ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 149 - ce V11 ಕೋಷ್ರಬೇಧ ಕೋಷ್ಠಭೇದೂ ದ್ವಿಧಾ ಪ್ರೋಕ್ತಃ ಛಿನ್ನಾಂತ್ರೋ ನಿಃಸೃತಾಂತ್ರಕಃ | 74. ಕೋಷ್ಠಭೇದ2 - ಛಿನ್ನಾಂತ್ರ (ಅಂತ್ರ ಕಡಿದದ್ದು), ನೀಸ್ಕೃತಾಂತ್ರ (ಅಂತ್ರ ಹೊರಗೆ ಒಂದದ್ದು), ಹೀಗೆ 2, ಅಸ್ದಿಭಂಗೊ೮ಷ್ಟಧಾ ಪ್ರೋಕ್ತೋ ಭಗ್ನಪಿಷ್ಟಎದಾರಿತಾ? ಅಸ್ದಿಭಂಗ ವಿವರ್ತಿತಶ್ಚ ವಿಶ್ಲಿಷ್ಟಸ್ಥಿರ್ಯಕ್ಕ್ಷಿಪ್ತಮಧೋಗತ ! ಊರ್ಧ್ವಗಃ ಸಂಧಿಭಗ್ನಶ್ಚ ಅಸ್ದಿಭಂಗ (1al ti110) 8 - ಭಗ್ನ 1, ಪಿಷ್ಟ 1, ಎದಾರಿತ 1, ಎವರ್ತಿತ 1, ವಿಶ್ಲಿಷ್ಟ, ತಿರ್ಯಕ್ ಕ್ಷಿಪ್ತ, ಅಧೋಗತ, ಊರ್ಧ್ವಗ, ಎಂಬ 4 ಸಂಧಿಭಗ್ನಗಳು, ಹೀಗೆ |to ಅಸ್ದಿ ಭಂಗ M ಸೌ೦ಧಗ ದಲ್ಲಿ - ಷರಾ ಧಾ ವ್ರ ಪ್ರಕಾರ ಭಗವ ಕಾಂಡಗರ, ಸಂಧಿಗತ,ನಿಂತ ಎರಡು ವಿಧ ಅವುಗಳಲಿ‌‌ ಸಂಧಿಭಗದಲ್ಲಿ 1 ಉತ್ಪಿಷ್ಟ ಎ, 2 ವಿಶ್ಲಿಷ್ಯ , } ವಿವರ್ತಿತ ಆಯಾಗ್ಗತ , ಕ್ಷಿಪ್ತ, & ಅಧೋಗತ ಹೀಗೆ 4, 11S ವಹ್ನಿದಗ್ದಶ್ಚತುರ್ವಧe || ೭೮ . ವಹ್ನದಗ್ದ

  • ಪ್ಲುಷ್ಟೋಲ್ಽತಿಧಗ್ಭೋ ದುರ್ದಗ್ಧ, ಸಮ್ಯಗ್ದಗ್ದ: ಪ್ರಕೀರ್ತಿತ|

76 ವಹ್ನಿದಗ್ದ (1Buts abildl <lls) 1 – 1 ಪ್ಲುಷ್ಟ, ' ಅತಿದಗ್ದ 3 ದುರ್ದಗ್ದ, 4 ಸಮ್ಯಗ್ದಗ್ದ ನಾಡ್ಯಃ : ಪಂಚ ಸಮಾಖ್ಯಾತಾ ವಾತ-ಪಿತ್ತ, ಕಫೈಸ್ತ್ರಿಧಾ || ೭೯ || ನಾಡಿವ್ರಣ ತ್ರಿದೋಷೈರಪಿ ಶಲ್ಯೇನ 77. ನಾಡೀ(ವ್ರಣ) Fistula) 5 — ವಾತ, ಪಿತ್ತ, ಕಫಗಳಿಂದ ಪೃಧಕ 3, ತ್ರಿದೋಷಗಳಿಂದ 1, ಶಲ್ಯದಿಂದ 1, ಹೀಗೆ 5 ತಧಾಷ್ಟೌ ಸ್ಯುರ್ಭಗಂದರಾ | ಶತಪೋನಸ್ತು ಪದನಾದುಷ್ಪ್ರಗ್ರೀವಶ್ಚ ಪಿತ್ತತಃ || ೮೦ || ಪರಿಸ್ರಾವೀ ಕಫಾಬ್ಬ್ಞೇಯ ಋಜುರ್ವಾತ ಕದನ: | ಪರಿಕ್ಷೇಪೀ ಮರತ್ಪಿತ್ತಾದರ್ಶೋಒ ಕಫಪಿತ್ತತಃ || ೮೦ || ಆಗಂತುಬಾತಶ್ಚೋನ್ಮಾರ್ಗೀ ಶಂಖಾವರ್ತಸ್ತ್ರಿದೋಷಒ: | 78. ಭಗಂದರ (Fistula 111 1110) 8 - ವಾಯುವಿನಿಂದ ಶತಪೋನ 1, ಪಿತ್ತದಿಂದ ಉಷ್ಟ್ರಗ್ರೀವ 1, ಕಫದಿಂದ ಪರಿಸ್ರಾವೀ 1, ವಾತಕಫಗಳಿಂದ ಋಜು 1, ವಾತಪಿತ್ತದಿಂದ ಪರಿ ಕ್ಷೇಪೀ 1, ಕಪಪಿತ್ತದಿಂದ ಅರ್ಶೋಜ , ಆಗಂತು ಉನ್ಮಾರ್ಗೀ !, ತ್ರಿದೋಷಗಳಿಂದ ಶಂಖಾವರ್ತ 1, ಹೀಗೆ 8, ಮೇಢ್ರೇ ಪಂಚೋಪದಂಶಾ ಸ್ಯುರ್ವಾತಪಿತ್ತ ಕಫೈಸ್ತ್ರಿಧಾ |, ೮೨ ಉಪದಂಶ ಸನ್ನಿಪಾತಾಚ್ಚ ರಕ್ತಾಚ್ಚ 71), ಉಪದಂಶ ((hand re) (ಮೇಥದಲ್ಲಿ) 5 -ವಾತ, ಪಿತ್ತ, ಕಫ, ಸನ್ನಿಪಾತ, ರಕ್ತ, ಇವುಗಳಿಂದ ಪೃಧಕ 5. ಗಂದರ