ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



   ಆ XIX               -358-
       ಲಂಘನದ್ರವ್ಯವು ಹೆಚ್ಚಾಗಿ ಲಘು, ಉಷ್ಣ, ತೀಕ್ಷ, ವಿಶದ, ರೂಕ್ಷ  ಸೂಕ್ಷ್ಮ, ಖರ,ಸರ, ಕರಿನ, ಈ ಲಕ್ಷಣಗಳುಳ್ಳದ್ದಾಗಿದೆ.
     ಬೃಂಹಣದ್ರವ್ಯವು ಹೆಚ್ಚಾಗಿ ಗುರು, ಶೀತ, ಮೃದು, ಸ್ನಿಗ್ಧ,ಸ್ಫೂಲ, ಸ್ವಲ್ಪ ಪಿಚ್ಛಿಲ, ಮಂದ, ಸ್ಥಿರ, ಸೂಕ್ಷ್ಮ, ಈ ಲಕ್ಷಣಗಳುಳ್ಳದ್ದಾಗಿದೆ.
     ರೂಕ್ಷಣದ್ರವ್ಯವು ಹೆಚ್ಚಾಗಿ ರೂಕ್ಷ, ಲಘು, ಖರ, ತೀಕ್ಷ, ಉಷ್ಣ, ಸ್ಥಿರ, ಪಿಚ್ಛಿಲ ವಲ್ಲದ್ದು, ಕರಿನ, ಈ ಲಕ್ಷಣಗಳುಳ್ಳದ್ದಾಗಿದೆ.
     ಸ್ನೇಹನದ್ರವ್ಯವು ಹೆಚ್ಚಾಗಿ ದ್ರವ, ಸೂಕ್ಷ್ಮ, ಸರ, ಸ್ನಿಗ್ಧ, ಪಿಚ್ಛಲ, ಗುರು, ಶೀತಲ, ಮಂದ, ಮೃದು, ಈ ಲಕ್ಷಣಗಳುಳ್ಳದ್ದಾಗಿದೆ
    ಸ್ವೇವ್ಯವು ಹೆಚ್ಚಾಗಿ ಉಷ್ಣ, ತೀಕ್ಷ್ಯ, ಸರ, ಸ್ನಿಗ್ಧ, ರೂಕ್ಷ, ಸೂಕ್ಷ್ಮ, ದ್ರವ, ಸ್ಥಿರ, ಗುರು, ಈ ಲಕ್ಷಣಗಳುಳ್ಳದ್ದಾಗಿದೆ.
   ಸ್ತಂಭನದ್ರವ್ಯವು ಹೆಚ್ಚಾಗಿ ಶೀತ, ಮಂದ, ಮೃದು, ಶೃಕ್ಷ, ರೂಕ್ಷ, ಸೂಕ್ಷ್ಮ, ದ್ರವ, ಸರ, ಲಘು, ಈ ಲಕಣಗಳುಳ್ಳದ್ದಾಗಿದೆ.            
       
        ಷರಾ III ಆ 2-3 ಸಂ ಗಳನ್ನು (ಪು 68-74) ನೋಡಿರಿ

38. ಚತುಷ್ಪ ಕಾರಾ ಸಂಶುದ್ದಿಕಿ ಪಿಪಾಸಾ ಮಾರುತಾತಪ್ರೌ | ಹತ್ತು ವಿಧವಾದ ಲಂಘನ ಪಾಚನಾನ್ಯುಪವಾಸಶ್ನ ವ್ಯಾಯಾಮಶೋತಿ ಲಂಘನಂ || (ಚ. 121.)

 ನಾಲ್ಕು ಪ್ರಕಾರವಾದ ಶೋಧನೆಗಳು (ವಮನ, ವಿರೇಚನ, ಶಿರೋವಿರೇಚನ, ನಿರೂಹ ಬಸ್ತಿ), ಬಾಯಾರಿಕೆ(ಯ ತಡೆ), ಗಾಳಿ, ಬಿಸಿಲು, ಪಾಚನದ್ರವ್ಯಗಳು, ಉಪವಾಸ, ವ್ಯಾಯಾಮ, ಇವು ಲಂಘನದ ವಿಧಗಳು
  39.       ಪ್ರಭೂತಶ್ಲೇಷ್ಮಪಿತ್ತಾಶ್ರಮಲಾಃ ಸಂದುಷ್ಟಮಾರುತಾಃ | ಸಂಶೋಧನೆಗೆ ಯೋಗ್ಯ ಬೃಹಚ್ಚರೀರಾ ಬಲಿನೋ ಲಂಘನೀಯಾ ವಿಶುದ್ದಿಭಿಃ || (ಚ. 121.)

ನಾದವನ ಲಕ್ಕಣ

  ಕಫ, ಪಿತ್ತ, ರಕ್ತ ಮತ್ತು ಮಲ ಹೆಚ್ಚಿ, ವಾತವು ಬಹಳವಾಗಿ ಕೆಟ್ಟು, ದೊಡ್ಡ ಶರೀರ ವುಳ್ಳವರಾಗಿಯೂ, ಬಲಿಷ್ಠರಾಗಿಯೂ ಇರುವವರನ್ನು ಶೋಧನಕ್ರಮಗಳಿಂದ ಲಂಘನ ಮಾಡಿಸಬಹುದು.
  40.      ಯೇಷಾಂ ಮಧ್ಯಬಲಾ ರೋಗಾಃ ಕಫಪಿತ್ತಸಮ್ಮುತ್ತಿತಾಃ |
           ನಮ್ಯತೀಸಾರಹೃದ್ರೋಗವಿಸೂಚ್ಯಲಸಕರಾಃ ||  ಪಾಚನಕ್ಕೆ ಯೋ ವಿಬಂಧಗೌರವೋದ್ದಾರಲ್ಲಾ ಸಾರೋಚಕಾದಯಃ |ಗ್ಯನಾದವನ ಲಕ್ಷಣ ಪಾಚನೈಸ್ತಾನ್ ಭಿಷಕ್ ಪ್ರಾಜ್ಞತಿ ಪ್ರಾಯೋಣಾದಾವಪಾಚರೇತ್ ||                        
                                 (ಚ. 121.) 
   ವಾಂತಿ, ಅತಿಸಾರ, ಹೃದ್ರೋಗ, ವಿಷ್ಚೀ , ಅಲಸಕ, ಜ್ವರ, (ಮಲಾದಿಗಳ) ಬದ್ಧತೆ, ಗುರುತ್ವ, ತೇಗು, ಬಿಕ್ಕಟ್ಟು, ಅರುಚಿ, ಇವು ಮೊದಲಾದ ಕಫಪಿತ್ತದಿಂದುತ್ಪನ್ನವಾದ ರೋಗ