ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VII - 158 - ಹೀಗೆ ಒಟ್ಟು ಮುಖರೋಗಗಳು 74 (=11+10+13+6+8+18+8) ಆಗಿರುತ್ತವೆ. ನಾ ಭಾ – ಪ್ರಕಾರ ಅರವತ್ತೇಳು ಮಾತ್ರ (=8+8+16+5+94 1843) ಆಗುತ್ತವೆ ಕರ್ಣರೋಗಾಃ ಸಮಾಖ್ಯಾ ತಾ ಅಷ್ಟಾದಶ ಮಿತಾ ಬುಧೈಃ | ವಾತ್ತತ್ತ್ವತ್ತ ವಿದ್ರಧಿಃ || ೧೪೨ || ಕರ್ಣರೋಗ ಶೋಧ೮ರ್ಬುದಂ ಪೂತಿಕರ್ಣ & ಕರ್ಣಾರ್ಶ? ಕರ್ಣಹಲ್ಲಿಕಾ | ಬಾಧಿರ್ಯ ತಂದ್ರಿಕಾ ಕಂಡ: ಶಷ್ಟು ಕೃಮಿಕರ್ಣಕಃ || ೧೪೩ || ಕರ್ಣನಾದಃ ಪ್ರತೀನಾಹ ಇತ್ಯಷ್ಟಾದಶ ಕರ್ಣಚರ್ಾ ! 93, ಕರ್ಣರೋಗ (Diseasy of the (11) 18 | ವಾತ, 2 ಎ, 3, ಕಫ, 4. ರಕ್ತ, 5, ಸನ್ನಿಪಾತ, 6, ವಿದ್ರ, 7, ಶೋಧ, 8 ಅರ್ಬುದ, 9, ಪೂತಿಕರ್ಣ, 10. ಕರ್ಣಾರ್ಶಸ್ಸು, 11 ಕರ್ಣಮಲ್ಲಕಾ, 12, ಬಾಧಿರ್ಯ, 13 ತಂದ್ರಿಕಾ, 14, ಕಂಡ, 15. ಶಷ್ಟು, 16, ಕೃಮಿಕರ್ಣ, 17 ಕರ್ಣನಾದ 18 ಪ್ರತೀನಾಹ, ಹೀಗೆ 18, ಷರಾ ಭಾ – ಪ್ರಕ್ರ 1 ಕರ್ಣಶೂಲ, 2 ಕರ್ಣನಾದ. 3. ಬಾಧಿರ್ಯ, 4 ಕ್ಷೇಡ, 5 ಕರ್ಣಸಾದ 6 ಕರ್ಣ ಕಂಡು, 7 ಕರ್ಣಗ ಥ * ಪ್ರತೀಕಾರ, ೧ ಜಂತುಕರ್ಣ 10 ದ ಭ (ಕ್ಷತಾಫಘಾತಭವ) 11 ವಿದ್ರಟ (ಶನ ಕೃತ), 12 ಕರ್ಣಪಾಕ 13 ಪ್ರತಿಕರ್ಣ 14-17 ಅರ್ತಸ್ಸು 18-24 ಅರ್ಬುದ 25-28 ಶೋಧ, ಹೀಗೆ 28 ಕರ್ಣಮಾಲಿ ಕರ್ಣಪಾಲೀಸಮುದ್ಯತಾ ರೋಗಾ ಸಪ್ತ ಇಹೋದಿತಾಃ || ೧೪ || * ಉತ್ತಾತಃ ಪಾಲಿಶೋಷಶ ವಿದಾರೀ ದುಃಖವರ್ಧನಂ || ಹೀಗೆ ಪರಿಪೋಟಶ್ವ ಲೇಹೀ ಚ ಪಿಪ್ಪಲೀ ಚೇತಿ ಸಂಸ್ಕೃತಾಃ || ೧೪ || 94. ಕರ್ಣಪಾಲಿರೋಗ 7 -1, ಉತ್ಪಾತ, 2, ಪಾಲಶೋಷ, 3, ವಿದಾರಿ, 4, ದುಃಖವರ್ಧನ, 5, ಪರಿಪೋಟ, ೧, ಲೇಹೀ, 7 ಪಿಪ್ಪಲೀ, ಹೀಗೆ. ಪರ ಧ ನ ಪ್ರಕಾರ 1 ಉತ್ಸಾತ (ರಕ್ತ ಬಂದ), 2 ಉನ್ಮಂಥಕ (ಕಫವಾತದಿಂದ) 3 ದುಃಖವರ್ಧನೆ (ದೋಷದಿಂದ) 4 ಪಂಲಹೀ (ಕಫ ರಕ್ತ-ಕ್ರಿಮಿಗಳಿಂದ) ಹೀಗೆ 4 ರೋಗ. ಕರ್ಣಮೂಲ ಕರ್ಣಮಲಾಮಯಾಃ ಪಂಚ ವಾತಾತ್ಪತ್ತಾತಫಾದಪಿ | ರೋಗ ಸನ್ನಿಪಾತಾಚ್ಚ ರಕ್ತಾಕ್ಷ 35. ಕರ್ಣಮೂಲ ರೋಗ 5 -1 ವಾತ, 2 ಪಿತ್ತ, 3, ಕಫ, 4, ಸನ್ನಿಪಾತ, ಸಿ, ರಕ್ಯ, ಇವುಗಳಿಂದ ನಾಸಾರೋಗ. ತಧಾ ನಾಸಾಭವಾ ಗದಾಃ || ೧೪೬ || ಅಷ್ಟಾದಶೈವ ಸಂಖ್ಯಾತಾಕ ಪ್ರತಿಶ್ಯಾಯಸ್ತು ತೇಷ್ಟ ಪಿ | ವಾತಾತ್ಪತ್ತಾತ್ಫಾದ್ರಕ್ರಾತೃನ್ನಿಪಾತೇನ ಪಂಚಮಃ || ೧೪೭ | ಪೀನಸಃ ಪೂತಿನಾಸಶ್ವ ನಾಸಾರ್ಶಶ ಧೃಶಂ* ಕವಃ || ನಾಸಾನಾಹ: ಪೂತಿರಕ್ತಮರ್ಬುದಂ ದುಷ್ಟ ಪೀನಸಂ || ೧೪೮ !! ನಾಸಾಶೋಷೋ ಪ್ರಾಣಪಾಕಃ ಪೂಯಾವಶ್ಚ ದೀಪ್ತರ್ಯ |