ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 399 - ಆ XX. ಕೂಡುವ ಕಷಾ 30. ಕ್ಷುಣ್ಣಂ ದ್ರವ್ಯಪಲು ಸಾಧ್ಯಂ ಚತುಃಷಷ್ಟಿಪಲೇ ಜಲೇ | ಬಾಯಾರಿಕೆಗೆ ಅರ್ಧಶಿಷ್ಟಂ ಚ ತದ್ದೇಯಂ ಪಾನೇ ಭಕ್ತಾದಿಸಂವಿಧೇ || ಯದ ಕ್ರಮ - (ಶಾ, 53-54) ಒಂದು ಸಲ ದ್ರವ್ಯವನ್ನು ಜಜ್ಜಿ 64 ಸಲ ನೀರಲ್ಲಿ ಹಾಕಿ, ಕುದಿಸಿ, ಅರ್ಧ ನೀರು ಬತ್ತಿ, ಉಳಿದ ಕಷಾಯವು ಭೋಜನಾದಿ ಸಂದರ್ಭಗಳಲ್ಲಿ ಪಾನಕ್ಕೆ ಕೊಡಲು ಯೋಗ್ಯವಾದದ್ದು. 31. ಅಷ್ಟಮೇನಾಂಶಶೇಷೇಣ ಚತುರ್ಥೇನಾರ್ಧಕೇನ ವಾ | ಕುಡಿಯುವದ ಅಧವಾ ಊಧನೇನೈವ ಸಿದ್ದ ಮುದ್ದೋದಕಂ ಪಿಬೇತ್ || (ಶಾ. 54.) ನೀರನ್ನು ಕಾಯಿಸಿ ಕುದಿ ಬಂದ ಕೂಡಲೇ, ಅಧವಾ ಅರ್ಧ ಬತ್ತಿದಾಗ, ಅಥವಾ ಕಾಲಂಶ ಉಳಿದಾಗ, ಅಧವಾ ಎಂಟನೇ ಒಂದು ಅಂಶ ಉಳಿದಾಗ, ತೆಗೆದು ಇಟ್ಟುಕೊಂಡ ಬಿಸಿನೀರನ್ನು ಕುಡಿಯುವದಕ್ಕೆ ಉಪಯೋಗಿಸಬೇಕು. ಕೈ ಬಿಸಿನೀರು 32. ಶ್ಲೇಷ್ಮಾಮವಾತಮೇದೋಜ್ಞಂ ವಸ್ತಿಶೋಧನದೀಪನಂ | ರಾತ್ರಿಯಲ್ಲಿ ಬಿಸಿ ಕಾಸಶ್ವಾಸಜ್ವರಾನ್ ಹಂತಿ ಪೀತಮುಟ್ಟೋದಕಂ ನಿಶಿ || ನೀರಿನ ಪಾನ (ಶಾ, 54 ಮತ್ತು ಭಾ. ಪ್ರ. 195.) ಬಿಸಿನೀರನ್ನು ರಾತ್ರಿಯಲ್ಲಿ ಕುಡಿಯುವದರಿಂದ ಕಫ, ಆಮ, ವಾತ, ಮೇದೋರೋಗ (ಸ್ಕೂಲತೆ), ಕೆಮ್ಮು, ಉಬ್ಬಸ, ಜ್ವರ, ಇವು ಪರಿಹಾರವಾಗುವದಲ್ಲದೆ ಮೂತ್ರ ಶೋಧನೆ ಸರಿ ಯಾಗುತ್ತದೆ ಮತ್ತು ಅದು ದೀಪನಕಾರಿ. ವರಾ XII ಅ 14ನೇ ಸಂ (ಪ 246) ನೋಡಿರಿ 33. ಕ್ಷೀರಮಷ್ಟಗುಣಂ ದ್ರವ್ಯಾತ್ ಕ್ಷೀರಾನ್ನೀರಂ ಚತುರ್ಗುಣಂ || ಹಾಟದ ಕಷಾ ಕ್ಷೀರಾವಶೇಷಂ ತತಂ ಶೂಲಮಾಮೋದ್ಭವಂ ಜಯೇತ್ || (ಶಾ. 54.) ಯದ ಕ್ರಮ ಹಾಲುಕಷಾಯಕ್ಕೆ, ದ್ರವ್ಯದ ಮಾನದ ಎಂಟರಷ್ಟು ಹಾಲು ಮತ್ತು ಹಾಲಿಗೆ ನಾಲ್ಕ ರಷ್ಟು ನೀರು ಕೂಡಿಸಿ, ಕುದಿಸಿ, ನೀರು ಬತ್ತಿ ಹೋಗಿ ಹಾಲು ಮಾತ್ರ ಉಳಿದ ಕೂಡಲೇ, ಇಳಿಸುವದು. ಇಂಧಾ ಹಾಲುಕಷಾಯದ ಪಾನವು ಆಮಶೂಲವನ್ನು ಪರಿಹರಿಸುತ್ತದೆ ಷರಾ ಕುದಿ ಬರುವ ವರೆಗೆ ಮತ್ತು ಇಳಿಸಿದ ಮೇಲೆ ಸ್ವಲ್ಪ ತಣಿಯುವ ವರೆಗೆ ಹಾಲು ಕೆನೆಕಟ್ಟದಂತೆ ಮಗ ಚುತ್ತಾ ಇರಬೇಕು ತೆ 34. ವಟಕಾಶ್ಚಾಧ ಕಧ್ಯಂತೇ ತನ್ನಾಮ ಗುಟಿಕಾ ವಟೀ | ಮೋದಕೋ ವಟಿಕಾ ಪಿಂಡೀ ಗುಡೋ ವರ್ತಿಸ್ತಧೋಚ್ಯತೇ | ವಟಕದ ಕ್ರಮ ಲೇಹವತ್ಪಾಧ್ಯತೇ ವಹ್ ಗುಡೋ ವಾ ಶರ್ಕರಾಧನಾ ! ಗುಗ್ಗುಲುರ್ವಾ ಕ್ಷಿಪೇತ್ರ ಚೂರ್ಣಂ ತನ್ನಿರ್ಮಿತಾ ವಟೀ || ಕುರ್ಯಾದವನಿದ್ದೇನ ಕ್ವಚಿತ್ ಗುಗ್ಗುಲುನಾ ವಟೀಂ |