ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ಆ XXI – 413 - 18, ಮಂದಾಗ್ನತಿಸ್ನೇಹಿತಬಾಲವೃದ್ಧ ಸ್ಕೂಲಾಃ ಕ್ಷತಕ್ಷಿಣಭಯೋಪತಪ್ತಾಃ | ಶ್ರಾಂತಡಾರ್ತೋಪರಿಜೀರ್ಣಭ ಗರ್ಭಿಣ್ಯಧೋ ಗಚ್ಛತಿ ಯಸ್ಯ ಚಾಕೃಕ್ ವಿರೇಚನಕ್ಕೆ ಅಯೋಗ್ಯರು ನವಪ್ರತಿಶ್ಯಾಯಮದಾತ್ಯಯಿಾ ಚ ನವಜ್ರರೀ ಯಾ ಚ ನವಪ್ರಸೂತಾ | ಶಲ್ಯಾರ್ದಿತಾಶ್ಚಾಪ್ಯವಿರೇಚನೀಯಾಃ | ಸ್ನೇಹಾದಿಭಿರ್ಯೇ ಇನುನಸ್ಕೃತಾಶ್ವ ! (ಸು. 550 ) ಅಗ್ನಿ ಮಂದವಾದವನೂ, ಅತಿಯಾಗಿ ಸ್ನೇಹ ಸೇವಿಸಿದವನೂ, ಬಾಲನೂ, ವೃದ್ಧನೂ, ಸ್ಫೂಲನೂ, ಕ್ಷತನೂ, ಕ್ಷೀಣನೂ, ಭಯಪಟ್ಟವನೂ, ಬಳಲಿದವನೂ, ಬಾಯಾರಿದವನೂ, ಉಂಡದ್ದು ಪೂರ್ಣವಾಗಿ ಜೀರ್ಣವಾಗದವನೂ, ಗರ್ಭಿಣಿಯೂ, ಯಾರಲ್ಲಿ ರಕ್ತವು ಕೆಳಗಣ ದ್ವಾರಗಳಿಂದ ಹೊರಗೆ ಹೋಗುತ್ತಿದೆಯೋ ಅಂಧವನೂ, ಹೊಸತಾಗಿ ನೆಗಡಿಯಾದವನೂ, ಮದಾತ್ಯಯ ರೋಗದವನೂ, ಹೊಸ ಜ್ವರದವನೂ, ಹೊಸ ಬಾಣಂತಿಯೂ, ಶಲ್ಯದಿಂದ ಪೀಡಿತನಾದವನೂ ಮತ್ತು ಯಾರನ್ನು ಮುಂದಾಗಿ ಸ್ನೇಹಾದಿ ಕ್ರಮಗಳಿಂದ ಸಿದ್ದಪಡಿಸಲಿಲ್ಲ ವೋ ಅಂಧವರು ಸಹ ವಿರೇಚನಕ್ಕೆ ತಕ್ಕವರಲ್ಲ. 19. ವಿರೇಚನೆರ್ಯಾಂತಿ ನರಾ ವಿನಾಶ ಅನುಚಿತವಾದ ವಿ ಮಜ್ಞ ಪ್ರಯುಕ್ರವಿರೇಚನೀಯಾಃ | (ಸು. 550.) | (ಸು. 550.) ರೇಚನದ ದೋಷ ರೇಚನದ ದೋಷ ಇಳಿಯ ದೇಯಾಃ ವಿರೇಚನಕ್ಕೆ ಪಾತ್ರರಲ್ಲದ ಜನರು ಮೂಢನಿಂದ ಕೊಡಲ್ಪಟ್ಟ ವಿರೇಚನದೌಷಧಗಳನ್ನು ಸೇವಿಸುವದರಿಂದ ನಾಶವನ್ನು ಹೊಂದುತ್ತಾರೆ. 20. ಯಾತ್ಯಧೂ ದೋಷಮಾದಾಯ ಪಡಮಾನ ವಿರೇಚನಂ | ವಮನವಿರೇಚನೌಷ ಗುಣೋತ್ಕರ್ಷಾದ್ ವ್ರಜತ್ತೂರ್ಧ್ವಮಪಕ್ರಂ ವಮನಂ ಪುನಃ | ಧಗಳ ಕರ್ಮಭೇದ. ಎರೇಚನದ ಔಷಧವು ಪಾಕಮಾಡಲ್ಪಡುತ್ತಿರುವಾಗ ದೋಷವನ್ನು ಹಿಡಕೊಂಡು ಕೆಳಗೆ ಹೋಗುತ್ತದೆ; ಆದರೆ ವಮನದ ಔಷಧವು ತನ್ನ ಗುಣದ ಪ್ರಭಾವದಿಂದ ಅಪಕ್ವವಾಗಿಯೇ ಮೇಲೆ ಹೋಗುತ್ತದೆ 21. ಪೀತಂ ಯದೌಷಧಂ ಪ್ರಾತರ್ಭುಕ್ತಪಾಕಸಮೇ ಕ್ಷಣೇ | ಪ್ರಶಸ್ತ ವಿರೇಚನೌಷ ಪಕ್ಕಿಂ ಗಚ್ಚತಿ ದೋಷಾಂಶ್ಚ ನಿರ್ಹರೇತೃತ್ವಶಸ್ಯತೇ || (ಸು. 551.) ಧದ ಕರ್ಮಕಾಲ ಬೆಳಿಗ್ಗೆ ಕುಡಿದಂಧ ಯಾವ (ವಿರೇಚನದ) ಔಷಧವು ಉಂಡ ಅನ್ನ ಪಾಕವಾಗುವದಕ್ಕೆ ಸಮಕಾಲದೊಳಗೆ ಪಚನವಾಗಿ ದೋಷಗಳನ್ನು ತೆಗೆದುಬಿಡುತ್ತದೋ, ಅದು ಪ್ರಶಸ್ತವಾಗಿರು ತದೆ.