ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e XXII - 430 - 9. ತತ್ರ ದ್ವಿವಿಧೋ ವಸ್ತಿ ನೈರೂಹಿಕಃ ಸ್ನೇಹಿಕಶ್ಚ | ಆಸ್ಥಾಪನಂ ನಿರೂಹ ಸಂಕರ ತರ ಇತ್ಯರ್ಧಾಂತರಂ* | ತಸ್ಯ ವಿಕಲೋ ಮಾಧುಲಿಕಃ | ತಸ್ಯ ಪರ್ಯಾ ಕ್ರಿ ಮತ್ತು ಯಶಸ್ಫೋ ಯಾವನೋ ಯುಕ್ತರರ್ಧ ಸಿದ್ಧವಸ್ತಿರಿತಿ | ಸ ದೋಷನಿ ಪರ್ಯಾಯ ರ್ಹರಣಾಚ್ಚರೀರರೋಗಹರಣಾದ್ವಾ ನಿರೂಹಃ ವಯಃಸ್ಥಾಪನಾದಾ ಪದಗಳು ಯುಃಸ್ಥಾಪನಾದ್ವಾಸ್ಥಾಪನಂ | (ಸು. 560.) . ವಸ್ತಿಯು ಎರಡು ವಿಧ ನಿರೂಹವಸ್ತಿ ಮತ್ತು ಸ್ನೇಹವಸ್ತಿ. ಆಸ್ಥಾಪನ ಎಂತ ನಿರೂ ಹಕ್ಕೆ ಅರ್ಧಭೇದದ ಮೇಲೆ ಹೇಳುವದು. ಮಾಧ್ಯತೈಲವಸ್ತಿ ಎಂಬದು, ನಿರೂಹವಸ್ತಿಗಳೊ ಳಗೆ ಒಂದು, ಯಾಪನ, ಯುಕ್ತರಧ, ಸಿದ್ದ ವಸ್ತಿ, ಎಂಬವು ಸಹ ಅದರ ಭೇದಗಳು. ದೋಷ ಗಳನ್ನು ಹೊರಗೆ ತೆಗೆದುಬಿಡುವದರಿಂದ, ಅಧವಾ ಶರೀರದ ರೋಗಗಳನ್ನು ಪರಿಹರಿಸುವದ ರಿಂದ, ನಿರೂಹ ಎಂತಲೂ, ಪ್ರಾಯವನ್ನು ಸ್ಥಾಪಿಸುವದರಿಂದ (ಮುದಿತನ ಬಾರದ ಹಾಗೆ ಕಾಪಾಡುವದರಿಂದ), ಅಧವಾ ಆಯುಸ್ಸನ್ನು ಸ್ಥಾಪಿಸುವದರಿಂದ, ಆಸ್ಥಾಪನವೆಂತಲೂ ಆ ವಸ್ತಿಗೆ ಹೆಸರುಗಳು. ಷರಾ * ಇತ್ಯ ನರ್ಥಾನ್ನರಮ್' ಎಂಬ ಪಾರಾಂತರವನ್ನಿಟ್ಟುಕೊಂಡರೆ, ಆಸ್ಥಾಪನ ಎಂದರೂ, ನಿರೂಹ ಎಂದರೂ, ಒಂದೇ ಅರ್ಥ ಎಂತ ಅಭಿಪ್ರಾಯವಾಗುತ್ತದೆ ದೋಷಗಳನ್ನ ಧಾತುಗಳನ್ನೂ ತಮ್ಮತಮ್ಮ ಸ್ಥಾನಗಳಲ್ಲಿ ಸ್ಥಾಪಿಸು ವದರಿಂದ (ಆಸ್ಥಾಪನ' ಎಂಬ ಹೆಸರು ಎಂತ ಭಾ ಪ್ರ (212) 10. ತತ್ರ ಯಧಾಪ್ರಮಾಣಗುಣವಿಹಿತ ಸ್ನೇಹವಸ್ತಿಕಲ್ಲೋಲನುವಾಸನಃ ಪಾದಾವಕೃಷ್ಟ | ಅನುವಸನ್ನಪಿ ನ ದುಷ್ಯತ್ಯನುದಿವಸಂ ವಾ ದೀಯತ ಅನುವಾಸನ ನಿರುಕ್ತಿ ಇತ್ಯ ನುವಾಸನಃ | ತಸ್ಯಾಪಿ ವಿಕಲ್ಲೋSರ್ಧಾರ್ಧಮಾತ್ರಾವಕೃಷ್ಟೊS ಪರಿಹಾರ್ಯೋ ಮಾತ್ರಾವಸ್ತಿರಿತಿ | (ಸು. 560.) ಪ್ರಮಾಣದಲ್ಲಿಯೂ ಗುಣದಲ್ಲಿಯೂ ಆಸ್ಥಾಪನೆಯ ಕಾಲಂಶಕ್ಕೆ ತಗ್ಗಿಸಲ್ಪಟ್ಟ ಸ್ನೇಹ ವಸ್ಸಿಗೆ ಅನುವಾಸನ ಎಂತ ಹೇಳುತ್ತಾರೆ. ಒಟ್ಟಿಗಿರುವದರಿಂದ ದೋಷಕರವಾಗುವದಿಲ್ಲ, ಅಧವಾ ಪ್ರತಿ ದಿವಸ ಕೊಡಲ್ಪಡುತ್ತದೆ, ಎಂಬದರಿಂದ ಅನುವಾಸನ ಎಂಬ ಹೆಸರು. ಅದಕ್ಕೂ ಕಾಲಂಶಕ್ಕೆ ತಗ್ಗಿಸಲ್ಪಟ್ಟ, ಪಧ್ಯಬೇಕಾಗಿಲ್ಲದ, ಅನುವಾಸನಕ್ಕೆ ಮಾತ್ರಾವಸ್ತಿ ಎನ್ನುತ್ತಾರೆ. ಷರಾ ಸಂ 11 ನೋಟರಿ 11. ಕರ್ಮವ್ಯಾಯಾಮಭಾರಾಧ್ಯ ಪಾನಕರ್ಷಿತೇಷು ಚ | ದುರ್ಬಲೇ ವಾತಭಗ್ನ ಚ ಮಾತ್ರಾವಸ್ತಿ ಸದಾ ಮತಃ | ಪ್ರಸ್ತಾಯಾಃ ಸ್ನೇಹಮಾತ್ರಾಯಾಃ ಮಾತ್ರಾವಸ್ತಿ ಸಮೋ ಭವೇತ್ | ಮಾತ್ರಾವಸ್ತಿ ಯಥೇಷ್ಟಾಹಾರಚೇಷ್ಟಸ್ಯ ಸರ್ವಕಾಲಂ ನಿರತ್ಯಯಃ | ಬಲ್ಯಂ ಸುಖೋಪಚರ್ಯ್ಯಂ ಚ ಸುಖಂ ಸೃಷ್ಟ ಪರೀಷಹೃತ್ | ಸ್ನೇಹಮಾತ್ರಾ ವಿಧಾನಂ ಹಿ ಬೃಂಹಣಂ ವಾತರೋಗನುತ್ | (ಚ. 884-85.) ಕೆಲಸದಿಂದ, ವ್ಯಾಯಾಮದಿಂದ, ಭಾರ ಹೊತ್ತಿದ್ದರಿಂದ, ದಾರಿನಡಿಕೆಯಿಂದ, ಮತ್ತು ಮದ್ಯಪಾನದಿಂದ ನೊಂದವನಿಗೂ, ದುರ್ಬಲನಿಗೂ, ವಾತದಿಂದ ಪೀಡಿತನಾದವನಿಗೂ