ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 297 --- e XVI ಕಣ್ಣುಗಳನ್ನು ವಿಶಾಲಮಾಡಿ ನೋಡಬಾರದು; ಹೆಚ್ಚಾಗಿ ಅಗ್ನಿಜ್ವಾಲೆಯನ್ನೂ, ಸೂರ್ಯ ನನ್ನೂ, ಸೂಕ್ಷ್ಮವಾದದ್ದನ್ನೂ, ಚಲಿಸುತ್ತಿರುವದನ್ನೂ ಮತ್ತು ಸುತ್ತುತ್ತಿರುವದನ್ನೂ ಹಾಗೆ ನೋಡಬಾರದು. ಭಾರವನ್ನು ತಲೆಯಿಂದ ಹೊರಬಾರದು. ನಿದ್ರೆ, ಜಾಗರ, ಮಲಗೋಣ, ಕೂಡ್ರೋಣ, ನಿಲ್ಲೋಣ, ತಿರುಗಾಡೋಣ, (ಗಾಡಿ ಮುಂತಾದ) ಯಾನ, (ಕುದುರ ಮುಂತಾದ) ವಾಹನ, ಓಡೋಣ, ಉಪವಾಸ, ಹಾರೋಣ, ಈಸೋಣ, ಹಾಸ್ಯ, ಮಾತು, ಮೈದುನ, (ಕುಸ್ತಿ ಮುಂತಾದ) ವ್ಯಾಯಾಮ, ಇವು ಮೊದಲಾದವುಗಳು ಉಚಿತವಾದಾಗಲೂ ಅತಿಯಾಗಿ ಸೇವೆಸಲ್ಪಡಬಾರದು. - 22. ಉಚಿತಾದಪ್ಯಹಿತಾತ್ ಕ್ರಮಶೋ ವಿರಮೇತ್, ಹಿತಮನುಚಿತಮಪ್ಯಾಸೇ ಅಹಿತತ್ಯಾಗದಲ್ಲಿ ವೇತ ಕ್ರಮಶೋ, ನ ಚೈಕಾಂತತಃ ಪಾದಹೀನಾತ್ | (ಸು. 509.) ನಿಯಮ ಅಹಿತವಾದದ್ದನ್ನು ಉಚಿತವಾಗಿದ್ದರೂ (ಅಭ್ಯಾಸಮಾಡಲ್ಪಟ್ಟಿದ್ದಾದರೂ ಕ್ರಮೇಣ ಬಿಡ ಬೇಕು, ಹಿತವಾದದ್ದನ್ನು ಉಚಿತವಲ್ಲದ್ದಾದರೂ ಕ್ರಮೇಣ ಉಪಯೋಗಿಸಬೇಕು, ಅತಿ ಯಾಗಿ ಅಲ್ಲ, ಕಾಲಂಶ ಪ್ರಕಾರ, 23. ನಾವಾಕ್ ಶಿರಾ ಶಯಿಾತ | ನ ಭಿನ್ನ ಪಾತ್ರೆ ನಾಂಜಲಿಪುಟೇನಾಪಃ ಪಿಬೇ ತ್ | ಕಾಲೇ ಹಿತಮಿತಸ್ನಿಗ್ದಮಧುರಪ್ರಾಯವಾಹಾರಂ ವೈದ್ಯ ಪ್ರತ್ಯ ವೇಕ್ಷಿತಮಶ್ನೀಯಾತ್ | ಗ್ರಾಮಗಣಗಣಿಕಾಪಣಿಕಶತ್ರುಶರಪತಿತಭೋಜ ನಾನಿ ಪರಿಹರೇತ್ | ಶೇಷಾಣ್ಯಪಿ ಚಾನಿಷ್ಟ ರೂಪರಸಗಂಧಸ್ಪರ್ಶಶಬ್ದ ನಗಳ ಎಷಯ ಮಾನಸಾನ್ಯನ್ಯಾನ್ಯೇವಂ ಗಣಾನ್ಯಪಿ ವಾ ಸಂಭೂಯ ದತ್ತಾನಿ ತಾ ನ್ಯಪಿ ಮಕ್ಷಿಕಾಬಾಲೋಪಹತಾನಿ | ನಾಪ್ರಕ್ಷಾಲಿತಪಾಣಿಪಾದೋ ಭುಂಜೀತ | (ಸು. 