಿಪುರಾಣವು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧) ಸೋಮನಾಥಚರಿತ್ರ. ಉನ್ನತಾಶ್ವರಂಗಳೇನೇನ ಕಂತೆಯೆನೆ | ನಿನ್ನ ನಚ್ಚಿನಮಯಗಷ್ಯನಾಶ್ರಮವಾತ || ತನ್ನ ಕಲ್ಕೂರ ಪ್ರತಿಪ್ಪಿಸಿದಗಶ್ವರಂ ರಾಮನನುಜನಂದೂ || ಚೆನ್ನಿ ಪ್ರತಿಷ್ಠಿಸಿದ ಲಕ್ಷ್ಮಣೇಶ್ವರನನಕೆ ! ನನ್ನ ನಿಂನಂಶವಹರುದ್ರರ್ ಪ್ರತಿಷ್ಟಿಸಿದ ! ಹನ್ನೊಂದುತೀರ್ಥವಂ ಕಳೆದು ಇಲಿಗೆರೆನಗರಿಯಂ ಕಂಡೆನಾನೆಂದನೂ!!೪!! ಮೂಲೋಕದೊಳಗಿಲ್ಲ ಶಿವಶಿವಾ! ಏಪೊಗಳ್ಳಿ | ನಾಲಿಂಗ ವಾತೀರ್ಥ ವಾಕ್ಷೇತ್ರವಾಸ್ಥಾನ | ವಾಲೊಕಿಪರ ಕಂಣ ಪುಣ್ಯ ನೆನೆವರಮನೋಹರ ನಿಯರ ಸ.ಖದ ಸುಗಿ !! ಲೀಲೆಯಿಂ ಪೊಗಳ ಬಾಯ್ತನವಸಂತವದೆಸಿಸಿ| ಸೋಲವಿಲ್ಲದ ಮಹಿಮೆಯಿಂದೊಪ್ಪುತಿದೆ ಯೆನಲು | ನೀಲಕಂಧರನದರಿಗದಾಗ ಪೂಜೆಯೊಜಿಯಂ ಬೆಸಗೊಂಡನೂ !!೩!! ಅದರ ಮಾತೆಲ್ಲಿಯದ, ಹೊಗಲಂತಹ ಸಿವಾಲ || ಯದ ಬಾಗಿಲೆಂತಕ್ಕೆ ತೆಗೆವುದೇ ಯೆಂದು ಕೆ! ಳದೆ ಪೂಜೆಯಂ ಕೇಳರೇ ಯೆನಲು ತೆಗೆಯಲೀಯದರಾರು ಹೇಳದೆನೇ || ಪದೆದು ಜೈನರು ಹೆಚ್ಚಿ ಸೊಕ್ಕಿ ಕಂಗಾಣದತಿ || ಮದದಲಂತಹ ಕದವ ಕೆತ್ತು ಭೋಗವ ಕೆಡಿಸಿ | ಸದೆಸೊಪ್ಪನೊಟ್ಟ ತೀರ್ಘವಹೂಳು ದುರ್ನೀತಿಯಲಿ ನಡೆವುತಿಹರೆಂದನೂ || 11 ೪೩ 1. ಜ್ಞಾನವಿಲ್ಲರಿವುಹುಗದಾಚಾರವಡಿಯಿಡದು | ದಾನಧರ್ಮo ದೂರ ನೀತಿಯತ್ತತ್ತಲಫಿ | ಮಾನವಂ ಕಂಡರಾಭೂತದಯೆ ಯಲ್ಲಿಯದು ಭಕ್ತಿಯದ್ದೆ ರಗದಲ್ಲಿ | ದೀನರು ದುರು ಧೂರ್ತರುಂ ನೆರೆಪುಣ್ಯ || ಹೀನರು ಭವಿಗಳುಂ ನೀಚರುಂ ಏತಕ | ಧಾನರು ನೆರೆದು ಹುಲಿಗೆರೆ ಹುಲಿಯಗುಹೆಯಂತಿರದೆ ದೇವ ಆಳಂದನೂ 11೪11