ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXII -

                           -434- 
          ಕ್ಷೌದ್ರಂ ಮೂತ್ರಂ ಫಲಂ ಕ್ಷೀರಮಮ್ಲಂ ಮಾಂಸರಸಂ ತಥಾ ||
          ಯುಕ್ತ್ಯಾ ಪ್ರಕಲ್ಪಯೇದ್ದೀಮಾನ್ ನಿರೂಹೇ ಕಲ್ಪನಾತ್ವಿಯಂ |
                                     (ಸು. 580-81.)
  ಸ್ವಸ್ಥನಾದವನಿಗೆ ನಾಲ್ಕುಪಾಲು ಕಷಾಯ ಮತ್ತು ಐದನೇ ಒಂದಂಶ ಸ್ನೇಹ, ವಾತ 
ಪ್ರಕೋಪಗೊಂಡಾಗ್ಗೆ ಸ್ನೇಹವು ನಾಲ್ಕನೇ ಒಂದಂಶ, ಪಿತ್ತ ಪ್ರಕೋಪಗೊಂಡಾಗ್ಗೆ ಸ್ನೇಹವು 
ಆರನೇ ಒಂದು ಅಂಶ, ಮತ್ತು ಕಫವು ಕೋಪಗೊಂಡಾಗ್ಗೆ ಸ್ನೇಹವು ಎಂಟನೇ ಒಂದು ಅಂಶ;
ಎಲ್ಲಾ ಸಂಗತಿಗಳಲ್ಲಿಯೂ ಕಲ್ಕವು ಎಂಟನೇ ಒಂದು ಅಂಶ; ಸೈಂಧವ ಉಪ್ಪು , ಜೇನು, ಮೂತ್ರ,
ಫಲ, ಹಾಲು, ಹುಳಿದ್ರವ, ಮತ್ತು ಮಾಂಸರಸ, ಇವುಗಳನ್ನು ಬುದ್ದಿವಂತನು ಸಂಗತ್ಯಾನು
ಸಾರ ಯುಕ್ತಪ್ರಮಾಣದಲ್ಲಿ ಕೂಡಿಸಬೇಕು. ಇದು ನಿರೂಹಕಲ್ಪನೆಯಾಗಿರುತ್ತದೆ.
  ಷರಾ ಚರಕನ ಪ್ರಕಾರ ಕಷಾಯವು ಐದು ಪಾಲು ಇರಬೇಕು ನಾಲ್ಕು ಪಾಲು ಎಂಬದು ಸಂ 18ನೇಯಲ್ಲಿ ಹೇಳಲ್ಪಟ್ಟಿರುವ 12 ಪ್ರಸೃತಿಗಳಲ್ಲಿ ನಾಲ್ಕು, ಪಂಚಮ, ಚತುರ್ಥ ಮುಂತಾದ ಭಾಗಗಳು ಸಹ ಅದೇ 
12 ಪ್ರಸೃತಿಗಳ
ಅಂಶಗಳು ಎಂತ ನಿ ಸಂ ವಾ ಸಂ 21 ನೋಡಿರಿ

20. ನಿರೂಹಮಾತ್ರಾಪ್ರಸೃತಾರ್ಧಮಾದ್ಯೇ ವರ್ಷೇ ತತೋsರ್ಧಪ್ರಸೃ ವಯೋಭೇದದ ಮೇಲೆ ತಾಭಿವೃದ್ದಿಂಃ |ಅದ್ವಾದಶಾತ್ ಸ್ಯಾತ್ ಪ್ರಸೃತಾಭಿವೃದ್ಧಿಷ್ಟಾದ ನಿರೂಹಪ್ರಮಾಣ ಶಾದ್ದ್ವಾದಶತಃ ಪರಂ ಸ್ಯುಃ (ಚ. 877.)

 ನಿರೂಹಪ್ರಮಾಣವು ಒಂದನೇ ವರ್ಷದ ಮಗುವಿಗೆ ಅರ್ಧ ಪ್ರಸೃತಿ (ಒಂದು ಪಲ), 

ಅನಂತರ ಹನ್ನೆರಡು ವರ್ಷ ಪ್ರಾಯವಾಗುವ ವರೆಗೆ ವರ್ಷ ಒಂದಕ್ಕೆ ಅರ್ಧ ಪಸೃತಿಯಂತೆ, ಆ ಮೇಲೆ ವರ್ಷ ಒಂದಕ್ಕೆ ಒಂದು ಪ್ರಸೃತಿಯಂತೆ ಏರಿಸಿ ಹದಿನೆಂಟನೇ ವರ್ಷದ ಮೊದಲು ಗೊಂಡು ಹನ್ನೆರಡು ಪ್ರಸೃತಿಯಾಗಿರುತ್ತದೆ.

              ಆಸಪ್ತತೇರುಕ್ತಮಿದಂ ಪ್ರಮಾಣಮತಃಪರಂ ಷೋಡಶವದ್ವಿಧೇಯಂ |
              ನಿರೂಹಮಾತ್ರಾ ಪ್ರಸೃತಪ್ರಮಾಣಾ ಬಾಲೇ ಚ ವೃದ್ದೇ ಚ ಮೃದುರ್ವಿ
              ಶೇಷಃ | (ಚ, 877.) 
  ಈ ಹನ್ನೆರಡು ಪ್ರಸೃತಿ ಪ್ರಮಾಣವು ಎಪ್ಪತ್ತು ವರ್ಷ ಪ್ರಾಯದ ವರೆಗೆ ಆಗಿರುತ್ತದೆ.

ಅದರ ಮೇಲೆ ಹದಿನಾರು ವರ್ಷ ಪ್ರಾಯದವನ ಪ್ರಮಾಣವನ್ನು ಉಪಯೋಗಿಸಬೇಕು. ಬಾಲರಿಗೂ, ವೃದ್ದರಿಗೂ, ನಿರೂಹದ ಪ್ರಸೃತಿಪ್ರಮಾಣವನ್ನು ತಗ್ಗಿಸಿ, ಮೃದುವಾಗಿ ಕೊಡ ತಕ್ಕದ್ದು.

  21.          ಮಧುಸ್ನೇಹನಕಲ್ಯಾಖ್ಯಾತಿ ಕಷಾಯಾ ವಾ ಮತಾಃ ಕ್ರಮಾತ್ |
ದೋಷಭೇದದ      ತ್ರೀಣಿ ಷಡ್ ದ್ವಾದಶ ತ್ರೀಣಿ ಪಲಾನ್ಯನಿರೋಗಿಷು ||

ಮೇಲೆ ಜೇನು ಪಿತ್ತೇ ಚತ್ವಾರಿ ಚತ್ವಾರಿ ದ್ವೇ ದ್ವೇ ಚೈವ ಚತುಷ್ಟಯಂ |

ಮುಂತದ್ದರ        ಷಟ್ ತ್ರೀಣಿ ದ್ವಾದಶ ತ್ರೀಣಿ ಕಥೇ ಚಾಪಿ ನಿರೂಪಣಂ ||

ಪ್ರಮಾಣ, (ಚಿ. ಸಾ. ಸಂ. 940.)