ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

- 81 -

  • III ಸಂಯುಕ್ತವಾಗಿರುವವು. ಜೀರ್ಣಕಾಲದಲ್ಲಿ ನಿಯುಕ್ತವಾಗುವಾಗ್ಗೆ, ಓಕ್ಸಿಜನಿಗೆ ಸರಿ 2 ಪಾಲು ಹೈಡ್ರೊಜನ್ ಇರುವದರಿಂದ, ಇವೆರಡು ಸಂಯೋಗವಾಗಿ ನೀರಾಗಿ ಪರಿಣಮಿಸಿ, ಕಾರ್ಬನ್ 6 ಪಾಲು ಮಾತ್ರ ಪೂರ ಪ್ರತ್ಯೇಕ ಉಳಿಯುವದು. ಹಾಗೆಯೇ ಕಬ್ಬಿನಲ್ಲಿರುವ ಕಾ. 12, ಹೈ. 22, ಓ. 11, ವಿಯುಕ್ತವಾಗುವಾಗ್ಗೆ ಪೂರ ಹೈ ಮತ್ತು ಓ. ನೀರಾಗಿ ಪರಿಣಮಿಸಿ, ಕಾ. 12 ಪಾಲು ಮಾತ್ರ ಪ್ರತ್ಯೇಕ ಉಳಿಯುವದು. 3ನೇ ವರ್ಗದಲ್ಲಿ ಕೂಡ ಕಾ. ಹೈ.ಮತ್ತು ಓ. ಇರುವದಾದರೂ, ಹೈಡ್ರೊಜನ್ ಪೂರಾ ನೀರಾಗಿ ಪರಿಣಮಿಸು ವದಕ್ಕೆ ಸಾಕಷ್ಟು ಓಕ್ಸಿಜನ್ ಇರುವದಿಲ್ಲ. ಈ ವರ್ಗದಲ್ಲಿ ಸೇರಿದ ಒಂದು ಪದಾರ್ಧದಲ್ಲಿ ಕಾ. 16, ಹೈ 32, ಓ. 2, ಇನ್ನೊಂದರಲ್ಲಿ ಕಾ. 18, ಹೈ 36, ಓ. 2 ಇರುತ್ತದೆ. ಆದ್ದರಿಂದ ನೀರಿನ ಸಂಯೋಗಪ್ರಮಾಣಕ್ಕೆ ಮಿಕ್ಕಿ, ಮೊದಲನೇದರಲ್ಲಿ 28 ಪಾಲು, ಎರಡನೇದ ರಲ್ಲಿ 32 ಪಾಲು, ಹೈಡ್ರೊಜನ್ ಹೆಚ್ಚು ಉಂಟು. 4ನೇ ವರ್ಗದಲ್ಲಿ ಉಪ್ಪುಗಳು, ಕಬ್ಬಿಣ, ನೀರು ಮೊದಲಾದವುಗಳು ಸೇರಿವೆ.

ಕೆಲವು ಆಹಾರ ಪದಾರ್ಥಗಳ ಲಕ್ಷಣಗಳು 29. ವಾಡಿಕೆಯಾಗಿರುವ ಕೆಲವು ಆಹಾರದ್ರವ್ಯಗಳೊಳಗೆ ಮೇಲಿನ ಕ್ರಮದಲ್ಲಿ ಇರುವ ಭೇದಗಳನ್ನು ಈ ಕೆಳಗಣ ಪಟ್ಟಿಯಿಂದ ತಿಳಿಯ ಬಹುದು. ಅಂಚು ತರ್ಕರೆ 1.5 1.3 15 11. ಅಕ್ಕಿ 10 5 - 8.4 ಆಹಾರ | ನೀರು ಮಾಂಸಪೋಷಕದ್ರವ್ಯ ಸ್ನೇಹ ಉಪ್ಪುಗಳು 100 ಭಾಗಗಳಲ್ಲಿ ಗೋದಿರೊಟ್ಟಿ 40 40 47 2.2 ” ಹಿಟ್ಟು 70.3 - 2 17 ಅಕ್ಕಿ 10 5 79 79 4.2 0.8 ಬಟಾಟೆ 74 1.5 54 0.1 ಮಾಂಸ ಮಾಂಸ 75 75 15 15 16 ಹಾಲು 86.7 5 3.7 327 0.6 0.6 73.5 13.5 . 11. 6 11. 6 1 6 0.3 . 91 2.7 ಸಕ್ಕರೆ 965 ಬಿಳೇಮಿಾನು 78 | 18.1 2.9 ಇದರಿಂದ ಮಾಂಸ, ಮೊಟ್ಟೆ, ಮಾನು ತಿನ್ನುವವರಿಗಿಂತ ಗೋದಿರೊಟ್ಟಿ ತಿನ್ನುವವರು, ಇವರಿಗಿಂತ ಅಕ್ಕಿ ಉಪಯೋಗಿಸುವವರು ಹೆಚ್ಚು ಆಹಾರ ತೆಗೆದುಕೊಳ್ಳುವದು ಆವಶ್ಯಕ ಯಾಕೆಂಬುವದು ತಿಳಿಯಬಹುದು. 4 5 . ಮೊಟ್ಟೆ 2 | | | | | | ಬೆಣೆ 91 ಣ + 30. ಸ್ವಸ್ಧಸ್ದಿತಿಯಲ್ಲಿ ಜೀರ್ಣವಾಗುವದಕ್ಕೆ ಸರಿಯಾಗಿ ಬೆಂದ ಅಕ್ಕಿ (ಅನ್ನ), ಸಾಗು, ತಪಿಯಾಕ, ಕೂವೆಹಿಟ್ಟು, ಅಧವಾ ಓಟ್‌ಮೀಲ್, ಇದಕ್ಕೆ 1-2 ಘಂಟೆ, ಗೋದಿರೊಟ್ಟಿಗೆ