ಪುಟ:ಉನ್ಮಾದಿನಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆದಿನೀ | GN ತರ್ಕಾಲಂಕಾರ :-( ಆದರೆ ಈಗಿನ ಮದುವೆಯಾಗುವ ಸಮಯದಲ್ಲಿ ನಿಮ್ಮ ಮಗಳ ಇಷ್ಟ ವೇನೆಂಬುದನ್ನು ವಿಚಾರಿಸಿದಿರಾ ? ತಾವು ಹಾಗೇನಾದರೂ ಮರಿದಿರೊ ?” ನವೀನಗೊಪಾಲ -I: ಅದನ್ನೆಲ್ಲಾ ವಿಚಾರಿಸಬೇಕಾಗಿದ್ದ ಭಾರವು ನಮ್ಮ ಮನೆಯ ಹೆಂಗಸಿನ ಮೇಲಿತು. ನಾನು ಸ್ವಂತವಾಗಿ ಏನು ವಿಚಾರಿಸಲಿಲ್ಲ. ಈಗ ವಿಚಾರಿಸಲಾಗಿ ಆ ಭೂ ಮರೆದಳೆಂದು ತಿಳಿಯಬರುವದಾಗಿದೆ ಅವಳಿಗೆ ಇದೆಲ್ಲಾ ತಿಳಿದರೆ, ಅವಳ ಅನುತಾಪ ಪಡುವಳು. ” ತರ್ಕಾಲಂಕಾರ ಮಹಾಶಯನು ಕೋಪ ತಡೆಯಲಾರದೆ, ( ಕೇವಲ ಅನು ಶಾಪವು ಈ ವಾಸಕ್ಕೆ ತಕ್ಕ ಪಾಯ.ಶಿವಗದು. ಶಸ್ತ್ರದತ್ಸೆಯ ಇಂತಹ ವಾಸಕ್ಕೆ ತಕ್ಕ ಪ್ರಯತ್ನಿ ಉಮhರವ ಹಾಗೆ ನನಗೆ ತಿರುವದಿಲ್ಲ ಎಂದನು. ನವೀರ್ನವಾಲ :- ಇನ್ನು ಕೆಸು ಮಾತ್ರ ತಿಮಿಸಿ ಶ್ರ.” ನವಿಲ್ಲ. ಈ ವಿವಾಹವನ್ನು ವ.4, ನಾನು ಒಂ ಸಿಗಿದು 5...೧ ಸುಮೆಯಾಗು. ದರ್ಗಾ ವತಿಯ ಅವಸ್ಥೆಯನ್ನು ನೋಡಿ 'ತ, ಎಸೆದ. ಸಿಟಿ X ಗುತ್ತಲಿರುವ ದು. ಈ ವಿವಾಹವನ್ನು ಮಾಡಿದುದ ಶ್ರೀ ಆಗಿ ಈ ವು ..ಗಿರುವ ದೆ:ದು ನಿಮ್ಮ ಹೇಳಿಕೆಯ ಮೇಲೆ ತಿಳಿದಿರುವೆನು.” ಈ ಸಮಯದಲ್ಲಿ ಗೆದ್ರು ತಕಿ೯೪೦ ಕ `ಬೆಳು ಕಿವಿಯಲ್ಲಿ ಏನೋ ಉಸಿರಿ ದನು, ತರ್ಕಾ; ಕಾ 1 ಮvಶಯ ನು ಪುನಃ, 11 ತಿಮ್ಮ ಮಗಳನ್ನು ನಾವು ಒಂದು ತಡವೆ ನೋಡಬೇಕೆಂದು ಇಷ್ಟುವಳ್ಳವರ>ಗಿದ್ದೇವೆ ” ಎ೦ದನ, ನವೀನಗೊಪಾಲ :... - " ಮಗಳು ಈ ಮನೆಯಲ್ಲಿಲ್ಲ. ಅವಳಿಗೆ ಮದುವೆ ಯಾಗಿರುವ ಗಂಡನಾದ ಜ್ಯೋತಿಆ• ಶವ ಮನೆಯಲ್ಲಿರುವ ಸಿ. ಈಗ ಅವಳು ಇರುವ ಅವಸ್ಥೆಯನ್ನು ನೋಡಿದರೆ, ಅವಳನ್ನು ನೋಡುವುದೂ ನೋಡದಿರವು. ಎರಡೂ ಸಮ, 19 ತರ್ಕಲಂಕರನು ಜ್ಯೋತಿ ಪ್ರಕಾಶನ ಮನೆ ಇರುವ ಸ್ಥಳವನ್ನು ವಿಚಾರಿಸಿ ಕೊಂಡು, ಖಗೇಂದ್ರನೆಡನೆ ಕುಂದಿದ ಮನವುಳ್ಳವನಾಗಿ ಅಲ್ಲಿಂದ ಹೊರಟು ಹೋದನು, ನವೀನಗೋಪಾಲನು ಹೆಂಡತಿಯನ್ನು ನೆಡುವ ಸಲುವಾಗಿ ಮಳೆಯೊ ಳಗೆ ಹೊರಟುಹೋದನು.