ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 85 | ಆ !} ಹುಳಿ ಮತ್ತು ಉಪ್ಪು ಆಗೇಯಗಳು. ಸೀ, ಹುಳಿ ಮತ್ತು ಉಪ್ಪು ಸ್ನಿಗ್ಧ ಮತ್ತು ಗುರು. ಖಾರ, ಕಹಿ ಮತ್ತು ಚೊಗರು ರೂಕ್ಷ ಮತ್ತು ಲಘು. ಸೌಮ್ಯ ಎಂಬದು ಶೀತ, ಆಗ್ನೇಯ ಎಂಬದು ಉಷ್ಣ.

7. ತತ್ರ ಶೈತ್ಯ-ರೌಕ್ಷ್ಯ-ಲಾಘವ-ವೈಶದ್ಯ-ವೈಷ್ಟಂಭ್ಯ-ಗುಣಲಕ್ಷಣೋ ವಾಯು ಸ್ತಸ್ಯ ಸಮಾನಯೋನಿಃ ಕಷಾಯೋ ರಸಃ ಸೋsಸ್ಯ ಶೈತ್ಯಾತ್ ಶೈತ್ಯಂ ವಾಯುವೃದ್ಧಿ ವರ್ಧಯತಿ ರೌಕ್ಷ್ಯಾದ್ರೌಕ್ಷ್ಯಂ ಲಾಘವಾಲ್ಲಾಘವಂ ವೈಶದ್ಯಾದ್ವೈ ಶದ್ಯಂ ವೈಷ್ಟಂಭ್ಯಾದ್ವೈಷ್ಟಂಭ್ಯಮಿತಿ | (ಸು. 155 ) ಅದರಲ್ಲಿ ವಾಯುವಿನ ಲಕ್ಷಣ ಶೀತ, ರೂಕ್ಷ, ಲಘು, ವಿಶದ, ವಿಷ್ಟಂಭ ಗುಣಗಳು. ಅದಕ್ಕೆ ಸಮಾನಯೋನಿಯುಳ್ಳ ರಸವು ಚೊಗರು ಆ ರಸವು ಶೈತ್ಯಗುಣದಿಂದ ವಾಯುವಿನ ಶೈತ್ಯ ವನ್ನೂ, ರೂಕ್ಷಗುಣದಿಂದ ರೌಕ್ಷ್ಯವನ್ನೂ, ಲಘುತ್ವದಿಂದ ಲಘುತ್ವವನ್ನೂ, ವಿಶದಗುಣದಿಂದ ವೈಶದ್ಯವನ್ನೂ, ಎಷ್ಟಂಭನಗುಣದಿಂದ ವಿಷ್ಟಂಭನಭಾವವನ್ನೂ ವೃದ್ಧಿ ಮಾಡುತ್ತದೆ ಷರಾ ರೂಕ್ಷ ಮುಂತಾದ ವಿಶೇಷಣಪದಗಳ ಅರ್ಥಕ್ಕೆ III ಅ 2 ಸಂ ನೋಡು 8. ಔಷ್ಣ್ಯ-ತೈಕ್ಷ್ಣ್ಯ-ರೌಕ್ಷ್ಯ-ಲಾಘವ-ವೈಶದ್ಯ-ಗುಣಲಕ್ಷಣಂ ಪಿತ್ತಂ ತಸ್ಯ ಸಮಾನಯೋನಿಃ ಕಟುಕೋ ರಸಃ ಸೋsಸ್ಯೌಷ್ಣ್ಯಾದೌಷ್ಣ್ಯಂ ವರ್ಧ ಖಾರದ ಪಿತ್ತ ವೃದ್ಧಿ ಗುಣ ಯತಿ ತೈಕ್ಷ್ಣ್ಯಾತ್ತೈಕ್ಷ್ಣ್ಯಂ ರೌಕ್ಷ್ಯಾದ್ರೌಕ್ಷ್ಯಂ ಲಾಘವಾಲ್ಲಾಘವಂ ವೈ ಶದ್ಯಾದ್ವೈಶದ್ಯಮಿತಿ | (ಸು. 155.) . ಉಷ್ಣತೆ, ತೀಕ್ಷ್ಣತೆ, ರೂಕ್ಷತೆ, ಲಘುತ್ವ, ವಿಶದತ್ವ, ಈ ಗುಣಗಳು ಪಿತ್ತದ ಲಕ್ಷಣಗಳು, ಅದಕ್ಕೆ ಸಮಾನಯೋನಿಯಳ್ಳ ರಸವು ಖಾರ, ಆ ರಸವು ಉಷ್ಣತೆಯಿಂದ ಪಿತ್ತದ ಉಷ್ಣತೆ ಯನ್ನೂ, ತೀದ ತೀಕ್ಷ್ಣತೆಯಿಂದ ತೀಕ್ಷ್ಣತೆಯನ್ನೂ, ರೂಕ್ಷತ್ವದಿಂದ ರೂಕ್ಷತ್ವವನ್ನೂ, ಲಘುತ್ವದಿಂದ ಲಘುತ್ವವನ್ನೂ, ವಿಶದತ್ವದಿಂದ ವಿಶದತ್ವವನ್ನೂ ವೃದ್ಧಿ ಮಾಡುತ್ತದೆ. ಷರಾ 'ತೀಕ್ಷ್ಣ' ಮುಂತಾದ ಎಶೇಷಣಪದಗಳ ಅರ್ಥ ಅ III, 2ರಲ್ಲಿ ಕಾಣುತ್ತದೆ 9. ಮಾಧುರ್ಯ-ಸ್ನೇಹ-ಗೌರವ-ಶೈತ್ಯ - ಪೈಚ್ಛಿಲ್ಯ-ಗುಣಲಕ್ಷಣಃ ಶ್ಲೇಷ್ಮಾ ತಸ್ಯ ಸಮಾನಯೋನಿರ್ಮಧುರೋ ರಸಃ ಸೋsಸ್ಯ ಮಾಧುರ್ಯಾ ನ್ಮಾಧುರ್ಯಂ ವರ್ಧಯತಿ ಸ್ನೇಹಾತ್ಸ್ನೇಹಂ ಗೌರವಾದ್ಗೌರವಂ ಸೀಯ ಕಫ ಶೈತ್ಯಾತ್ ಶೈತ್ಯಂ ಪೈಚ್ಛಿಲ್ಯಾತ್ಪ್ರೆಚ್ಛಿಲ್ಯಮಿತಿ | ತಸ್ಯ ಪುನರನ್ಯಯೋನಿಃ ವೃದ್ಧಿ ಗುಣ ಮತ್ತು ಅದಕ್ಕೆ ಕಟುಕೋ ರಸಃ ಸ ಶ್ರೇಷ್ಮಣಃ ಪ್ರತ್ಯನೀಕತ್ವಾತ್ ಕಟುಕತ್ವಾನ್ಮಾಧು ಶತ್ರು ಖಾರ ರ್ಯಮಭಿಭವತಿ ರೌಕ್ಷ್ಯಾತ್ಸ್ನೇಹಂ ಲಾಘವಾದ್ಗೌರವಮೌಷ್ಣ್ಯಾತ್ ಶೈತ್ಯಂ ವೈಶದ್ಯಾತ್ಸೆಚ್ಛಿಲ್ಯಮಿತಿ | ತದೇತನ್ನಿದರ್ಶನಮಾತ್ರಮುಕ್ತಂ | (ಸು. 155. 6.)