-135- ಆ VI
ವ್ಯಾಧಿಯ ಹೆಸ ಸ್ಥಾನಾಂತರಾಣಿ ಚ ಪ್ರಾಪ್ಯ ವಿಕಾರಾನ್ಕುರುತೇ ಬಹೂನ್ |
ರಿನ ಮೇಲೆ ತಸ್ಮಾದ್ವಿಕಾರಪ್ರಕೃತೀರಿಧಿಷ್ಠಾನಾಂತರಾಣಿ ಚ ||
ಆಧರಿಸ ಬುಧ್ವಾ ಹೇತುವಿಶೇಷಾಂಶ್ಚ ಶೀಘ್ರಂ ಕುರ್ಯಾದುಪಕ್ರಮಂ | (ವಾ. 63.)
ಕೂಡದು
ಸರ್ವ ವಿಕಾರಗಳನ್ನು ಹೆಸರು ಕೊಟ್ಟು ಖಂಡಿತವಾಗಿ ಗೊತ್ತುಮಾಡಲಿಕ್ಕೆ ಸಾಧ್ಯವಿಲ್ಲ. ಅದೇ ದೋಷವು ಬೇರೆಬೇರೆ ಕಾರಣಗಳಿಂದ ಕೆದರಿ, ಸ್ವಾನಾಂತರಗಳನ್ನು ಸೇರಿ, ಬಹಳವಾದ ವಿಕಾರಗಳನ್ನು ಉಂಟುಮಾಡುತ್ತದೆ ಆದ್ದರಿಂದ, ವಿಕಾರದ ಪ್ರಕೃತಿಗಳನ್ನೂ ಆಶ್ರಯಸ್ಥಾನ ಭೇದಗಳನ್ನೂ ಹೇತುವಿಶೇಷಗಳನ್ನೂ ತಿಳಿದು ಶೀಘ್ರವಾಗಿ ಉಪಕ್ರಮ ಮಾಡತಕ್ಕದ್ದು
19 ಚತ್ವಾರೋ ರೋಗಾ ಭವಂತಿ ಆಗಂತುವಾತಪಿತ್ತಶ್ಲೇಷ್ಮನಿಮಿತ್ತಾಃ |
ತೇಷಾಂ ಚತುರ್ಣಾಮಪಿ ರೋಗಾಣಾಂ ರೋಗತ್ವಮೇಕವಿಧಂ ರಕ್ಸಾ ಮಾನ್ಯಾತ್ | ದ್ವಿಎಧಾ ಪುನಃ ಪ್ರಕೃತಿರೇಷಾಮಾಗಂತು ನಿಜ ವಿಭಾ ಗಾತ್ ದ್ವಿವಿಧಂ ಚೆೃಷಾಮಧಿಷ್ಠಾನಂ ಮನಃಶರೀರವಿಶೇಷಾತ್ | ಎಕಾ
ವ್ಯಾಭಗಳಲ್ಲಿ ರಾಃ ಪುನರೇಷಾಮಪರಿಸಂಖ್ಯೇಯಾಃ ಪ್ರಕೃತ್ಯಧಿಷ್ಠಾನಲಿಂಗಾಯತನ ಸಿಒ ಆಗಂತುಕವಿಕಲ್ಪವಿಶೇಷಾಣಾಮಪರಿಸಂಖ್ಯೇಯತ್ವಾತ್ | ಮುಖಾನಿ ತು ಖಲ್ವಾ ಎಂಬ ಭೇದ ಗಂತೋಃ ನಖದಶನಪತನಾಭಚಾರಾಭಶಾಪಾಭಿಷಂಗವ್ಯಧಬಂಧಪೀಡ
ನರಜ್ಜುದಹನಮಂತ್ರಾಶನಿಭೊತೋಪಸರ್ಗಾದೀನಿ | ನಿಜಸ್ಯ ತು ಮು ಖಂ ವಾತಪಿತ್ತಶ್ಲೇಷ್ಮಣಾಂ ವೈಷಮ್ಯಂ | (ಚ 109 -10 )
