ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 -


              -225-                  ಅ xi.  ‌‌‌‌‌‌

ಸಮಿಕ್ಷ್ಯ ಕುರ್ಯಾದ್ವಾಯಾಮಮನ್ ರೋಗಮಾಪ್ನುಯಾತ್ || (ಸು.504.) ಪ್ರಾಯ, ಬಲ, ಶರೀರ, ದೇಶ, ಕಾಲ, ಮತ್ತು ಆಹಾರ, ಇವುಗಳ ಮೇಲೆ ಲ‌‌ಕ್ಷ್ಯವಿಟು ವ್ಯಾಯಾಮವನ್ನು ಮಾಡತಕ್ಕದ್ದು. ಇದಕ್ಕೆ ವಿರೋಧವಾಗಿ ಮಾಡಿದರೆ, ರೋಗಗಳು ಪ್ರಾಪ್ತವಾದವು.

 35.  ಯದಾ ತು ಮನಸಿ ಕ್ಲಾಂತೆ ಕರ್ಮಾತ್ಮಾನಃ ಕ್ಲಮಾನ್ವಿತಾ:| ವಿಷಯೇಬ್ಯೊ ನಿವರ್ತಂತೇ ತದಾ ಸ್ವಪಿತಿ ಮಾನವಃ !! ನಿದ್ರಾಯತ್ತಂ ಸುಖಂ ದುಃಖಂ ಪುಷ್ಟಿಃ ಕಾರ್ಶ್ಯಂ ಬಲಾಬಲಂ | ವೃಷತಾ ಕ್ಲೀವತಾ ಜ್ಞಾನಮಜ್ಞಾನಂ ಜೀವಿತಂ ನ ಚ ||ಅಕಾಲೆsತಿಪ್ರಸಂಗಾ‍ಚ್ಛ್ ನ ಚ  ನಿದ್ರಾ ನಿಷೇವಿತಾ |

ಸುಖಾಯುಷಿ ಪರಾಕುಯಾತಾಕಾಲರಾತ್ರಿರಿವಾಪರಾ ಸಿಧ್ಯಾಸತ್ಯಾ ಬುದ್ದಿರಿವಾಗತಾ || ಗೀತಾಧ್ಯಯನಮದ್ಯಸ್ತ್ರೀಕರ್ಮಭಾರಾದ್ವಕಷಿತಾ | ಅಜೀರ್ಣಿನಃ ಕ್ಷತಾ: ಕ್ಷೀಣಾ ವೃದ್ದಾ ಬಾಲಾಸ್ಥದಾಬಲ: || ತೃಷ್ಣಾ ತೀಸಾರಶೂಲಾರ್ತಾಃ ಶ್ವಾಸಿನಃ ಶೂಲಿನಃ ಕೃಶಾಃ || ಪತಿತಾಭಿಹತೋನ್ಮತ್ತಾ: ಕ್ಲಾಂತಾ ಯಾನಪ್ರಜಾಗರೈಃ | ಕ್ರೋಧಶೋಕಭಯಕ್ತಾಂತಾ ದಿವಾಸ್ವಪ್ನೊ‍ಚಿತಾಶ್ಛ ಇ ಯೇ | ಸರ್ವ ಏತೇ ದಿವಾಸ್ಪಪ್ನಂ ಸೇವೇರನ್ ಸಾರ್ವಕಾಲಿಕಂ | ಧಾತುಸಾಮ್ಯಾತ್ತದಾಹ್ಯೀಷಾಂ ಬಲಂ ಚಾಪ್ಯುಪಚಾಯತೇ | ಶ್ಲೆಷ್ಮಾ ಪುಷ್ಯತಿ ಚಾಂಗಾನಿ ಸ್ತೈರ್ಯಮಂ ಭವತಿ ಚಾಯುಷಃ ||ಶ್ಲೆಷ್ಮಾ ರಾತ್ರೀಣಾಂ ಚಾತಿಸಂಕ್ಷೇಪಾದ್ದಿ ವಾಸ್ವಪ್ನ ಪ್ರಶಸ್ಯತೇ ಗ್ರೀಷ್ಮ ವಜ್ಯೆ ಷು ಕಾಲೇಷು ದಿವಾಸವನಾತ' ಪ್ರಕುಪ್ಯತ: | ಶ್ರೇಷ್ಮಪಿತ್ತೇ ದಿವಾಸ್ವಪ್ನಸ್ತಸ್ಮಾತ್ತೆಷು ನ ಶಸ್ಯತೇ || ಮೇದಸ್ವಿನಃ ಸ್ನೇಹನಿತ್ಯಾ: ಶ್ಲೇಷ್ಮಲಾ: ಶ್ಲೇಷ್ಮರೋಗಿಣಃ | ದೂಷಿವಿಷಾರ್ತಶ್ಛ ಶಯೀರನ್ ಕದಾಚನ | ಹಲೀಮಕಃ ಶಿರಃಶೂಲಂ ಸ್ತೈಮಿತ್ಯಮಂ ಗುರುಗಾತ್ರತಾ | ಅಂಗಮರ್ದೋsಗ್ನಿನಾಶಶ್ಛ ಪ್ರಲೇಪೋ ಹೃದಯಸ್ಯ ಚ || ಶೋಧಾರೋಚಕಹೃಲ್ಲಾಸಪೀನಸಾರ್ಧಾವಭೇದಕಾಃ | ಕೋರಾಶ್ಚ ಪಿಡಕಾಃ ಕಂಡೂಸ್ತಂದ್ರಾ ಕಾಸೋ ಗಲಾಮಯಾಃ || ಸ್ಮ್ರುತಿಬುದ್ದಿ ಪ್ರಮೋಹಾಶ್ಛ ಸಂಶೋಧಃ ಸ್ರೋತಸಾಂ ಜ್ವರಃ | ಇಂದ್ರಿಯಾಣಾಮಸಾಮರ್ಧ್ಯಂ ವಿಷವೇಗಪ್ರವರ್ತನಂ ||