ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 151 - ಆ 111

ದ ವಾರಾಹದಂಷ್ಟ್ರೋ ವಲ್ಮೀಕಂ ಕಚ್ಚಪೀ ತಿಲಕಾಲಕಃ | ಗರ್ದಭ ರಕಸಾ ಚೈವ ಯವಪ್ರಖ್ಯಾ ವಿದಾರಿಕಾ ||೯೨ || ಕದರಂ ಮಸಕಶ್ಚ್ರವ ನೀಲಿಕಾ ಜಾಲಗರ್ದಭಃ | ಇರಿವೇಲ್ಲೀ ಜುತುಮಣಿರ್ಗುದಭ್ರಂಶೋ5ಗ್ನಿರೋಹಿಣೀ | ೯೩ || ಸನ್ನಿರುದ್ದ ಗುದಃ ಕೋಷ್ಠಃ ಕುನಖೋಽನುಶಾಯಿ ತಧಾ | ಪದ್ಮನೀ ಕಂಟಕಶ್ಚಿಪ್ಪ ಮಲಸೋ ಮುಖದೂಷಿಕಾ | -೪ || ಕಕ್ಷಾ ವೃಷಣಕಚ್ಛುಶ್ಚ ಗಂಧಃ ಪಾಷಾಣಗರ್ದಭಃ | ರಾಜಿಕಾ ಚ ತಧಾ ವ್ಯಂಗಶ್ಚತುರ್ಧಾ ಪರಿಕೀರ್ತಿತಾ? | ೯೫ !! ರೋಗ ವಾತಾತ್ಪತ್ತಾತ್ಕಫಾದ್ರಾದಿತ್ಯುಕ್ತಂ ವ್ಯಂಗಲಕ್ಷಣಂ | ಎಸ್ಫೋಟಾಃ ಕ್ಷುದ್ರರೂಗೇಷು ರ್ತೇಷ್ಟಧಾ ಪರಿಕೀರ್ತಿತಾಃ || ೬ || ಪೃಧಗ್ದೋಷೈಸ್ತ್ರಯೋ ದ್ವಂದ್ವೈಸ್ತ್ರಿವಿಧಾ ಸಪ್ತರ್ಮೋಸೃಜಃ | ಅಷ್ಟವ. ಸನ್ನಿಪಾತೇನ ಕ್ಷುದ್ರರುಕ್ಷು ಮಸೂರಿಕಾ || ೬ || ಚತುರ್ದಶಪ್ರಕಾರೇಣ ತ್ರಿಭರ್ದೋಶೈಸ್ತ್ರಿಧಾ ಚ ಸಾ | ದ್ವಂದ್ವಜಾ ತ್ರಿವಿಧಾ ಪ್ರೋಕ್ತಾ ಸನ್ನಿಪಾತೇನ ಸಪ್ತಮಿ || ೧೮ || ಅಷ್ಟ ಮೂಾ ತ್ವಗ್ಗತಾ ಜ್ಞೇಯಾ ನವಮಾ ರಕ್ತಜಾ ಮತಾ || ದಶಮೀ ಮಾಂಸಸಂಜಾತಾ ಚ ತಸ್ರೋಽನ್ಯಾಶ್ಚ ದುಸ್ತರಾಃ !೯೯ || ಮೇದೋಽಸ್ದಿ-ಮಜ್ಜಾ-ಶುಕ್ರಸ್ದಾ ಕ್ಷುದ್ರರೋಗಾ ಇತೀರಿತಾಃ | 82 ಕ್ಷುದ್ರರೋಗ (Vinor diseases) 60 1. ಶರ್ಕರಾರ್ಬುದ, 2, ಇಂದ್ರವೃದ್ಧ , 3. ಪನಸಿಕಾ, 4. ವಿವೃತಾಂಧಾ, 5. ಅಲಜೀ, 65, ವಾರಾಹದಂಷ್ಟ್ರ, 7. ವಲ್ಮೀಕ, 8, ಕಚ್ಛಪಿ, 9. ತಿಲಕಾಲಕ, 10 ಗರ್ದಭ, 11. ರಕಸಾ, 12. ಯವಪ್ರಖ್ಯಾ, 