ವಾತ, ಪಿತ್ತ, ಕಫ ನಿಮಿತ್ತವಾದವು, ಆಗಂತು (ಹೊರಗಿನಿಂದ ಬಂದವು) ಎಂತ ರೋಗ ಗಳು ನಾಲ್ಕು ವಿಧ. ಈ ನಾಲ್ಕು ವಿಧ ರೋಗಗಳಲ್ಲಿ ದುಃಖವು ಸಾಮಾನ್ಯವಾದ್ದರಿಂದ ರೋಗತ್ವವು ಒಂದೇ ವಿಧ. ಪುನಃ ಇವುಗಳ ಪ್ರಕೃತಿಯು, ನಿಜ, ಆಗಂತು ಎಂಬ ಭೇದ ದಿಂದ ಎರಡು ವಿಧ. ಮತ್ತು ಅವುಗಳ ಆಶ್ರಯಸ್ಥಾನವು ಮನಸ್ಸು, ಶರೀರ ಎಂಬ ಭೇದ ದಿಂದ ಎರಡು ವಿಧ ಪುನಃ ಇವುಗಳ ಪ್ರಕೃತಿ, ಅಧಿಷ್ಠಾನ, ಹೇತು, ಮನೆ, ರೂಪಾಂತರ, ಇವು ಗಳ ವಿಶೇಷಗಳ ಅಗಣಿತತ್ವದ ದೆಸೆಯಿಂದ, ರೋಗವಿಕಾರಗಳು ಸಂಖ್ಯೆ ಪರಿಮಿತಿಯಿಲ್ಲದವು ಆಗಿರುತ್ತವೆ. ಆದರೆ ಆಗಂತುರೋಗದ ಮುಖಗಳು, ಉಗುರು, ಹಲ್ಲು, ಬೀಳೋಣ, ಮಾಟಾದಿ ಅಥರ್ವಣ, ಶಾಪ, ಆಣೆಭಾಷೆ, ಚುಚ್ಚುಎಕೆ, ನಿರ್ಬಂಧ, ಹಿಸುಕುವಿಕೆ, ಹಗ್ಗ, ಸುಡುವಿಕೆ, ಮಂತ್ರ, ಸಿಡಿಲು, ಭೂತ, ಉಪಸರ್ಗ,* ಇವೇ ಮೊದಲಾದವಾಗಿರುತ್ತವೆ, ನಿಜ ರೋಗದ ಮುಖವು ವಾತಪಿತ್ತಶ್ಲೇಷ್ಮಾಗಳ ವಿಷಮತ್ವವಾಗಿರುತ್ತದೆ.
- ಮೇಲೆ 2ನೇ ಸಂಖ್ಯೆಯ ಷರಾ ನೋಡು
20. ಆಗಂತುವ್ಯಾಧಿ ಆಗಂತುರ್ಹಿ ವ್ಯಧಾಪೂರ್ವಸಮುತ್ವನ್ನೋ ಜಘನಂ ವಾತ ಯಲ್ಲಿ ದೋಷ ಪಿತ್ತಶ್ಲೇಷ್ಮಣಾಂ ವೈಷಮ್ಯಮಾಪಾದಯತಿ | ನಿಚೇ ತು ವೈಷಮ್ಯ ವ್ಯಧಾ ವಾತಪಿತ್ತಶ್ಲೇಷ್ಮಾಣ: ಪೂರ್ವ೦ ವೈಷಮ್ಯಮಾಪದ್ಯಂತೇ ಜಘ ನಂತರ ಉಂಟಾ ನ್ಯಂ ವ್ಯಧಾಮಭಿನಿರ್ವರ್ತಯಂತಿ | (ಚ. 110 ) ಗುವದು
ಆಗಂತುರೋಗವು ವ್ಯಧೆಯನ್ನು ಕೂಡಿಕೊಂಡೇ ಉತ್ಪನ್ನವಾಗಿ, ಅನಂತರ ವಾತ ಪಿತ್ತ