ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XVII - 324 - (7) ಕರ್ಕಶಾಂ ಕರಿನಾಮುಷ್ಣಾಂ ಸವೇಗಾಂ ಶೋಣಿತಾಶ್ರಯಾಂ | ಜ್ವರಾತಿಸಾರದ ನಾಡಿ ಮತ್ಸವತ್ಪರಿವರ್ತಂತೀಂಜೂರಾತಿಸಾರಗಾಂ ವದೇತ್ || (ವೈ. ಸಾ. ಸಂ 5.) ಜರಾತಿಸಾರದಲ್ಲಿ ನಾಡಿಯು ರಕ್ತಧಾತುವನ್ನಾಶ್ರಯಿಸಿಕೊಂಡು, ಮುಳ್ಳುಮುಳ್ಳಾಗಿ ಯೂ, ಕರಿಣವಾಗಿಯೂ, ಬಿಸಿಯಾಗಿಯೂ, ವೇಗವುಳ್ಳದ್ದಾಗಿಯೂ, ಮಾನಿನಂತೆ ಚಲ ಸುವದು (3) ಸುಪ್ತ ಸರ್ಪಸ್ಯ ಸಂಕಾಶಾ ಗ್ರಹಣಾಂ ತು ವಿಷಚಿಜೇ | ಗ್ರಹಣೀ ಎಷಶೀ ವಿಚಿತ್ರಾ ಕುಕಿರೋರೇ ತು ಸ್ಸುರಂತೀ ಪಾಂಡುರೋಗಿಹಾಂ | ಕುಕ್ಷಿ ರೋಗ ಪಾಂಡುಗಳಲ್ಲಿ (ವೈ. ಸಾ. ಸಂ. 5.) ಗ್ರಹಣೀರೋಗದಲ್ಲಿ ನಿದ್ರೆಹೋದ ಸರ್ಪನ ಉಸುರಿನಂತೆಯೂ, ವಿಷಚೀ ಸಂಬಂಧ ವಾದ ಕುಕ್ಷಿರೋಗದಲ್ಲಿ ವಿಚಿತ್ರ (ವಿವಿಧ) ಗತಿಯುಳ್ಳದ್ದಾಗಿಯೂ, ಪಾಂಡುರೋಗದಲ್ಲಿ ಹೆದರಿ ಮೆಲ್ಲ ಗಾಗಿಯೂ ನಡೆಯುವದು (ಧ. 8.) (೬) ಭೇದೇನ ಶಾಂತಾ ಗ್ರಹಣೀಗದೇನ ನಿರ್ವೀಯ್ರರೂಪಾ ತ್ವತಿಸಾರಭೇದೇ || ಗ್ರಹಣಿ-ಆವಾ ವಿಲಂಬಿಕಾಯಾಂ ಪ್ಲವಗಾ ಕದಾಚಿತ್ ಆಮಾತಿಸಾರೇ ಪೃಧುಲಾ ಜಡಾ ಚ || ತಿಸಾರಗಳಲ್ಲಿ ಭೇದಿಯಿಂದ ಆಯಾಸಪಟ್ಟವನ ಮತ್ತು ಗ್ರಹಣೀರೋಗದವನ ನಾಡಿಯು ಶಾಂತವಾಗಿ ಯೂ, ಅತಿಸಾರದಲ್ಲಿ ನಿರ್ವೀಯ್ರ (ಬಲಹೀನ)ದ್ದಾಗಿಯೂ, ವಿಲಂಬಕೆ ರೋಗದಲ್ಲಿ ಅಸ್ಥಿರ ವಾಗಿ ಕಪ್ಪೆಯ ಹಾರುವಿಕೆಯುಳ್ಳದ್ದಾಗಿಯೂ ಮತ್ತು ಆಮಾತಿಸಾರದಲ್ಲಿ ಪುಷ್ಟಿಯಾಗಿಯೂ, ಜಡವಾಗಿಯೂ, ನಡೆಯುವದು. (೩) ಶೀರ್ಣಾ ಚ ಕಾಮಿಲಾರೋಗೇ ಪಲ್ಯಾಭಾ ರಕ್ತಪಿತ್ತಜೇ ! ಕಾಮಿಲೆ-ರಕ್ತಪಿತ್ತ- ಸಕಾಸಕ್ಷಯರೋಗೇ ತು ಜಲೂಕಾಭಗತಿಂ ಧರಾ || (ವೈ, ಸಾ ಸಂ. 5.) ಕಾಸಕ್ಷಯಗಳಲ್ಲಿ ನಾಡಿಯು ಕಾಮಿಲೆರೋಗದಲ್ಲಿ ಕ್ಷೀಣಿಸಿ ಬಾಡಿದ ಹಾಗೆ ಇರುವದು. ರಕ್ತಪಿತ್ತರೋಗ ದಲ್ಲಿ ಹಲ್ಲಿಯ ಹಾಗೆ ಓಡುವದು; ಮತ್ತು ಕೆಮ್ಮು ಕೂಡಿದ ಕ್ಷಯದಲ್ಲಿ ಜಿಗಳೆಯಂತೆ ಆಡುವದು. () ಮಂದಂ ಮಂದಂ ಚ ವಹತೇ ಪ್ರಸುತ್ತಾ ಚಾಗ್ನಿಮಾಂದ್ಯ ಕೇ | ಅಗ್ನಿಮಾಂದ್ಯದಲ್ಲಿ (ವೈ. ಸಾ. ಸಂ. 3 ) ಅಗ್ನಿಮಾಂದ್ಯದಲ್ಲಿ ನಾಡಿಯು ಮೆಲ್ಲ ಮೆಲ್ಲನೆ ಬಲಹೀನವಾಗಿ (ನಿದ್ರೆ ಮಾಡಿದ ಹಾಗೆ) ನಡೆಯುವದು. ಮಂದೇ ಕ್ಷೀಣತಾಂ ಯಾತಿ ನಾಡೀ ಹಂಸಾಕೃತಿಸ್ರಧಾ || (ನಾ. ಪ್ರ. 37.)