13, ಎದಾರಿಕಾ, 14, ಕದರ, 15. ಮಸಕ, 16, ನೀಲಿಕಾ, 17. ಜಾಲಗರ್ದಭ, 18, ಇರಿವೇಲ್ಲಿ, 19. ಜತುಮಣಿ, 20. ಗುದಭ್ರಂಶ, 21, ಅಗ್ನಿರೋಹಿಣೀ, 22. ಸನ್ನಿರುದ್ಧ ಗುದ, 23, ಕೋಷ್ಠ, 24. ಕುನಖಾ, 25, ಅನುಶಯಿ, 26, ಪದ್ಮನೀ ಕಂಟಕ, 27 ಚಿಪ್ಯ, 28, ಅಲಸ, 29 , ಮಖದೂಷಿಕಾ, 30. ಕಕ್ಷಾ, 31, ವೃಷಣಕಚ್ಛು, 32, ಗಂಧ, 33 ಪಾಷಾಣಗರ್ದಭ, 34, ರಾಜಿಕಾ, 35-36-37-38. ವ್ಯಂಗ (ಇದು ನಾಲ್ಕು ವಿಧ ವಾತ ಪಿತ್ತ ಕಫ ರಕ್ತಗಳಿಂದ ಪೃಧಕ್), 39 -46 ಎಸ್ಫೋಟಾ (ಇದು 8 ವಿಧ ವಾತ, ಪಿತ್ತ ಕಫಗಳಿಂದ ಪೃಧಕ' 3 ದ್ವಂದ್ವ 3, ಸನ್ನಿಪಾತ 1, ರಕ್ತದಿಂದ 1, ಹೀಗೆ) 47-60, ಮಸೂರಿಕಾ (Small-pos) (ಇದು 14 ವಿಧ, ವಾತ, ಪಿತ್ತ, ಕಫಗಳಿಂದ ಪೃಧಕ್ 3, ದ್ವಂದ್ವ 3, ಸನ್ನಿಪಾತ 1, ಚರ್ಮಪ್ರವೇಶವಾದದ್ದು 1, ರಕ್ತಪ್ರವೇಶವಾದದ್ದು 1, ಮಾಂಸಪ್ರವೇಶವಾದದ್ದು 1, ಮೇದೋಗತ 1, ಅಸ್ಥಿಗತ 1, ಮಚ್ಚಾಗತ 1, ಶುಕ್ರಗತ 1, ಈ ಹದಿನಾಲ್ಕರಲ್ಲಿ ಕಡೇ ನಾಲ್ಕು ಕಷ್ಟವಾದವು, ಹೀಗೆ 60 ಕ್ಷುದ್ರರೋಗಗಳು. - ಪರಾ ಧಾ ಪ್ರ ಪ್ರಕಾರ 1 ಪಲಿತ, 2 ಇಂದ್ರಉಪ್ತ , 3 ದಾರುಣಕ, 4 ಅರೂಷಿಕಾ, 5 ಇರಿವೇಲ್ಲಿಕಾ, ( ಪನಸಿಕಾ, 7 ಪಾಷಾಣಗರ್ದಭ, 8 ಮುಖದೂಷಿಕಾ 9 ವಂಗ್ಯ, 10 ಸೀಲಿಕಾ, 11 ವಲ್ಮೀಕ, 12 ಕಕ್ಷಾ, 13 ಗಂಧ, 14 ಅಗ್ನಿ ರೋಹಿಣಿ 15 ಎದಾರಿಕಾ 16 ಚಿಪ್ಯ , 17 ಕುನಖ, 18 ಪರಿವರ್ತಿಕಾ, 19 ಅವಪಾಟಿಕ, 20 ನಿರುದ್ಧ ಪ್ರಕಾರ, 21 ಸನ್ನಿ ರುದ್ದಗುದ, 22 ವೃಷಣಕಚ್ಚು, 23 ಅಹಿಪೂತನ, 24 ಗುದಭ್ರಂಶ, 25 ಶೂಕರ