ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 279 - ಆ XIV ಮಲಬದ್ಧತೆ ಮತ್ತು ವಾಂತಿ, ಇವುಗಳನ್ನು ಪರಿಹರಿಸುವ ಮತ್ತು ಬುದ್ದಿ ಯನ್ನು ಬಲಪಡಿಸುವ ಗುಣವುಳ್ಳದ್ದಾಗಿಯೂ ಕೇಸರದ ರಸದಲ್ಲಿ ವಸ್ತಿ ಶೂಲೆ, ಕಫ, ವಾತ, ಉಬ್ಬಸ, ಕೆಮ್ಮು ಮತ್ತು ವಾಂತಿ, ಇವುಗಳನ್ನು ನಾಶಮಾಡುವ ಗುಣವಿರುವ ದಾಗಿಯೂ, ಬೀಜವು ಗರ್ಭಪದ ಜೀರ್ಣಕ್ಕೆ ಕಷ್ಟವಾದದ್ದು ಗುರು ಉತ್ಥ, ಕಹಿ, ದೀಪನ, ಬಲಕರ ಮತ್ತು ವಾತಪಿತ್ತ ಕಫದೋಷಗಳನ್ನೂ, ಶೋಷವನ್ನೂ , ಅರ್ಶಸ್ಸನ್ನು ಪರಿಹರಿಸತಕ್ಕಂಧಾದಂತ ಹಣ್ಣಿನ ಮಳೆ ಯು (ಗಂಜಿ), ಗುರು ತೀತ, ಸ್ವಾದು, ಸಿಗ್ನ ಬಲಪ್ರದ ಮತ್ತು ವತಸಿತ್ತಹರವೆಂತ, ಬೇರು ಅರ್ಶಸ್ಸನ್ನು ಕ್ರಿಮಿಯನ್ನೂ, ವಿಷಚಿ ಯನ್ನೂ, ಮಲಬದ್ಧತೆಯನ್ನೂ, ತಲೆಯನ್ನು ನಾಶಮಾಡತಕ್ಕಂಥ ದ್ವಂತ ಮತ್ತು ವೈಷ್ಣವ ಜೀವನ, ಗ್ರಾಹಿ, ತಿ೦ತೆ ಕಾರಿ, ಲಘು ಮತ್ತು ವಾತವನ್ನೂ ರಕ್ತ ಪಿತ್ತವನ್ನೂ ನರಮಾಡತಕ್ಕಂಧದೆಂತ ಸಿ ರ ಹೇಳುತ್ತದೆ ಗm 95. ಮಧುಕರ್ಕಟಿಕಾ ಸ್ವಾದೀ ರೋಚನೀ ಶೀತಲಾ ಗುರು || ಸೀ ಮಾದಳದ ಗುಣ ರಕ್ತಪಿತ್ತ-ಕ್ಷಯ-ಶ್ವಾಸ-ಕಾಸ-ಹಿಕ್ಕಾ-ಭೂಮಾಪಹಾ || (ಭಾ ಪ್ರ 128 ) ಸೀ ಮಾದಳ ಹಣ್ಣು ಸ್ವಾದು, ರುಚಿಕರ, ಶೀತ, ಗುರು ಮತ್ತು ರಕ್ತಪಿತ್ತವನ್ನೂ, ಕ್ಷಯ ವನ್ನೂ, ಉಬ್ಬಸವನ್ನೂ, ಕೆಮ್ಮನ್ನೂ, ಬಿಕ್ಕಟ್ಟನ್ನೂ, ಭ್ರಮೆಯನ್ನೂ ಪರಿಹರಿಸತಕ್ಕಂಧಾದ್ದು. ಷರಾ ಇದರಲ್ಲಿ ವೃಷ್ಯತ್ವವೂ, ತ್ರಿರ್ದನತಮನ ಗುಣವೂ ಇರುತ್ತವೆಯಾಗಿ ಸಿ ರ 96 ಫಲಂ ಸ್ವಾದುರಸಂ ತೇಷಾಂ ತಾಲಜಂ ಗುರು ಪಿತ್ತಜಿತ' | ತಾಳೆಹಣ್ಣಿನ ವ ತದ್ದಿಜಂ ಸ್ವಾದುಪಾಕಂ ಚ ಮೂತ್ರಲಂ ವಾತಪಿತ್ತಜಿತ' | ಪೀಜದ ಗುಣ (ಸ 210.) ತಾಳಿಫಲವ ಸೀ ರಸವುಳ್ಳದ್ದು, ಗುರು ಮತ್ತು ನಿತ್ಯವನ್ನು ಜಯಿಸುತ್ತದೆ. ಅದರ ಬೀಜವು ಪಾಕದಲ್ಲಿ ಸೀ, ಮೂತ್ರಕಾರಿ ಮತ್ತು ವಾತಪಿತ್ತವನ್ನು ಒಯಿಸತಕ್ಕಂಧಾದ್ದು 97 - ವ್ಯಾಧಿತಂ ಕ್ರಿಮಿಟುಷ್ಟಂ ಚ ಪಾಕಾತೀತಮಕಾಲಜಂ | ಹಣ್ಣು ಗಳ ವರ್ಜನೀಯಂ ಫಲಂ ಸರ್ವಮಪರ್ಯಾಗತಮೇವ ಚ || ಆಯೋಗಸ್ಥಿತಿ (ಸು 213 ) ವ್ಯಾಧಿಹಿಡಿದದ್ದು, ಕ್ರಿಮಿಹಿಡಿದದ್ದು, ಅತಿಯಾಗಿ ಹಣ್ಣಾದದ್ದು, ಅಕಾಲದಲ್ಲಿ ಉಂಟಾ ದದ್ದು, ಸರಿಯಾಗಿ ಹಣ್ಣಾಗದ್ದು, ಇಂಧಾ ದೋಷಗಳುಳ್ಳ ಫಲವೆಲ್ಲಾ ತ್ಯಾಜ್ಯವಾಗಿರುತ್ತದೆ