ಪುಟ:ಆದಿಶೆಟ್ಟಿಪುರಾಣವು.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಸೌರಾಷ್ಟ್ರ ಸೋಮನಾಥಾಯನಮಃ ವಿಷಯಾನುಕ್ರಮಣಿಕೆ. ಸಂಧಿ. - C ೧, ೨, ವಿಷಯ. ಪುಟ. ಕೈಲಾಸಪರ್ವತಕ್ಕೆ ನಾರದರ ಆಗಮನ; ಶಿವನಪ್ಪಣೆಯ ಮೇರೆಗೆ ಆದಯಗಳ ಜನನ; ವೆವಹಾರರೂಪಿನಿಂದ ತೆಂಕಣನಾಡಿಗೆ ತೆರಳುವಿಕ. ೧-೨೮, ಪುಲಿಕರನಗರದ ವಿಸ್ತಾರವು; ಪದ್ಮಾವತಿಯಲಗ್ನವು; ಜಂಗಮರುಗಳಿಗೆ ಮಾಡಿಟ್ಟ ಬೋನವನ್ನು ಜೈನರು ಮುಟ್ಟಿ ಒಯುವಿಕೆ; ಆದಿಶೆಟ್ಟಿ ಗಳು ಶ್ರೀ ಸೋಮೇಶ ನನ್ನು ತಂದು ಸುರಹೊನ್ನೆ ಎಂಬ ಬಸದಿಯಲ್ಲಿ ನಿಲಿಸುವನೆಂದು ಪ್ರತಿಜ್ಞೆ ಮಾ ಡುಂಕ ೨೯-೬೭ ಜೈನರು ಆದಿಶೆಟ್ಟಿ ಗಳನ್ನು ಹಳಿಯುವಿಕೆ; ಶ್ರೀ ಸೋಮೇಶನನ್ನು ತಂದಿರಿಸದು ಣಲಾರೆನೆಂದು ಹೊರಟುಹೋಗುವಿಕೆ. ೬೮-೮೫, ಜಗದೀಶನಾಟ, ಆದಿಶಟ್ಟಿಗಳ ಪ್ರಾಣಸಂಕಟ, ಶ್ರೀ ಸೌರಾಷ್ಟ್ರ ಸೋಮೇಶನು ಆದಿಶೆಟ್ಟಿ ಗಳಿಗೆ ಪ್ರತ್ಯಕ್ಷನಾಗಿ ಬಿಗಿದಪ್ಪಿ ಕೊಳ್ಳುವಿಕೆ, ೮೬-೧೦೫, ಆದಿಶೆಟ್ಟಗಳ ಇಚ್ಛೆಯನ್ನು ಪೂರೈಸಿ ಸುರಹೊನ್ನೆ ಬಸದಿಯ ಜಿನಬಿಂಬವನ್ನೂ ಡೆದು ಶ್ರೀ ಸೋಮೇಶನು ಬಂದು ನೆಲೆಗೊಳ್ಳುವಿಕೆ. ೧೦-೧೨೩. ದೇವನಿಕೇತನವನ್ನು ಸುತ್ತಿ ಮುರ್ದ ಹಗೆಗಳಂ ಕತ್ತರಿಸಿ, ಶರಣುಜನರಕ್ಷಕ ನೆನಿ ಶ್ರೀ ಸೋಮೇಶನಲ್ಲಿ ಆದಿಶೆಟ್ಟಿ ಗಳು ಐಕ್ಯ ಹೊಂದುವಿಕೆ. ೧೨೪-೧೪೪, -