ಸಂಧಿ ೧) ಸೋಮನಾಥಚರಿತ್ರೆ. ೨೫ ಎರಡೂಟರಣಂ ಮೊದಲು ನಡುವೆ ನಡುನೀರೆಯ | ಬರವಿಡಿದ ಕೈ ಹರಿವ ಕುಡಿಗಳೆಸೆವೀರೈದು 1 ಬೆರಳಂಕುರಂಗಳರಳೆಲೆಗಳಲ್ಲಿ ತೊಗಾಡುವಳಕವಳಿಳು ಕಿವಿಯಲೀ || ಕರವೆಸವ ಮಾಗಾಯಿ ಫಳ ತೊದಲ್ನುಡಿಯ ನುಡಿ | ವರಗಿಳಿಗಳೋಸರ್ವ ಲಾಲಾಜಲ ರಸ ವಡರ್ದ ! ತರುಣಿ ತರು ಸಲವೆರಸಿಬೆಳೆವೆಳೆಯ ಕಲ್ಪಲತೆಯಂತೆಸೆದನಾದಯ್ಯನೂ |
- !! Fg 11 ಮುಗಿಲು ಮುಸುಕಿದ ಚಂದ್ರಕಳೆಯಂತೆ ಕವಿದು ಕಾ | ರ್ಬೊಗೆ ಮುಸುಕಿದಗ್ನಿಯಂತಿರೆ ಮಂಜು ಮುಸುಕಿರ್ದ | ಗಗನಮಣಿಯಂತವನಿ ಮುಸುಕಿದ ನಿಧಾನದಂತಧಿಕತರಸಂಸಾರದಾ || ಸೊಗಸ, ಮೂವಡಿಸಿ ನಸುಕಿದ ದೇಹಿಯಂತೆ ಮಾ | ಯೆಗೆ ವತಂಗತನಾದನಂತೆ ಹೇಯಂಗಳಂ | ಬಗೆಯದಜ್ಞಾನಮಯಮಪ್ಪ ಬಾಲ್ಯವ ನಟಿಸುತಿರ್ದ ನೇವಣ್ಣಿಸುವೆನೂ
11 Fg 11, ಹೇಳಲೇನಾದಯ್ಯನಂಗಂತೆಯ ಬಿಟ್ಟು | ಜಾಳಿಸುವಬಾಲ್ಯವಂ ಕೆಡೆಮೆಟ್ಟಿ ಮನ್ಮಥನ | ಬಾಳಬಾಯಲ್ ಕೂರ್ಪೇರುವಂದದಿಂದಧಟುಮಿಗೆ ಯಾವನಂತಲೆದೋರಿತೂ| ಮೇಳದಿಂದೊಂದೆರಡುಮೂರುನಾಲೈ ದಾರು | ಏಳದೆಂಟೊಂಭತ್ತು ಹತ್ತು ಹನ್ನೊಂದುವ ! ರ್ಪಾಳಾ ಪಮಂ ಕಳೆದು ಬೆಳವುತಿರ್ಪುದನು ಕಂಡವರೈಯುಸಿತೆಂದನ 11 { 11, ನಳೆಯೊಳು ನನೆ ನೋಟದೊಳು ವಿಳಾಸಂ ಚಲ | ನುಡಿಯೊಳು ವಿದಗ್ಗ ತ ಕರಣದೊಳು ಚೆಲ್ಕು ಮೆರೆ | ವುಡಿಗೆಯೊಳುರೀತಿ' ಸಿಂಗರದೊಳಗೆ ಜಾಣೆ ನುತಮೂರ್ತಿಯೊಳು ಸುಕು ವೊಡವೆಗಳೂ೪ಾರೈಕೆ ಯಭಿಮಾನದೊಳಗಾಸೆ | (ಮಾರತೇ || ಕಡುಭೋಗದೊಳು ವಾಂಛಿ ಚಾರಿತ್ರದೊಳು ಭಾಗ್ಯ | ಕಡೆಯಾಗಿತೋರುತಿರ್ದಾದಿಮಯ್ಯಗೆ ಮದುವೆಮಾಡಬೇಕೆಂದುಪಿತನೂ | F& !!