ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 401 - ಅ XXX ಯಾದ ಪರಿಮಳ, ವರ್ಣ ಮತ್ತು ರಸ ಉಂಟಾಗುವವು. ಹೀಗೆ ಸಿದ್ಧಪಡಿಸಿದ ಲೇಹವನ್ನು ಸೇವಿಸಿದನಂತರ ಅನುಪಾನವಾಗಿ ಹಾಲು, ಕಬ್ಬಿನ ರಸ, ಯೂಷ, ಪಂಚಮೂಲಗಳ ಕಷಾಯ, ಆಡುಸೋಗೆ ಕಷಾಯ, ಇವುಗಳೊಳಗೆ ಒಂದನ್ನು ಯಥಾಯೋಗ್ಯವಾಗಿ ಸೇವಿಸುವದು ಪ್ರಶಸ್ತವಾಗಿರುತ್ತದೆ. ಷರಾ ಮಾತ್ರೆಯು ಒಂದು ಪಲ ಎಂಬದು ಅತ್ಯಂತ ಪರಿಮಿತಿ ಎಂದು ಮುಂದಿನ ಆಧಾರದಿಂದ ಕಾಣುತ್ತದೆ 36. ಮೋದಕಂ ವಟಕಂ ಲೇಹಂ ಕರ್ಷಮಾತ್ರಂ ಪ್ರಯೋಜಯೇತ್ | ಲೋಹಾದಿಗಳ ಕರ್ಷದ್ವಯಂ ಪಲಂ ವಾಸಿ ದೇಯಂ ರೋಗಾಪೇಕ್ಷಯಾ || ಮಾತ್ರಾ ವಿಚಾರ (ಚಿ. ಸಾ. ಸಂ. 147.) ಮೋದಕ, ವಟಕ, ಅಧವಾ ಲೇಹವನ್ನು ಒಂದು ಕರ್ಷಪ್ರಮಾಣದಲ್ಲಿ ಉಪಯೋಗಿಸ ತಕ್ಕದ್ದು. ರೋಗದ ಬಲ ಮತ್ತು ಅಗ್ನಿ ಬಲ ನೋಡಿಕೊಂಡು ಎರಡು ಕರ್ಷ, ಅಧವಾ ಒಂದು ಪಲ, ಸಹ ಕೊಡಬಹುದು. 37. ಕಲ್ಯಾಚ್ಚತುರ್ಗುಣೀಕೃತ್ಯ ಕೃತಂ ವಾ ತೈಲಮೇವ ಚ || ಮೃತತೈಲಗಳಿಗೆ ಚತುರ್ಗುಣೇ ದ್ರವೇ ಸಾಧ್ಯಂ ತಸ್ಯ ಮಾತ್ರಾ ಪಲೋಸ್ಮಿತಾ | ದ್ರವಕಲ್ಯಗಳ ಸಾಮಾನ್ಯ ವಿಧಿ (ಶಾ, 84-85.) ತುಪ್ಪವನ್ನು ಅಥವಾ ತೈಲವನ್ನು ಅದರ ಕಾಲಂಶ ಕಲ್ಕ ಮತ್ತು ನಾಲ್ಕರಷ್ಟು ದ್ರವ ಕೂಡಿಸಿ ಸಾಧಿಸತಕ್ಕದ್ದು ಅಂಧಾ ಮೃತ ಅಧವಾ ತೈಲದ ಮಾತ್ರೆಯು ಒಂದು ಸಂತೂಕ ವಾಗಿರುತ್ತದೆ. 38. ಅಂಬುಜ್ವಾಧರಸೈರ್ಯತ್ರ ಸೃಧಕ ಸ್ನೇಹಸ್ಯ ಸಾಧನಂ | ದೈವಭೇದದ ಕಲ್ಕಸ್ಕಾಂಶಂ ತತ್ರ ದದ್ಯಾಕ್ಚತುರ್ಧಂ ಷಷ್ಟಮಷ್ಟಮಂ || (ಭಾ. ಪ್ರ. 196.) ಮೇಲೆ ಕಲ್ಕ ಈ ದುಗ್ಗ ದಧಿರಸೇ ತಕ್ರ ಕಲ್ಕೂ ದೇರ್ಯೋಷ್ಟ ಮಾಂಶಿಕಃ | ಪ್ರಮಾಣಭೇದ ಕಲ್ಯಸ್ಯ ಸಮ್ಯಕ್ಷಾಕಾರ್ಧಂ ತೋಯಮತ್ರ ಚತುರ್ಗುಣಂ || (ಶಾ. 85 ) ನೀರು, ಕಷಾಯ ಮತ್ತು ರಸ, ಇವುಗಳೊಳಗೆ ಒಂದರಿಂದಲೇ ಪ್ರತ್ಯೇಕವಾಗಿ ಸ್ನೇಹ ವನ್ನು ಕಾಯಿಸಬೇಕಾದ ಸಂಗತಿಯಲ್ಲಿ, ನೀರು ಕೂಡಿಸುವಂಥಾದ್ದಕ್ಕೆ ಕಾಲಂಶ, ಕಷಾಯ ವನ್ನು ಕೂಡಿಸುವಾಗ್ಗೆ ಆರನೇ ಒಂದಂಶ ಮತ್ತು ಸರಸದಿಂದಲೇ ಕಾಯಿಸುವದಾದರೆ ಎಂಟನೇ ಒಂದಂಶ, ಈ ಕ್ರಮದಲ್ಲಿ ಕಲ್ಕವನ್ನು ಹಾಕಬೇಕು. ಹಾಲಿನಲ್ಲಿ, ಮೊಸರುನೀರಿನಲ್ಲಿ, ಅಥವಾ ಮಜ್ಜಿಗೆಯಲ್ಲಿ ಕಾಯಿಸುವ ಸಂಗತಿಯಲ್ಲಿ, ಕಲ್ಕವನ್ನು ಎಂಟನೇ ಒಂದಂಶ ಪ್ರಮಾಣದಲ್ಲಿ ಸೇರಿಸುವದಲ್ಲದೆ, ಕಲ್ಕವು ಚೆನ್ನಾಗಿ ಸಾಕವಾಗುವದಕ್ಕಾಗಿ ನಾಲ್ಕು ಪಾಲಷ್ಟು ನೀರನ್ನು ಕೂಡಿಸಿಕೊಳ್ಳಬೇಕು. ಷರಾ 2ನೇ ಶ್ಲೋಕದಲ್ಲಿ ಕಸ' ಎಂಬದಕ್ಕೆ ಕಲ್ಯಾಚ್' ಎಂಬ ಪಾರ ಛಾ ಪ್ರ ದಲ್ಲಿ ಕಾಣುವದಲ್ಲದೆ, ಕಲ್ಕದ ನಾಲ್ಕು ಪಾಲು ನೀರು ಕೂಡಿಸಬೇಕಾದದ್ದು ಕಲ್ಯವನ್ನು ಅರಿಯಲಿಕ್ಕೆ ಎಂತೆ ಅದರಲ್ಲಿಯ ವ್ಯಾಖ್ಯಾನ ಉಂಟು ಅದು ಸರಿ ಕಾಣುವದಿಲ್ಲ -48ರಮಸ್ಕಾರ ನಾಲಾನಾಂ ಪಾ ಪಾಸ್ತಿ ವಿನಾಂಭಸಾ” { ಹಿಂತ ವಚನವಿರುವದರಿಂದ ಕಷಾಯ 51