ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ xii

- 240 - 28. ಧಾರೋಕ್ಷ ಧಾರೋಷ್ಠಂ ಗುಣವರಂ ವಿಪರೀತಮತೋಲನ್ಯಧಾ | ಹಾಲಿನ ಗುಣ ತದೇವಾತಿಶೃತಂ ಸರ್ವಂ ಗುರು ಬೃಂಹಣಮುಚ್ಯತೇ || (ಸು. 176.) ಧಾರೋಷ್ಣವಾದ ಹಾಲು ಗುಣವುಳ್ಳದ್ದು, ಧಾರೋಷ್ಣವಲ್ಲದ ಹಸೀ ಹಾಲು ವಿಪರೀತ ಗುಣವುಳ್ಳದ್ದಾಗಿರುತ್ತದೆ. ಯಾವ ಹಾಲಾದರೂ, ಅತಿಯಾಗಿ ಕಾಯಿಸಿ ಬತ್ತಿಸಲ್ಪಟ್ಟರೆ ಗುರು ಮತ್ತು ಪುಷ್ಟಿಕರ ಎಂತ ಹೇಳಲ್ಪಡುತ್ತದೆ. ೨೯ ನ ಶಸ್ತ್ರಂ ಲವಣೈರ್ಯುಕ್ತಂ ಕ್ಷೀರಂ ಚಾಮೆನ ವಾ ಪುನಃ | ಯುಕ್ತವಾದ ಕರೋತಿ ಕುಷ್ಟಂ ತಗೋಷಂ ತಸ್ಮಾನ್ನೆವ ಹಿತಂ ಮತಂ || ಹಾಲ ಅಹಿತ (ಹಾರೀತ, 38,) ಉಪ್ಪುಗಳಿಂದ ಅಥವಾ ಹುಳಿಯಿಂದ ಕೂಡಿದ ಹಾಲು ಪ್ರಶಸ್ತವಲ್ಲ; ಅದು ಕುಷ್ಠ ರೋಗವನ್ನೂ, ಚರ್ಮದೋಷವನ್ನೂ, ಉಂಟುಮಾಡುತ್ತದೆ. ಆದ್ದರಿಂದ ಅದನ್ನು ಅಹಿತ ವೆಂದೇ ತಿಳಿದಿದ್ದಾರೆ. ಅತೀವಮಧುರೋ ಮೂಲೇ ಮಧೈ ಮಧುರ ಏವ ತು | ಮತ್ತು ತಿನ್ನುವ ಅಗ್ರೇಷ್ಟ ಕ್ಷಿಷು ವಿಜ್ಞೆಯ ಇಕ್ಷಣಾಂ ಲವಣೋ ರಸಃ || (ಸು. 176.) ಕಬ್ಬು ಬುಡದಲ್ಲಿ ಅತಿ ಸೀ, ಮಧ್ಯದಲ್ಲಿ ಸೀ, ಮತ್ತು ತುದಿಯಲ್ಲಿಯೂ, ಕಣ್ಣುಗಳಲ್ಲಿಯೂ ಉಪ್ಪು ರುಚಿಯುಳ್ಳದ್ದಾಗಿರುತ್ತದೆ. ಭಕ್ಷಿತೋ ಭೋಜನಾತ್ತೂರ್ವಂ ಚೇಕ್ಷುಃ ಪಿತ್ತಸ್ಯ ಶಾಮಕಃ || ಭೋಜನೋತ್ತರಕಾಲೇ ಚ ಭಕ್ಷಿತೋ ನಾತಕೋಪನಃ | ಭೋಜನೇ ಭಕ್ಷಿತಶ್ಚಾಸಾವತಿಜಾಡ್ಯಕರೋ ಮತಃ | (ನಿ. ರ.) ಊಟಕ್ಕೆ ಮೊದಲು ತಿಂದ ಕಬ್ಬಿನಿಂದ ಪಿತ್ತಶಮನ ಉಂಟಾಗುತ್ತದೆ, ಭೋಜನೋತ್ತರ ದಲ್ಲಿ ತಿಂದ ಕಬ್ಬು ವಾತವನ್ನು ಪ್ರಕೋಪಿಸುತ್ತದೆ; ಮತ್ತು ಭೋಜನಕಾಲದಲ್ಲಿ ಕಬ್ಬು ತಿಂದರೆ, ಅದರಿಂದ ಅತಿಜಾಡ್ಯ ಉಂಟಾಗುವದು 31 ಅವಿವಾಹೀ ಕನಕರೋ ವಾತಪಿತ್ತ ನಿವಾರಣಃ | ಜಗಿದ ಕಬ್ಬಿನ ವಕ್ತ ಪ್ರಹ್ಲಾದನೋ ವೃಷ್ಟೋ ದಂತನಿಪೀಡಿತೋ ರಸಃ || ರಸದ ಗುಣ (ಸು. 186.) ಹಲ್ಲಿನಿಂದ ಜಗಿದು ಬಂದ ಕಬ್ಬಿನ ರಸವು ಕಫಕರ, ವಿದಾಹಿಗುಣವಿಲ್ಲದ್ದು, ವಾತಪಿತ್ತ ಹರ, ಬಾಯಿಯೊಳಗೆ ಸಂತೋಷವನ್ನುಂಟುಮಾಡತಕ್ಕಂಧಾದ್ದು ಮತ್ತು ವೃಷ್ಯ. 32. ಅಲೆಯಲ್ಲಿ ಗುರುರ್ವಿದಾಹೀ ವಿಷ್ಕಂಭೀ ಯಾಂತ್ರಿಕಸ್ತು ಪ್ರಕೀರ್ತಿ ತೆಗೆದ ಕಬ್ಬಿನ ರಸದ ಗುಣ ತಃ | (ಸು. 186.) ಕಾಲವಿಚಾರ