ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XI ಅಧ್ಯಾಯ (ಭೋಜನೇತರ)ದಿನಚರ್ಯಗಳು 1 ಶೌಚ 211 2 ಪಾದ ಪ್ರಕ್ಷಾಲನ 211 3 ದಂತಪವನ ಕ್ರಮ 211 4 ದಂತಕಾಷ್ಟ 212 5 ಕ್ಷೌರ 213 6 ಕೂದಲು ಬಾಚೋಣ 213 7 ಸ್ನಾನ 214 8 ಅಭ್ಯಂಗ 214 9 ಕರ್ಣ ಪೂರಣ 215 10 ಸ್ನೇಹದಾರೆ ಮತ್ತು ಸ್ನೇಹಹಚ್ಚಿ ಸ್ನಾನ 215 11 ಅಭ್ಯಂಗಾದಿಗಳಿಗೆ ತೈಲ ವಿಚಾರ. 216 12 ಅಭ್ಯಂಗಾದಿಗಳಿಗೆ ಅಯೋಗ್ಯರು 216 13 ಪಾದಾಭ್ಯಂಗ 216 14 ವಸ್ತ್ರ ಮಾರ್ಜನ 217 15 ನಿರ್ಮಲ ವಸ್ತ್ರಧಾರಣ 217 16 ತ್ಯಾಜ್ಯವಸ್ತ್ರ 217 17 ಗಂಧಮಾಲ್ಯಗಳ ಧಾರಣ 218 18 ರತ್ನಾಭರಣ ಧಾರಣ 218 19 ತಾಂಬೂಲ‌ ಸೇವನೆ 219 20 ಅತಿತಾಂಬೂಲ ಸೇವನೆಯ ದೋಷ 220 21 ವೀಳ್ಯದೆಲೆಯ ಗುಣ 220 22 ಅಡಿಕೆಯ‌ ಗುಣ 220 23 ಸುಣ್ಣದ ಗುಣ 220 24 ಕಾಚಿನ ಗುಣ 221 25 ಏಲಕ್ಕಿಯ ಗುಣ 221 26 ಲವಂಗದ ಗುಣ 221 27 ಜಾಯಿಕಾಯಿಯ ಗುಣ 222 28 ಜಾಪತ್ರೆಯ ಗುಣ 222 29 ಕರ್ಪೂರದ ಗುಣ 222 30 ಛತ್ರ ಧಾರಣ ‌ಗುಣ 222 31 ದಂಡಧಾರಣ ಗುಣ 222 32 ಬಿಸಿಲು ನೆರಳುಗಳ ಗುಣ 223 33 ಚಂಕ್ರಮಣ ಗುಣ 223 34 ವ್ಯಾಯಾಮ 223 35 ನಿದ್ರೆ 225 36 ವ್ಯವಾಯ 228 37 ಹೆಂಗಸಿಗೂ ಗಂಡಸಿಗೂ ಪ್ರಾಯಕಾಲ 228 38 ಅತ್ಯಂತ ಬಾಲೆಯ ವಿಷಯ 228 39 ವೃದ್ದರು ಮತ್ತು ರೋಗಿಗಳ ವಿಷಯ 229 40 ಹೆಂಗಸಿನ ವಯೋಭೇದೆಗಳು 229 41 ಸಂತತಿಯಾಗುವುದಕ್ಕೆ ಪ್ರಾಯನಿಧಿ 229 42 ಮೈಥುನ ವರ್ಜ್ಯಮಾಡಬೇಕಾದವರು 229

XVIII ಆಯುರ್ವೇದಸಾರದ ವಿಷಯಾನುಕ್ರಮಣಿಕೆ

ವಿಷಯ 24 ಜಲಪಾನವಿಧಿ 203 25 ಅತಿ ಜಲಪಾನಾದಿಗಳ ದೋಷ 203 26 ಮೂರು ವಿಧವಾದ ನಿಂದ್ಯಾಶನ 204 27 ಪೇಯಾದಿಗಳ ಗುರುತ್ವಭೇದ. 204 28 ಹಿಟ್ಟಿನಿಂದ ಮಾಡಿದ ಅನ್ನ 204 29 ಅವಲಕ್ಕಿ ಮುಂತಾದ್ದನ್ನು ತಿನ್ನುವದ ಕೈ ಕಾಲ 205 30 ಆಹಾರದಲ್ಲಿ ಗುರು ಲಘುವಿಚಾರ. 205 31 ಗುರು ಲಘುವಿಚಾರದ ಅವಶ್ಯಕತೆ 205 32 ಹನ್ನೆರಡು ವಿಧದ ಅಶನಗಳು 206 33 ಶೀತಾಹಾರಕ್ಕೆ ಅರ್ಹರು 206 34 ಉಷ್ಟಾಹಾರಕ್ಕೆ ಅರ್ಹರು 206 35 ಸಿಗ್ಧಾಹಾರಕ್ಕೆ ಅರ್ಹರು 206 36 ರೂಕ್ಷಾಹಾರಕ್ಕೆ ಅರ್ಹರು 207 37 ದ್ರವಾಹಾರಕ್ಕೆ ಮತ್ತು ಶುಷ್ಕಾಹಾರಕ್ಕೆಅರ್ಹರು 207 38 ಏಕಕಾಲಾಶನಕ್ಕೆ ಮತ್ತು ಉಭಯ ಕಾಲಾಶನಕ್ಕೆ ಅರ್ಹರು207 39 ಔಷಧಾಹಾರಕ್ಕೆ ಆರ್ಹರು 207 40. ಹೀನಮಾತ್ರಾಹಾರಕ್ಕೆ ಅರ್ಹರು 207 41 ದೋಷಪ್ರಶಮನಾಶನ. 207 42 ವೃತರ್ಧಾಹಾರಕ್ಕೆ ಅರ್ಹರು 208 43 ಭೋಜನದಲ್ಲಿ ಸದಾಚಾರ. 208 44 ಹಿಂದಿನ ದಿವಸದ ಆಹಾರ 208 45 ಅಭ್ಯಾಸಕ್ಕೆ ಪ್ರಶಸ್ತಾ ಪ್ರಶಸ್ತ ಭೋಜನ ಪದಾರ್ಥಗಳು 209 46 ಮೊಸರುವರ್ಜ್ಯ ಋತುಗಳು 209 47 ಮೊಸರುವರ್ಜ್ಯ ರೋಗಗಳು 209 48 ಭೋಜನಾನಂತರ ದಂತಶೋಧನ 210 49 ಭೋಜನದಿಂದ ವಾತ-ಪಿತ್ತ-ಕಫ ವೃದ್ದಿ 210 50 ಭೋಜನಾನಂತರದ ಚರ್ಯಾ 210