ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

u XXVI - 480 - ತ್ರಿಕ, ತೋಳು ಮತ್ತು ಎದೆ, ಇವುಗಳ ಬಲ ಸಹ ಉಂಟಾಗುವದಲ್ಲದೆ, ನೆರಿ, ನರೆ, ಕೂದಲು ಉದುರುವಿಕೆ ಮತ್ತು ಬಂಗು ಸಂಭವಿಸದಿರುವವು 17. ತೈಲಂ ಕಣೇ ಸವಾತೇ ಸ್ವಾತ್ ಕೇವಲೇ ಪವನೇ ವಸಾಂ | ದೋಷಗಳ ದದ್ಯಾತ್ಸರ್ಪಿಃ ಸದಾ ಪಿತ್ತೇ ಮಜ್ಞಾನಂ ಚ ಸಮಾರುತೇ || ಮೇಲೆ ಸ್ನೇಹ ಚತುರ್ವಿಧಸ್ಯ ಸ್ನೇಹಸ್ಯ ವಿಧಿರೇಷ ಪ್ರಕೀರ್ತಿತಃ | ಭೇದ ಶ್ರೇಷ್ಮಸ್ಥಾನಾವಿರೋಧಿತ್ವಾತ್ ತೇಷು ತೈಲಂ ವಿಧೀಯತೇ || (ಸು. 599.) ವಾತ ಕೂಡಿದ ಕಫದಲ್ಲಿ ತೈಲ (ಎಳ್ಳೆಣ್ಣೆ), ಕೇವಲ ವಾತದಲ್ಲಿ ವಸೆ, ಪಿತ್ತದಲ್ಲಿ ಯಾವಾ ಗಲೂ ತುಪ್ಪ, ವಾತ ಕೂಡಿದ ಪಿತ್ತದಲ್ಲಿ ಮಜ್ಜೆ, ಉಪಯೋಗಿಸಲ್ಪಡಬೇಕು. ನಾಲ್ಕು ವಿಧ ವಾದ ಸ್ನೇಹದ ಈ ವಿಧಿಯು ಪ್ರಸಿದ್ದವಾದದ್ದು. ಅವುಗಳೊಳಗೆ ತೈಲವು ಕಫಸ್ಥಾನಕ್ಕೆ (ಶಿರ *ಗೆ) ವಿರೋಧಮಾಡತಕ್ಕದ್ದಲ್ಲವಾದ್ದರಿಂದ ಅದು (ಹೆಚ್ಚಾಗಿ) ವಿಧಿಸಲ್ಪಡುತ್ತದೆ.” ಷರಾ ತಿರಸ್ತು ಶೇಮ್ಮಸ್ಥಾನವಾದ್ದರಿಂದ ಸಿತಾಭ್ಯಾಸವಾಗಿ ನಸಮಾಡುವದ ಆ ಪ್ರಶಸ್ತ, ಇತರ ಸ್ನೇಹ ಗಳು ಸ್ವಸ್ಥನಿಗೆ ಹಿತವಲ್ಲ (ವಾ 27 ) . - ಜೀಣ್ಮಸ್ಥಾನವಾದ್ದರಿಂದ ಸಿತಾಭ್ಯಾಸವಾಗಿ ನಸ್ಯ ಮಾಡುವದಕ್ಕೆ ತೈಲವೇ ಪ್ರಶಸ್ತ, ಇತರ ಸ್ನೇಹ NO P Q 18. ನ ನಸ್ಯಮನಸಪ್ತಾಭ್ ನಾತೀತಾಶೀತಿವತ್ಸರೇ | . ನ ಚೆನಾಷ್ಟಾದಶೇ ಧೂಮಃ ಕವಲೋ ನೋನಪಂಚಮೇ 11, ನಸ್ಯ, ಧೂಮ, ಕವಲ, ಶೋಧನ ನ ಶುದ್ದಿ ರೂನದಶಮೇ ನ ಚಾತಿಕ್ರಾಂತಸಪ್ತತೌ || ಗಳಿಗೆ ಪ್ರಾಯ ಆಜನ್ಮಮರಣಂ ಶಸ್ತಃ ಪ್ರತಿಮರ್ಶಸ್ಸು ವjವತ್ || ಮತ್ತು ಪ್ರತಿಮ ಮತ್ತು ಪ್ರತಿಮ ಕ ತ ಕ ಈ ದ ಮರ್ಶವಚ್ಚ ಗುಣಾನ್ ಕುರ್ಯಾತ್ ಸ ಹಿ ನಿತ್ಯೋಪಸೇವನಾತ್ | ರ್ಶ ಪ್ರಶಂಸಾ ಇ + 2 3 ' ಈ ನ ಚಾತ್ರ ಯಂತ್ರಣಾ ನಾಪಿ ವ್ಯಾಪದ್ಯೋ ಮರ್ಶವದ್ವಯಂ || (ವಾ. 97 ) ಏಳು ವರ್ಷ ಪ್ರಾಯದೊಳಗಿನವರಿಗೂ, 80 ವರ್ಷ ಪ್ರಾಯ ಕಳೆದವರಿಗೂ ನಸ್ಯವು ವಿಹಿತವಲ್ಲ. ಹದಿನೆಂಟು ವರ್ಷ ಪ್ರಾಯದೊಳಗಿನವರಿಗೆ ಧೂಮಪಾನ, ಐದು ವರ್ಷ ಪ್ರಾಯ ದೊಳಗಿನವರಿಗೆ ಕವಲ, ಹತ್ತು ವರ್ಷದೊಳಗಿನವರಿಗೂ ಎಪ್ಪತ್ತು ವರ್ಷ ಪ್ರಾಯ ದಾಟಿದವ ರಿಗೂ ಶೋಧನ, ಸಹ ಹಿತವಲ್ಲ. ಆದರೆ ಪ್ರತಿಮರ್ಶವನ್ನು ಹುಟ್ಟಿದಂದಿನಿಂದ ಸಾಯುವ ವರೆಗೂ, ವಸ್ತಿಯಂತೆ, ಉಪಯೋಗಿಸಬಹುದು. ಪ್ರತಿ ನಿತ್ಯ ಉಪಯೋಗಿಸಲ್ಪಟ್ಟ ಪ್ರತಿ ಮರ್ಶದಿಂದ ಮರ್ಶದ ಗುಣಗಳೆಲ್ಲಾ ಸಿಕ್ಕುವವು. ಅದಕ್ಕೆ ಪರಿಹಾರ (ಪದ್ಯ) ವಗತ್ಯವಿಲ್ಲ, ಮತ್ತು ಮರ್ಶದಲ್ಲಿದ್ದ ಹಾಗೆ ರೋಗಗಳುಂಟಾಗುವ ಭಯವು ಪ್ರತಿಮರ್ಶದಲ್ಲಿ ಇಲ್ಲ. ಷರಾ XXV ಅ ಸಂ 17 ನೋಡಿ 19. ನಸ್ಯ ಶಿರೋವಿರೇಕೇ ಚ ವ್ಯಾಪದೋ ದ್ವಿವಿಧಾಃ ಸ್ಮೃತಾಃ || ನಸ್ಯದಿಂದುಂಟಾ ದೋಷೋತ್ತ್ವಶಾತ್ ಕ್ಷಯಾಚೊ ವ ವಿಜೇಯಾಸ್ತಾ ಯಧಾಕ್ರಮಮ್ || ಗುವ ಆಪತ್ತು ದೋಷೋತ್ಮಶನಿಮಿತ್ತಾಸ್ತು ಜಯೇಚ್ಚಮನಶೋಧನೈಃ | ಅಧ ಕ್ಷಯನಿಮಿತ್ತಾಸ್ತು ಯಧಾಸ್ವಂ ಬೃಂಹಣಂ ಹಿತಮ್ || (ಸು. 597-98.) ಗಳು