ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ


ಈ ಗ್ರಂಥದಲ್ಲಿ ಉಪಯೋಗಿಸಲ್ಪಟ್ಟ ಸಂಕ್ಷಿಪ್ತ ಶಬ್ದಗಳ ವ್ಯಾಖ್ಯಾನ. xxxii ಬೃ. ನಿ. - ಬೃಹನ್ನಿಘಂಟು. ಮುಂಬಯಿ ಆರ್ಯಭಿಷಕ್ಕಾರ್ಯಾಲಯದವರಿಂದ 1897ನೇ

     ಇಸವಿಯಲ್ಲಿ ಪ್ರಕಾಶಿತವಾದ ಮುದ್ರಣದ ಪ್ರತಿಯನ್ನು ಉಪಯೋಗಿಸಿಯದೆ.

ಭಾ. ವ್ರ. - ಭಾವವ್ರಕಾಶ. }ಮುಂಬಯಿಯ ಜಗದೀಶ್ವರಾಖ್ಯ. ಭಾ.ಪ್ರ.ವ್ಯಾ - ಭಾವವ್ರಕಾಶದ ವ್ಯಾಖ್ಯಾನ. }ಮುದ್ರಾಲಯದಲ್ಲಿ ಮುದ್ರಿತವಾದ

   ವ್ಯಾಖ್ಯಾನಸಹಿತವಾದ ಪ್ರತಿಯ ಪುಟಗಳು ಕಾಣಿಸಲ್ಪಟ್ಟವೆ.

ಭೈ ರ.-ಭೈಷಜ್ಯ ರತ್ನಾವಲೀ. ರಾ. ವ , ಅಧವಾ ರಾ , ಅಧವಾ ರಾಜವಲ್ಲಭ. -ರಾಜವಲ್ಲಭ ನಿಘಂಟು. ಮುಂಬಯಿ

    ಲಕ್ಷ್ಮಿವೆಂಕಟೇಶ್ವರ ಮುದ್ರಾಲಯದಲ್ಲಿ ವಿಕ್ರಮಸಂವತ್ಸರದಲ್ಲಿ ಪ್ರಕಾಶಿತ
    ವಾದ ಮುದ್ರಣದ ಪ್ರತಿಯ ಪುಟಗಳನ್ನು ಕಾಣಿಸಿಯದೆ

ವಾ - ವಾಗ್ಭಟನ ಅಷ್ಟಾಂಗಹೃದಯ ಸಂಹಿತಾ ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ

    ವಿದ್ಯಾಸಾಗರ ಭಟ್ಟಾಚಾರ್ಯರಿಂದ 1890ನೇ ಇಸವಿಯಲ್ಲಿ ಪ್ರಕಾಶಿತವಾದ 
    2ನೇ ಮುದ್ರಣದ ಪ್ರತಿಯ ಪುಟ ಸಂಖ್ಯೆಗಳು ಕಾಣಿಸಲ್ಪಟ್ಟಿವೆ

ವೈ ನಾ. ನಂ. - ವೈದ್ಯನಾರನಂಗ್ರಹ. ಬೆಂಗಳೂರು ಕರ್ಣಾಟಕಾಕ್ಷರ ಮುದ್ರಾಶಾಲೆ

    ಯಲ್ಲಿ ಕಂ ಟಿ ಶ್ರೀನಿವಾಸಾಚಾರ್ಯರಿಂದ 1882ನೇ ಇಸವಿಯಲ್ಲಿ ಮುದ್ರಿ
    ಸಲ್ಪಟ್ಟು ಪ್ರಕಾಶಿತವಾದ ಪ್ರತಿಗಳ ಪುಟಸಂಖ್ಯೆಗಳು ಕಾಣಿಸಲ್ಪಟ್ಟವೆ.

ಶಾ - ಶಾರ್ಙ್ಗಧರ ಸಂಹಿತಾ - ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ ವಿದ್ಯಾಸಾಗರ ಭಟ್ಟಾ

    ಚಾರ್ಯರಿಂದ 1893ನೇ ಇಸವಿಯಲ್ಲಿ ಪ್ರಕಾಶಿತವಾದ 2ನೇ ಮುದ್ರಣದ
    ಪ್ರತಿಯ ಪುಟಸಂಖ್ಯೆಗಳನ್ನು ಕಾಣಿಸಿಯದೆ. 

ಸ ವೃ. ವ - ಸಹನ್ರಾಧ೯ವೃಕ್ಷ ವಐ೯ನೇ. ಮಂಗಳೂರು ಬಾಸೆಲ್ ಮಿಶ್ರನ್ ಪ್ರೆಸ್ಸಿನಲ್ಲಿ

    1908ನೇ ಇಸವಿಯಲ್ಲಿ ಮುದ್ರಿಸಿ ಪ್ರಕಾಶಿತವಾದ 2ನೇ ಮುದ್ರಣದ ಪ್ರತಿಯನ್ನು
    ಉಪಯೋಗಿಸಿದ್ದಾಗಿರುತ್ತದೆ 

ಸು. - ಸುಶ್ರುತ. ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ ವಿದ್ಯಾಸಾಗರ ಭಟ್ಟಾಚಾರ್ಯರಿಂದ

    1889ನೇ ಇಸವಿಯಲ್ಲಿ ಪ್ರಕಾಶಿತವಾದ 3ನೇ ಮುದ್ರಣದ ಪ್ರತಿಗಳ ಪುಟ ಸಂಖ್ಯೆಗಳನ್ನು ಕಾಣಿಸಿರುತ್ತದೆ

ಹಾ., ಅಧವಾ ಹಾರೀತ. – ಹಾರೀತ ಸಂಹಿತಾ. ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ

    ವಿದ್ಯಾಸಾಗರ ಭಟ್ಟಾಚಾರ್ಯರಿಂದ 1894ನೇ ಇಸವಿಯಲ್ಲಿ ಪ್ರಕಾಶಿತವಾದ
    2ನೇ ಮುದ್ರಣದ ಪ್ರತಿಗಳ ಪುಟಸಂಖ್ಯೆಗಳು ಕಾಣುವದಾಗಿರುತ್ತದೆ
      ಇವಲ್ಲದೆ ಸಾಧಾರಣವಾಗಿ ಅಧ್ಯಾಯಕ್ಕೆ 'ಅ', ಪುಟಕ್ಕೆ 'ಪು', ಸಂಖ್ಯೆಗೆ ‘ಸಂ.’ ಎಂಬ ಅಕ್ಷರಗಳು ಉಪಯೋಗಿಸಲ್ಪಟ್ಟವೆ