ಆ 1f
- 51 -
ಯದನ್ನಂ ದೇಹಧಾತ್ವೋಜೋಬಲವರ್ಣಾದಿಪೋಷಣಂ | ತತ್ರಾಗ್ನಿರ್ಹೇತುರಾಹಾರಾನ್ನ ಹ್ಯಪಕ್ವಾದ್ರಸಾದಯಃ || ಅನ್ನಂ ಕಾಲೇsಭ್ಯವಹೃತಂ ಕೋಷ್ಠಂ ಪ್ರಾಣಾನಿಲಾಹೃತಂ | ದ್ರವೈರ್ವಿಭಿನ್ನಸಂಘಾತಂ ನೀತಂ ಸ್ನೇಹೇನ ಮಾರ್ದವಂ || ಸಂಧುಕ್ಷಿತಃ ಸಮಾನೇನ ಪಚತ್ಯಾಮಾಶಯಸ್ಥಿತಂ | ಔದರ್ಯಾsಗ್ನಿರ್ಯಧಾ ಬಾಹ್ಯಃ ಸ್ಥಾಲೀಸ್ಥಂ ತೋಯತಂಡುಲಂ || ಆದೌ ಷಡ್ರಸಮಪ್ಯನ್ನಂ ಮಧುರೀಭೂತಮಾರಯೇತ್ | ಫೇನೀಭೂತಂ ಕಫಂ ಯಾತಂ ವಿದಾಹಾದಮ್ಲತಾಂ ತತಃ || ಪಿತ್ತಮಾಮಾಶಯಾತ್ಕುರ್ಯಾಚ್ಚ್ಯವಮಾನಂ ಚ್ಯುತಂ ಪುನಃ | ಅಗ್ನಿನಾ ಶೋಷಿತಂ ಪಕ್ವಂ ಪಿಂಡಿತಂ ಕಟು ಮಾರುತಂ || ಭೌಮಾಪ್ಯಾಗ್ನೇಯವಾಯವ್ಯಾಃ ಪಂಚೋಷ್ಮಾಣಃ ಸನಾಭಸಾಃ | ಪಂಚಾಹಾರಗುಣಾನ್ ಸ್ವಾನ್ ಸ್ವಾನ್ ಪಾರ್ಧಿವಾದೀನ್ ಪಚಂತ್ಯನು || ಯಧಾಸ್ವಂ ತೇಚ ಪುಷ್ಣಂತಿ ಪಕ್ತ್ವಾ ಭೂತಗುಣಾನ್ ಪೃಧಕ್ | ಪಾರ್ಧಿವಾಃ ಪಾರ್ಧಿವಾನೇವ ಶೇಷಾಃ ಶೇಷಾಂಶ್ಚ ದೇಹಗಾನ್ || ಕಿಟ್ಟಂ ಸಾರಶ್ಚ ತತ್ಸಕ್ವಮನ್ನಂ ಸಂಭವತಿ ದ್ವಿಧಾ | ತತ್ರಾಚ್ಛಂ ಕಿಟ್ಟಮನ್ನಸ್ಯ ಮೂತ್ರಂ ವಿದ್ಯಾದ್ ಘನಂ ಶಕೃತ್ || ಸಾರಸ್ತು ಸಪ್ತಭಿರ್ಭೂಯೋ ಯಧಾಸ್ವಂ ಪಚ್ಯತೇSಗ್ನಿಭಿಃ | ರಸಾದ್ರಕ್ತಂ ತತೋ ಮಾಂಸಂ ಮಾಂಸಾನ್ಮೇದಸ್ತತೋSಸ್ಥಿ ಚ | ಅಸ್ಧ್ನೋ ಮಜ್ಜಾ ತತಃ ಶುಕ್ರಂ ಶುಕ್ರಾದ್ಗರ್ಭಃ ಪ್ರಜಾಯತೇ | ಕಫಃ ಪಿತ್ತಂ ಮಲಃ ಖೇಷು ಪ್ರಸ್ವೇದೋ ನಖರೋಮ ಚ || ಸ್ನೇಹೋSಕ್ಷಿ-ತ್ವಗ್-ವಿಶಾಮೋಜೋಧಾತೂನಾಂ ಕ್ರಮಶೋ ಮಲಾಃ | ಪ್ರಸಾದಕಿಟ್ಟೌ ಧಾತೂನಾಂ ಪಾಕಾದೇವಂ ದ್ವಿಧರ್ಚ್ಛತಃ || ಪರಸ್ಪರೋಪಸಂಸ್ತಂಭಾದ್ಧಾತುಸ್ನೇಹಪರಂಪರಾ | ಕೇಚಿದಾಹುರಹೋರಾತ್ರಾತ್ ಷಡಹಾದಪರೇ ಪರೇ || ಮಾಸೇನ ಯಾತಿ ಶುಕ್ರತ್ವಮನ್ನಂ ಪಾಕಕ್ರಮಾದಿಭಿಃ | ಸಂತತಂ ಭೋಜ್ಯಧಾತೂನಾಂ ಪರಿವೃತ್ತಿಸ್ತು ಚಕ್ರವತ್ || (ವಾ. 155-56.) ಅನ್ನವನ್ನು ಪಾಕಮಾಡುವಂಥಾದ್ದು ಪಾಚಕಪಿತ್ತ ಎಂತ ಮೊದಲು ಹೇಳಿದೆ. ದೋಷ, ಧಾತು, ಮಲಾದಿಗಳ ಉಷ್ಣತೆಯು ಪಚನಮಾಡುವದೆಂತ ಆತ್ರೇಯರು ಹೇಳಿದ್ದಾರೆ. ಅದರ ಸ್ಥಾನವು, ಆಹಾರವನ್ನು ಹಿಡಿಕೊಳ್ಳುವದರಿಂದ, ಗ್ರಹಣೀ ಎನ್ನಿಸಿಕೊಳ್ಳುತ್ತದೆ. ಅದೇ, ಧನ್ವಂತರಿಯ ಮತಪ್ರಕಾರ ಪಿತ್ತಧರಾ ಎಂಬ ಕಲೆ ಅದು ಆಯುಸ್ಸು, ಆರೋಗ್ಯ, ಶಕ್ತಿ, ಓಜಸ್ಸು, ಭೂತ (ಪಂಚಭೂತಗಳು), ಧಾತು, ಅಗ್ನಿ,* ಇವುಗಳ ಪೋಷಣೆಗೋಸ್ಕರ ಪಕ್ವಾಶಯದ ಬಾಗಲಲ್ಲಿ ಅನ್ನಮಾರ್ಗಕ್ಕೆ ಅಗಳಿಯಂತೆ ನಿಂತಿದೆ. ಬಲವಾಗಿದ್ದರೆ ಅದು ಆಹಾರ.
- ಷರಾ ಪಂಚಮಹಾಭೂತಗಳ ಮತ್ತು ಧಾತುಗಳ ಅಗ್ನಿ ಎಂತ ಒಬ್ಬರು ಅರ್ಥ ಬರೆದಿದ್ದಾರೆ
7* ....