ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


                                                                         ಅ.              -87-                                                                               
   ತ್ತದೋ, ನಾಲಿಗೆಯನ್ನು ರುಚಿ ತಿಳಿಸದ ಹಾಗೆ (ಅಂದರೆ ಜಡವಾಗಿ) ಮಾಡುತ್ತದೋ, ಕ೦ರ ವನ್ನು ಕಟ್ಟುತ್ತದೋ ಮತ್ತು ಹೃದಯವನ್ನು ಸೆಳದು ಪೀಡಿಸುತ್ತದೋ ಅದು ಚೊಗರು.                                                                            
                                11.     ತತ್ರ ಮಧುರೋ ರಸೋ ರಸ-ರಕ್ತ-ಮಾಂಸ-ಮೇದೋSಸ್ಫಿ-ಮಜೊಜಃ 
      ಶುಕ್ರ-ಸ್ತನೈ ವರ್ಧನಶ ಕುಷ್ಯಃ ಕೇಶೋ ವರ್ಣೋ ಬಲಕೃತ್ಸಂಧಾನಃ | 
      ಶೋಣಿತರಸಪ್ರಸಾದನೋ ಬಾಲ-ವೃದ್ಧ-ಕೃತ-ಕೀಣ-ಹಿತಃ ಷಟ್ಟದ- 
      ಪಿಪೀ ಲಿಕಾನಾಮಿಷ್ಟತಮಸೃ-ಮೋರ್ಚಾ - ದಾಹ-ಪ್ರಶಮನಃ

ಸೀ ರಸದ ಗುಣ ಷಡಿಂದ್ರಿ ಯಪ್ರಸಾದನಃ ಕೃಮಿಕಫಕರಶ್ವೇತಿ | ಸ ಏವಂ

ದೋಷಗಳು  ಗುಣೋಪ್ಯೆಕ ಏವಾತ್ಯರ್ಧಮಾಸೇವ್ಯಮಾನಃ ಕಾಸ-ಶಾಸಾಲಸಕ- 
      ವಮಧು-ವದನಮಾ ಧುರ್ಯ-ಸರೋಪಘಾತ -ಕೃಮಿ- 
      ಗಲಗಂಡಾನಾಪಾದಯತಿ ತಧಾರ್ಬು ದ-ಶಲೀಪದ- 
      ವಸ್ತಿ-ಗುದೋಪಲೇಪಾಭಿಷ್ಯಂದಪ್ರಭೃತೀನ್ ಜನಯತಿ ||
                       (ಸು. 156 )                                 
 ಅವುಗಳಲ್ಲಿ ಸೀ ರಸವು ರಸ, ರಕ್ತ, ಮಾಂಸ, ಮೇದಸ್ಸು, ಎಲುಬು, ಮಜ್ಜೆ,  ಓಜಸ್ಸು, ಶುಕ್ರ, ಮೊಲೆಹಾಲು, ಇವುಗಳನ್ನು ವರ್ಧಿಸುತ್ತದೆ; ಕಣ್ಣುಗಳಿಗೂ, ಕೂದಲುಗಳಿಗೂ, ಒಳ್ಳೇದು; ವರ್ಣ ಕೊಡುತ್ತದೆ, ಬಲವನ್ನುಂಟುಮಾಡುತ್ತದೆ, ಒಡಕನ್ನು ಕೂಡಿಸುವ ಸ್ವಭಾವದ್ದು ; ರಕ್ತವನ್ನೂ ರಸವನ್ನೂ ಶುದ್ಧ ಮಾಡುತ್ತದೆ, ಬಾಲಕರಿಗೂ, ವೃದ್ದರಿಗೂ, ಗಾಯಪಟ್ಟವ ರಿಗೂ, ಕ್ಷೀಣವಾದವರಿಗೂ ಹಿತ, ನೊಣಗಳಿಗೂ, ಇರುವೆಗಳಿಗು ಅತಿ ಇಷ್ಟವಾದದ್ದು ; ಬಾಯಾರಿಕೆ, ಮೂರ್ಛ, ಉರಿ, ಇವುಗಳನ್ನು ಶಮನಮಾಡುವಂಥಾದ್ದು, ಆರು ಇಂದ್ರಿಯ ಗಳನ್ನು ಶುದ್ಧ ಮಾಡತಕ್ಕಂಧಾದ್ದು, ಮತ್ತು ಕ್ರಿಮಿಯನ್ನೂ ಕಫವನ್ನೂ ಉಂಟುಮಾಡುತ್ತದೆ. ಅದು ಈ ಗುಣಗಳುಳ್ಳದ್ದಾದಾಗ್ಯೂ, ಅದನ್ನೇ ಅತಿಯಾಗಿ ಸೇವಿಸಿದರೆ, ಕೆಮ್ಮು, ಉಬ್ಬಸ, ಹೊಟ್ಟೆಯುಬ್ಬರ, ವಾಂತಿ, ಬಾಯಿ ಸೀಯಾಗುವಿಕೆ, ಸ್ವರ ಬೀಳೋಣ, ಕ್ರಿಮಿ, ಗಲಗಂಡ, ಈ ವ್ಯಾಧಿಗಳನ್ನು ಹೊಂದಿಸುವದು, ಹಾಗೆಯೇ ಅರ್ಬುದ, ಆನೆಕಾಲು, ವಸ್ತಿಗುದಗಳಲ್ಲಿ ಮಲಲೋಪ ಮತ್ತು ಸ್ರಾವ ಮುಂತಾದ ರೋಗಗಳನ್ನು ಹುಟ್ಟಿಸುವದು. 
           

