ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ IX - 184 – 6. F" ಹಾರ ಸ್ವವೋ ಹರ್ಷ ಸುಖಾ ಶಯ್ಯಾ ಮನಸೋ ನಿರ್ವೃತಿಃ ಶಮಃ | ಚಿಂತಾವ್ಯ ವಾಯವ್ಯಾಯಾಮವಿರಾಮಃ ಪ್ರಿಯದರ್ಶನಂ || ನವಾನ್ನಾಸಿ ನವಂ ಮದ್ಯ೦ ಗ್ರಾಮ್ಯಾನೊಪೌರಕಾ ರಸಾಃ | ಸಂಸ್ಕೃತಾನಿ ಚ ಮಾಂಸಾನಿ ದಫ್ ಸರ್ವಿ: ಪಯಾಂ ಚ ಇಕ್ಷವಃ ಶಾಲಯೋ ಮಾವಾ ಗೋಧ ಮಾ ಗುಡವೈಕೃತಂ | ವಸ್ತಯ ಸ್ಮಗ್ರ ಮಧುರಾಸೈಲಾಭ್ಯಂಗ ಸರ್ವದಾ || ಸಿಗ್ಗಮುದ್ವರ್ತನಂ ಸ್ನಾನಂ ಗಂಧಮಾಲ್ಯಸಿವಣಂ | ಶಕ್ಟೋ ವಾಸೋ ಯಧಾಕಾಲಂ ದೋಷಾಣಾಮವಸೇಚನಂ | ರಸಾಯನಾನಾಂ ಪ್ರಾಣಾಂ ಯೋಗಾನಾಮಪಸೇವನಂ | ಹತ್ತಾ ತಿಕಾರ್ಶಮದ ಇನಾಮುಪಚಯಂ ಪರಂ || ಅಚಿಂತನಾಚ್ಚ ಕಾರ್ಯಾಸಂ ಧರಂ ಸಂತರ್ಪಣೇನ ಚ | ಸ್ವಪ್ರಸಂಗಾಕ್ಷ ನರೋ ವರಾಹ ಇವ ಪುಷ್ಯತಿ || (ಡ 117 ) ಸಿದ್ರೆ, ಹರ್ಷ, ಸುಖವಾದ ಹಾಸಿಗ, ಮನಶಾಂತತೆ, ಸಮಾಧಾನ, ಚಿಂತೆಯನ್ನೂ, ಮೈಧುವನ್ನೂ, ವ್ಯಾಯಾಮವನ್ನೂ ಬಿಟ್ಟಿರುವದು, ಪ್ರಿಯವಾದದರ ಅಧವಾ ಪ್ರಿಯರಾದವರ ದರ್ಶನ, ಹೊಸ ಅನ್ನಗಳು, ಹೊಸ ಮದ್ಯ, ಊರಲ್ಲಿ ಅಥವಾ ಬಲಭೂಯಿಷ್ಟವಾದ ಸ್ಥಳ ಗಳಲ್ಲಿ, ಅಧವಾ ಸೀರಲ್ಲಿ ಬೆಳೆದ ಪ್ರಾಣಿಗಳ ಮಾಂಸದಿಂದ ತಯಾರಿಸಿದ ರಸಗಳು, ಒಳ್ಳೆ ದಾದ ಮಾಂಸಗಳ ಪಕ್ಷಗಳು, ಮೊಸರು, ತುಪ್ಪ, ಹಾಲುಗಳು, ಕಬ್ಬಗಳು, ಶಾಲನ್ನಗಳು, ಉದ್ದಿನ ಬಾತಿಗಳ, ಗೋದಿತಾತಿಗಳು, ಬೆಲ್ಲ ದಿಂದ ತಯಾರಿಸಿದ ಪದಾರ್ಥಗಳು, ಸಿಗ್ಗ ಮತ್ತು ಮಧುರವಾದ ವಸ್ತ್ರಗಳು, ನಿತ್ಯ ತೈಲಾಭ್ಯಂಗ, ಸಿಗ್ನವಾದ ಉದ್ವರ್ತನ, ಸ್ನಾನ, ಗಂಧಮಾಲಗಳ ಸೇವನ, ಬಿಳೇ ವಸ್ತ್ರಗಳ ಧಾರಣ, ಉಚಿತಕಾಲದಲ್ಲಿ ದೋಷಗಳನ್ನು ಹೊರಗೆ ಹಾಕೋಣ, ರಸಾಯನಗುಣವುಳ್ಳ ಮತ್ತು ವೃಷ್ಯಗುಣವುಳ್ಳ ಯೋಗಗಳನ್ನು ಸೇ.ಸುತ್ತಿರುವದು, ಅವುಗಳಿಂದ ಮನುಷ್ಯರ ಅತಿ ಕೃಶತೆಯು ಹೋಗಿ, ಉತ್ತಮವಾದ ಧಾತುಕೂಡುವಿಕೆಯು ಉಂಟಾಗುವದು ಕಾರ್ಯಗಳ ಚಿಂತನೆ ಬಿಟ್ಟಿರುವದರಿಂದಲೂ, ಸಂತರ್ಪಣ ಉಪಚಾರದಿಂದಲೂ, ನಿದ್ರೆಯನ್ನು ಹಚ್ಚಾ ಸೇವಿಸುವದರಿಂದಲೂ, ಮನು ಹೈನು, ಹಂದಿಯಂತ, ಪುಷ್ಟಿಯಾಗುವನು. ಯ: ಪುನರುಛಯಸಾಧಾರಣಾನ್ನು ಪಸೇವೇತ ತಸ್ಯಾಸ್ಪರಸ ಶರೀರ ಮನುಕಾಮನ್ ಸಮನ್ ಧಾತೂನುಪಚಿನೋತಿ ಸಮಧಾತುತ್ತಾ ಮಧ್ಯಶರೀರದ (ಶರೀರೋ ಭವತಿ ಸರ್ವಕ್ರಿಯಾಸು ಸಮರ್ಧ ಕುಪಾಸಾಶೀತೋ ಲಕ್ಷಣ ಷ್ಣವರ್ಪಾತಪಸಹೋ ಬಲವಾಂಶ ಸ ಸತತಮನುಪಾಲಯಿತವ್ಯ ಇತಿ || (ಸು. 57-58.) ಪುನಃ ಯಾವನು ಉಭಯತಿಗಳಿಗೂ ಸಾಮಾನ್ಯವಾದವುಗಳನ್ನೇ ಸೇವಿಸುತ್ತಾ ಬರು ತಾನೋ, ಅವನ ಅನ್ನರಸವ್ರ ಶುರವನ್ನೆಲ್ಲಾ ವ್ಯಾಪಿಸಿ. ಎಲ್ಲಾ ಧಾತುಗಳನ್ನು ಸಮವಾಗಿ