509 ) ತಲೆ ಕೆಳಗೆ ಮಾಡಿಕೊಂಡು ಮಲಗಲಾರದು ಒಡಕಪಾತ್ರಯಲ್ಲಿ, ಅಥವಾ ಕರತಲ ಗಳಿಂದ (ಬೊಗಸೆಯಿಂದ), ನೀರನ್ನು ಕುಡಿಯಬಾರದು. ಉಚಿತಕಾಲದಲ್ಲಿ ಹಿತವಾಗಿಯೂ, ಮಿತವಾಗಿಯೂ, ಸ್ನಿಗ್ಧವಾಗಿಯೂ, ಸೀಯೇ ಹೆಚ್ಚಾಗಿಯೂ ಇರುವ ಆಹಾರವನ್ನು ವೈದ್ಯಶಾಸ್ತ್ರ ಕ್ಕೆ ಲಕ್ಷವಿಟ್ಟು ಕೊಂಡು ಉಣ್ಣ ಬೇಕು ಗ್ರಾಮಸಮೂಹದ, ಸೂಳೆಯ, ಜುಗಾರಿಯ, ಶತ್ರುವಿ ನ, ದಲಾಲಿಯ ಮತ್ತು ಜಾತಿಭ್ರಷ್ಟನ, ಭೋಜನಗಳನ್ನು ಸ್ವೀಕರಿಸದೆ ಬಿಡಬೇಕು. ಬೇರೆ ಭೋ ಜನಗಳಾದರೂ ಅನಿಷ್ಟವಾದ ರೂಪ, ರುಚಿ, ವಾಸನೆ, ಸ್ಪರ್ಶ, ಶಬ್ದ (ನಿಂದೆಮಾತು), ಮನೋ ಭಾವ, ಇವುಗಳಿಂದ ಯುಕ್ತವಾದದ್ದಾದರ, ಅಧವಾ ಬೇರೆಯವಗಳು ಈ ಸ್ವಭಾವದವಾದರೆ, ಅಧವಾ ಬಹುಜನರು ಕೂಡಿ ಕೊಟ್ಟದ್ದಾದರೆ, ಅಥವಾ ನೊಣ ಮತ್ತು ಕೂದಲು ಸೇರಿ ಕೆಟ್ಟ ದ್ದಾದರೆ, ಅವುಗಳನ್ನು ಸಹ ಬಿಡಬೇಕು. ಕೈಕಾಲುಗಳನ್ನು ತೊಳಕೂಳ್ಳದೆ ಉಣ್ಣಬಾರದು. ಷರಾ ಗ್ರಾಮಗಣ' ಎಂಬಲ್ಲಿ 'ಗ್ರಾಮ' ಎಂದರೆ ಗ್ರಾಮಸ್ಥರು, 'ಗಣ' ಎಂದರೆ ರಥಕಾರ-ಚಾರಣಾದಿ ಜಾತಿ ಯವರು ಎಂತಲೂ, ಪಣಿಕ' ಎಂದರೆ ಸೂಳೆಯಲ್ಲದ ಇತರ ವ್ಯಾಪಾರಸ್ಥ ಎಂತಲೂ ತರ' ಎಂದರೆ ತನ್ನ ಆಚಾರ ಬಿಟ್ಟವನೆಂತಲೂ ಸಿ ಸಂ ವ್ಯಾ ಸೂಳೆಯರು ಮತ್ತು ಜುಗಾರಿಗಳು ಪಾಪವೃತ್ತಿಯವರಾದ್ದರಿಂದ, ಅವರ ಧರ್ಮದ ಊಟವನ್ನುಂಡವರು ಅವರ ಪಾಪಕ್ಕೆ ಭಾಗಿಗಳಾಗುವರೆಂಬದರಿಂದ ಅದು ನಿಂದ ಎಂತಲೂ, ಗಣ' ಎಂದರೆ ಕಥೆ ಹೇಳಿ ಜೀವನಮಾಡುವವರು, ಆಟದವರು ಮುಂತಾದವರು ಎಂತ ಸಹ ಅರುಣದತ್ತ ಈ ಕಥಕಾದಿಗಳಿಗೆ ತಾಮಸಗತಿ ಹೇಳಲ್ಪಟ್ಟಿದೆ 38 ಸದುಪದೇಶ