12. ಅಮೋ ಜರಣಃ ವಾಚನಃ ಪವನನಿಗ್ರಹSನುಲೋಮನಃ ಕೋಷ್ಠ ವಿದಾಹೀ

     ಬಹಿಃಶೀತಃ ಕ್ಷೇದನಃ ಪ್ರಾಯಶೋ ಹೃದ್ಶೇಶೆತಿ | ಸ ಏವಂ ಗುಣೋಪ್ರೇಕ 
ಹುಳಿರಸದ  ಏವಾತ್ಯರ್ಧಮುಪಸೇವ್ಯಮಾನೋ ದಂತ ಹರ್ಷ-ನಯನಸಂಮಿಲನ- 

ಗುಣದೋಷಗಳು ರೋಮಸಂವೇಜನ-ಕಫವಿಲಯನ-ಶರೀರ ಶೈಧಿಲ್ಯಾನ್ಯಾಪಾದಯತಿ

     ತಧಾ ಕೃತಾಭಿಹತ-ದಗ್ಗ-ದಷ್ಟ-ಭಗ್ನ-ಶೂನರುಗಣ ಪ್ರಚ್ಯುತಾವಮೂತೀತ- 
     ವಿಸರ್ಪಿತ-ಚ್ಛಿನ್ನ-ಭಿನ್ನ ವಿದೊತಿಷ್ಟ  ದೀನೀ 
     ಪಾಚಯತ್ಯಾನ್ನೇಯಸ್ವಭಾವಾತ್ ಪರಿದಹತಿ ಕಂರಮುರೋಹೃದ
     ಯಂ ಚೇತಿ | (ಸು. 156-57,)           
  ಹುಳಿ ರಸವು, ಕರಗಿಸುವ, ಪಾಕಮಾಡುವ, ವಾಯುವನ್ನು ನಿಗ್ರಹಮಾಡುವ, 
  ವಾತ ಮೂತ್ರಮಲಗಳನ್ನು ಕ್ರಮ ಪಡಿಸುವ, ಹೊಟ್ಟೆಯೊಳಗೆ 
  ಉರಿಯನ್ನುಂಟುಮಾಡುವ ಗುಣ