ಪುಟ:ಇಂದ್ರವಜ್ರ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{3 ಒಬ್ಬೊಬ್ಬನು ಮಂಚದ ಒಂದೊಂದು ಕಾಲಕಳಗೆ ಅಗೆದನು. ನಾಲ್ವರಿಗೂ ನಾಲ್ಕು ತಾಮ್ರದ ಸಂಪುಟಗಳು ದೊರೆತವು, ಮೊ ದಲನೆಯವನ ಭರಣಿಯಲ್ಲಿ ಮಣ್ಯ, ಎರಡನೆಯವನದರಲ್ಲಿ ನೆ ೪ರಳ, ಮೂರನೆಯವ ನದರಲ್ಲಿ ಇದ್ದ ಲೂ, ನಾಲ್ಕನೆಯವನದರ ಭಿಮಳೆಯ ಇದ್ದು ವು. ಅವರು ಇದನ್ನು ಕಂಡು, ಆಶ್ಚರ್ಯ ಹಂದಿ, ಅದರ ಆರ್ಥವನ್ನು ಕಾಣಲಾರದೆ, ದೇಶದಲ್ಲಿನ ಪಂಡಿತ ಕಲ್ಲರನ್ನೂ ಅದರ ಭಾವವೇನೆಂದು ನಿಟರಿಸಿದರು, ಯಾರ ಹೇ ಳಲಾರದೆ ಹೋದರು. ಈ ಸಂಗತಿಯು ಏಕವನ ಕಿವಿಯನ್ನೂ ವಟ್ಟತು, ಅದರ ಅಭಿಖಾಯವು ಆತನಿಗೂ ತೋರಲಿಲ್ಲ. ಕಥೆ ಗೆ ಈ ವರ್ತಮಾನವು ರಕ್ಷಿಣದೇಶದಲ್ಲಿದ್ದ ಪ್ರತಿಸ್ಥಾ ನಗರ (ಪ 4 ) ಕೈ ಹೋಯಿತು, ಅಲ್ಲಿನ ವಿದ್ವಾಂಸರೂ ಅದನ್ನರಿಯಲಾರದೆ ಹೋಗಲು, ಅಲ್ಲನ ಒಬ್ಬ ಕುಂಬಾರನ ಮನೆಯಲ್ಲಿದ್ದ ಶಾಲಿವಾಹ ನನೆಂಬ ಹುಡು-ನು ಪುರಂಧರಪ್ರರಿಯಧನಿಕನ ಅಭಿಪ್ರಾಯವನ್ನು ಹೀಗೆಂದು ವಿವರಿಸಿದರು: ವ.ಣ್ಣ ಭೂಮಿಯನ್ನೂ ,ನೆಲ್ಲರಳು ಧಾ ಇವನ್ನೂ, ಅದಲು ಬಂಗಾರವನ್ನೂ, ಮಳೆಯ ಪ್ರಾಣಿಯ ನ್ಯೂ ಸೂಚಿಸುತ್ತದೆ; ಆದ ಕಾರಣ ಜೈಪ್ರಪುತ್ರನು ತಂದೆಯ ಭೂಮಿಗಳನ್ನೂ, ದ್ವಿತೀಯನು ಆತನು ಶೇಖರಿಸಿದ್ದ ಧಾನ್ಯಗಾಶಿ ಗಳನ್ನೂ, ತೃತೀಯನು ಒಡವೆ ಹಣಗಳನ್ನೂ, ಕನಿಷ್ಯನು ಗೊ ವೃಷಭಗಳನ್ನೂ ಪಡೆಯತಕ್ಕುದ..ಈ ವಿವ, ರ್ಶೆಯಿಂದ ಆಧನಿ ಕನ- ಮಕ್ಕಳೂ, ಸರ್ವರೂ ಸಂತೋಷಪಟ್ಟರು, ಇದುವಿ ಕ್ರಮನಿಗೆ ತಿಳಿಯಲು, ಆತನು ವಿಸ್ಕಿ ಕನಾಗಿ, ಶಾಲಿವಾಹನ ನನ್ನು ತನ್ನಲ್ಲಿಗೆ ಬರಹೇಳಿ ಕಾಗದಬರೆಸಿದನು, ಕಾಲೀವಾಹನನು ಆ ಕಾಗದವನ್ನು ನಿರಾಕರಿಸಿ, ತನಗೆ ವಿಕ್ರಮನಲ್ಲಿ ಕೆಲಸ ವೇನೂ ಇಲ್ಲವೆಂದೂ, ಆತನಿಗೆ ಕೆಲಸವಿದ್ದರೆ ಆತನೇ ಬರಬೇ ಕಂದೂ ಹೇಳಿಕಳುಹಿಸಿದನು, ವಿಕ್ರಮನು ಅದರಂತೆಯೇ ಚು