ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 VII - 165 - ಮುಖಮಂಡಿತಿಕಾ ತದ್ವತ್ತೂತನಾ ಚಾಂಧಪೂತನಾ || ೧೯೦ || ರೇವತೀ ಚೈವ ಸಂಖ್ಯಾತಾ ತಧಾ ಸ್ಯಾಚ್ಛುಷ್ಕರೇವತೀ | 104. ಬಾಲಗ್ರಹ (Convulsions) 12 -1. ಸ್ಕಂದಗ್ರಹ, 2.ವಿಶಾಖ, 3.ಸ್ಪಗ್ರಹ, 4. ಪಿತೃಗ್ರಹ 5. ನೈಗಮೇಯಗ್ರಹ, 6. ಶಕುನಿ, 7.ಶೀತವೂತನಾ, 8. ಮುಖ ಮಂಡಿತಿಕಾ, 9. ಪೂತನಾ, 10. ಅಂಧಪುತನಾ , 11. ರೇವತೀ, 12.'ಶುಷ್ಕರೇವತೀ, ಹೀಗೆ. ಆವರಣರೋಗ ತಧಾವರಣಭೇದಾಸ್ತು ವಾತರಕ್ತಾದಿಕಾಶ್ಚ ಯೇ || ೧೯೧ || ದ್ವಿಚತ್ವಾರಿಂಶದುಕ್ತಾಸ್ತೇ ರೋಗೇಷ್ಕವ ಮುನೀಶ್ವರೈಃ | 105. ವಾತರಕ್ತಧಿ 42 ಅವರಣಭೇದಗಳನ್ನು ಮುನೀಶ್ವರರು ರೋಗಗಳೊಳಗೆ ಹೇಳಿರುತ್ತಾರೆ. ಮರಾ ಇದರಲ್ಲಿ 22 ವಿಧ ಎಂತ ವೈ ಸಾ ಸಂ (ಪ 438 ) ದೂತಭೇದ ದ್ವಿಷಷ್ಟಿರ್ದೋಷಭೇದಾಸ್ಯ ಸನ್ನಿಪಾತಾದಿಕಾಶ್ಚ ಯೇ || ೧೯೨ || ತೇSಪಿ ರೋಗೇಷು ಗಣಿತಾ ಪ್ರಧಕ್ರೋಕ್ತಾ ನಾ ಕೈಚಿತ' | 106, ಸನ್ನಿಪಾತಾದಿ ದೋಷಭೇದಗಳು 62 ರೋಗಗಳೊಳಗೆ ಸೇರಿಸಲ್ಪಟ್ಟಿವೆ. ಅವುಗ ಳನ್ನು ಬೇರೆಬೇರೆಯಾಗಿ ಎಲ್ಲಿಯೂ ವಿವರಿಸಿದ್ದು ಕಾಣುವದಿಲ್ಲ. ವಮನಾದಿ ಹೀನಮಿಥ್ಯಾತಿಯೋಗಾನಾಂ ಭೇದೈಃ ಪಂಚದಶೋದಿತಾಃ || ೧೯ || ಪಂಚಕರ್ಮ ಜ ರೋಗ ಪಂಚಕರ್ಮಭವಾ ರೋಗಾಸ್ತೇZಪಿ ರೋಗೇಷು ಸಂಜ್ಞೆತಾಃ | 107. ವಮನಾದಿ ಪಂಚಕರ್ಮಗಳನ್ನು ಹೀನವಾಗಿ, ತಪ್ಪಾಗಿ ಅಥವಾ ಅತಿಯಾಗಿ ಪ್ರಯೋಗಿಸುವದರಿಂದ ಹುಟ್ಟುವ ರೋಗಗಳು 15. ಸ್ನೇಹಾದಿ ಸ್ನೇಹಸ್ವೇಧೌ ತಧಾ ಧೂಮೋ ಗಂಡೂಷೋTಂಜನತರ್ಪಣಂ || ೧೯೪ || ಪಂಚಕರ್ಮ ಜನ್ಯ ರೋಗ ಅಷ್ಟಾದಶೈವ ಯಾಃ ಪೀಡಸ್ತಾಶ್ಚ್ ಲಕ್ಷೀತಃ| 108, ಸ್ನೇಹ- ಸ್ವೇಧ - ಧೂಮಫಾನ - ಗಾಂಡೂಷ ಆಂಒನ ಇವುಗಳನ್ನು ವೃತ್ರಾಸವಾಗಿ ಉಪಯೋಗಿಸುವದರಿಂದ ಉಂಟಾಗುವ ಪೀಡೆಗಳು 18 ಸಹ ರೋಗಗಳೊಳಗೆ ಎಣಿಸ ಲ್ಪಡುತ್ತವೆ. ತೀತಪದ್ರವ ಶೀತೋಪದ್ರವ ಏಕಃ ಸ್ಯಾ ಉನ್ನೋ ಪದ್ರವ ದೇಕಶ್ಚ್ನೋಣಧ್ಭವೊ ಮತಃ || ೧೯೫ || 109. ಶೀತೋಪದ್ರವ 1.