ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

273 ೨ III ನುಗ್ಗೆ ಕೋಡು ಸ್ವಾದು, ಕೂಗರು, ಕಫಪಿತ್ತನಾಶಕಾರಿ, ಒಳ್ಳ ಅಗ್ರಿದೀಪನಕಾರಿ, ಮತ್ತು ಶೂಲ, ಕುಷ್ಟ, ಕ್ಷಯ, ಉಬ್ಬಸ, ಗುಲ್ಮ, ಈ ರೋಗಗಳನ್ನು ಶಮನಮಾಡುತ್ತದೆ ಯೆಯ ಗುಣ - 74 ಕರ್ಕೋಟೀ ಮಲಹೃತ' ಕುಷ್ಠ ಹೃಲ್ಲಾ ಸಾರಚನಾಶನೀ || ಮಘಗಳ ಶಾಸಕಾಸರಾನ” ಹಂತಿ ಕಟುಪಾಕಾ ಚ ದೀಪಸೀ || (ಭಾ ಪ್ರ 150 ) ಮಥಾಗಲಕಾಯಿಯು ಪಾಕದಲ್ಲಿ ಕಟು, ಅದೀಪನಕಾರಿ ಮ೨ ತಗೆದುಬಿಡುತ್ತದೆ, ಮತ್ತು ಕುಷ್ಠ ಬಿಕ್ಕಟ್ಟು, ಅರಚಿ, ಉಬ್ಬಸ, ಕಮ್ಮು, ಜ್ವರ ಇವ್ರಗಳನ್ನು ನಾಶಮಾಡುತ್ತದೆ 75 ಕಂಟಕ ರೀಫಂ ತಿಂ ಕಟಕಂ ದೀಪನಂ ಲವ | ಕಲೆ ಗುಣ ರೂಕ್ಕೂr೦ ಗ್ರಾಸಕಾಸನ್ನಂ ರಾನಿಕವಾಪಹಂ || (ಭಾ – 150 )

  • ಕಲ್ಲಂಲಕಾಯಿಯ ಕಹಿ ಖಾರ, ಲಘ, ರೂಕ್ಷ, ಉಷ್ಣ, ಅಗ್ನಿದೀಪನಕಾರಿ ಮತ್ತು ಉಬ್ಬಸ, ಕಮ್ಮ ಜ್ವರ, ವಾಯು, ಕಫ, ಅವುಗಳನ್ನು ಪರಿಹರಿಸತಕ್ಕಂಧಾದ್ದು

76 ತ್ರಿದೋಷಶಮನೀ ನೃತ್ಯಾ ಕಾಕಮಾಚಿ ರಸಾಯನೀ | ಕಂಗಸೊಪ್ಪಿನ ಗುಣ ನಾತ್ಯುಷ್ಣತೀತವೀರ್ಯಾ ಚ ಛೇದನೀ ಕರನಾಶನೀ |' (ಡ 112 ) ಕಾಗೆಸೊಪ್ಪು ತ್ರಿದೋಷ ಶಮನಗುಣವುಳ್ಳದ್ದು ಅತ್ಯುಷ್ಣವೂ ಅತಿಶೀತವೂ ಅಲ್ಲದ್ದು , ಭೇದಿಗುಣವುಳ್ಳದ ರಸಾಯನಿ ವೃಷ್ಯ ಮತ್ತು ಕುಷ್ಠರೋಗವನ್ನು ನಾಶಮಾಡ ತಕ್ಕಂಧಾದ್ದು - 77 ದೀಪನೀ ಚೂಷ್ಣ ವೀರ್ಯಾ ಚ ಗ್ರಹಿಣಿ ಕಮಾರುತ | (ವಳಿಯರಲ) ಪ್ರಶಸ್ಯತೇಚಾಂಗೇರೀ ಗ್ರಹರ್ಣ್ಯ ಹಿತಾ ಚ ಸಾ || ಪ್ರಳ್ಳಂದ್ರರು (ಜ 18) 3 ) ಕೆಯ ಗುಣ ಪುಳ್ಳಂಪುರುಚಯು ಹುಳಿ, ಉಷ್ಣ, ಅಗ್ನಿದೀಪನಕರ, ಗ್ರಾಹಿ ಮತ್ತು ಕವಾಯು ರೋಗದಲ್ಲಿಯೂ, ಗ್ರಹಣೀರೋಗದಲ್ಲಿಯೂ ಅರ್ಶಫ್ತು ರೋಗದಲ್ಲಿಯೂ ಪ್ರಶಸ್ತವಾದ ಗಿರುತ್ತದ 78 ಮಧುರಾ ಮಧುರಾ ಪಾಕ ಛೇದನೀ ಪ್ಲೇಷ್ಯವರ್ಧನೀ | ಬಸಳೆ (ಬಚ್ಚಲ ವೃಷ್ಠಾ ಗಾ ಚ ಶೀತ) ಚ ಗುದ ಚಾಪು ಮೋದಿಕಾ | ಸಪ್ಪ) ಯ - (ಚ 163 ) ಗುಣ ಬಚ್ಚಲುಸೂಪು ರುಚಿಯಲ್ಲಿ ಯೂ ಪಾಕದಲ್ಲಿಯೂ ೧ ಫಗುಣವುಳ್ಳದ್ದು, ಕನ ವೃದ್ಧಿ ಕರ ವೃಷ್ಯ, ಸ್ನಿಗ್ಧ, ಶೀತ ಮತ್ತು ಮದವನ್ನು ನಾಶಮಾಡತಕ್ಕಂಧಾದ್ದು

)