ಈ ಪುಟವನ್ನು ಪರಿಶೀಲಿಸಲಾಗಿದೆ
- 23 -
11,
52. ಮಲಧರಾ ಎಂಬ ಪಂಚಮಿಾ ಪುರೀಷಧರಾ ನಾಮ | ಯಾಂತಃಕೋಷ್ಥೇಮ 5ನೇ ಕಲೆ ಲಮಭಿವಿಭಜತೇ ಪಕ್ವಾಶಯಸ್ಥಾ | (ಸು. 319.)
5ನೇದು ಪುರೀಷಧರಾ (ಮಲಧಾರಿ) ಎಂಬ ಹೆಸರಿನದು. ಅದು ಕೋಷ್ಠದೊಳಗೆ ಪಕ್ವಾ ಶಯದಲ್ಲಿದ್ದು ಮಲವನ್ನು ಪ್ರತ್ಯೇಕಿಸುತ್ತದೆ. ಷರಾ "ಪಂಚಮಿಾ ಡ ತಥಾ೦ತ್ರಾಣಾಂ" | (ಶಾ 13 ) 5ನೇದು ಕರುಳುಗಳಿಗೆ ಸಂಬಂಧವಾದದ್ದೆಂತ ಶಾರ್ಬ್ಗಧರ ಸಂಹಿತೆಯಲ್ಲಿ ಹೇಳಿಯದೆ
53. ಮಲಧರೆಯ ಯಕೃತ್ ಸಮಂತಾತ್ ಕೋಷ್ಟಂ ಚ ತಧಾಂತ್ರಾಣಿ ಸಮಾ ಕೆಲಸ ಶ್ರಿತಾ | ಉಂಡುಕಸ್ಧಂ ವಿಭಜತೇ ಮಲಂ ಮಲಧರಾ ಕಲಾ || (ಸು. 319-20.) ಪಿತ್ತಕೋಶದ ಸುತ್ತು ಕೋಷ್ಠವನ್ನೂ ಹಾಗೆಯೇ ಕರುಳುಗಳನ್ನೂ ಆಶ್ರಯಿಸಿಕೊಂಡು, ಮಲಧರಾ ಎಂಬ ಕಲೆಯು ಉಂಡುಕದಲ್ಲಿರುವ ಮಲವನ್ನು ಪ್ರತ್ಯೇಕಿಸುತ್ತದೆ.
54. ಷಷ್ಠೀ ಪಿತ್ತಧರಾ ನಾಮ | ಯಾ ಚತುರ್ವಿಧಮನ್ನಪಾನಮುಪಯುಕ್ತ ಪಿತ್ತಧರಾ ಎಂಬ ಮಾಮಾಶಯಾತ್ ಪ್ರಚ್ಯುತಂ ಪಕ್ವಾಶಯೋಪಸ್ಥಿತಂ ಧಾರಯತಿ |
6 ನೇ ಕಲೆ (ಸು.320.) 6ನೇದು ಪಿತ್ತಧರಾ (ಪಿತ್ತಧಾರಿ) ಎಂಬ ಹೆಸರಿನದು. ಅದು ಪಕ್ವಾಶಯಕ್ಕೆ ಸಮಿಾಪ ಇದ್ದು, ಆಮಾಶಯದಿಂದ ಕೆಳಗೆ ಬರುವ ಉಪಯೋಗಿಸಲ್ಪಟ್ಟ ನಾಲ್ಕು ವಿಧವಾದ ಅನ್ನಪಾನಗಳನ್ನು ಪಚನಮಾಡುವದಕ್ಕಾಗಿ ಹಿಡಿಯುತ್ತದೆ. ಷರಾ ಷಷ್ಠೀ ಚಾಗ್ನಿಧರಾ ಮತಾ | ಅಂದರೆ "6 ನೇದು ಅಗ್ನಿ ಧಂ ಎಂತ-(ತಾ. 18 )
55. ಪಿತ್ತಧರೆಯ ಅಶಿತಂ ಖಾದಿತಂ ಪೀತಂ ಲೀಢಂ ಕೋಷ್ಠಗತಂ ನೃಣಾಂ | ಕೆಲಸ ತಜ್ಜೀರ್ಯತಿಯಧಾಕಾಲಂ ಶೋಷಿತಂ ಪಿತ್ತತೇಜಸಾ || (ಸು 320.)
ಉಂಡದ್ದು, ತಿಂದದ್ದು, ಕುಡಿದದ್ದು, ನೆಕ್ಕಿದ್ದು, ಸಹ ಮನುಷ್ಯರ ಕೋಷ್ಠದೊಳಗೆ ಹೋದ ಮೇಲೆ ಪಿತ್ತದ ಪ್ರತಾಪದಿಂದ ಒಣಗಿಸಲ್ಪಟ್ಟು ಕಾಲಕ್ರಮದಲ್ಲಿ ಜೀರ್ಣವಾಗುತ್ತದೆ.
56. ಶುಕ್ರಧರಾ ಎಂಬ ಸಪ್ತಮಿಾ ಶುಕ್ರಧರಾ ನಾಮ|ಯಾ ಸರ್ವಪ್ರಾಣಿನಾಂ 7ನೇ ಕಲೆ ಸರ್ವಶರೀರವ್ಯಾಪಿನೀ | (ಸು. 320.)
7ನೇದು ಶುಕ್ರಧರಾ (ಇಂದ್ರಿಯಧಾರಿ) ಎಂಬ ಹೆಸರಿನದು. ಅದು ಸರ್ವ ಪ್ರಾಣಿಗಳ ಇಡೀ ಶರೀರವನ್ನು ವ್ಯಾಪಿಸಿರುತ್ತದೆ.
57. ಯಧಾ ಪಯಸಿ ಸರ್ಪಿಸ್ತು ಗೂಢಶ್ಚೇಕ್ಷೌ ರಸೋ ಯಧಾ |
ಶುಕ್ರಪ್ರವೈತ್ತಿ ಶರೀರೇಷು ತಧಾ ಶುಕ್ರಂ ನೃಣಾಂ ವಿದ್ಯಾದ್ಭಿಷಗ್ವರಃ ||
ಮಾರ್ಗ ದ್ವ್ಯಂಗುಲೇ ದಕ್ಷಿಣೇ ಪಾರ್ಶ್ವೇ ವಸ್ತಿದ್ವಾರಸ್ಯ ಚಾಪ್ಯಧಃ ||