ಪುಟ:ಉಲ್ಲಾಸಿನಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉ ತ ಶಿ ನಿ . .ತX. ಮೊದಲನೆಯ ಅಧ್ಯಾಯ . ಸತ್ಯವತನ ಬಾಲ್ಯ. ಪ್ರಮೇಣ ದೊಡ್ಡ ಪದವಿಗೆ ಬಂದವರು ಕೇವಲ ಬಡತನದ ಸಂಸರಿ ರದಲ್ಲಿ ಹುಟ್ಟಿರುವರು, ಇದಕ್ಕೆ ಎಪ್ಪ ದೃಷ್ಟಾಂತಗಳು ಕಂಡುಬಂದಿವೆ. ಈ ಜೀವನ ಚರಿತ್ರೆಯು ನಾಯಕನಾದ ಸತ್ಯವ್ರತನ ಮತ್ತೊಂದುದಾಹರಣೆ. ಪಶ್ಚಿಮ ಸಮುದ್ರದಲ್ಲಿರುವ ಉಪಖಂಡವೆಂದು ಕರೆಯಬಹುದಾದ ಕುಶ ದ್ವೀಪದಲ್ಲಿ ಪುಂಗನೂರು ಸಂಸ್ಥಾನದಷ್ಟು ಸೀಮೆಗೆ ಈ ಸತ್ಯವ್ರತನ ತಂದೆ ದೇವದತ್ತನು ದೊರೆಯಾಗಿದ್ದನು. ವಿಭವ ಸಂವತ್ಸರದ ವೈಶಾಖ ಶುದ್ಧ ಚತುರ್ದಶಿಯೊಳು ಜನಿಸಿದ ಈ ಸತ್ಯವ್ರತನಿಗೆ ನೀತಿ, ತಿಲಕ, ಗಾರು ಡ, ಲೋಹಿತ ಎಂಬ ನಾಲ್ವರು ಅಣ್ಣತಮ್ಮಂದಿರು. ಕುಲವರ್ಧಿನಿ ಎಂಬ ಒಬ್ಬಳ ಸಹೋದರಿ, ಸತ್ಸವ: ಮನುಷ್ಯನನ್ನು ಕೊನೆಗಾಣಿಸುವು ದೆಂದು ದೇವದತ್ತನು ತನ್ನೊಬ್ಬ ಮಿತ್ರನೊಡನೆ ಚರ್ಚಿಸುತ್ತಿದ್ದ ಸವ ಯಕ್ಕೆ ಸರಿಯಾಗಿ ಸತ್ಯವ್ರತನ ಜನನ ವಾರ್ತೆಯು ಕಿವಿಯೊಳು ಬಿದ್ದು ದ ರಿಂದಲೋ, ಮುಂದೆ ನಡೆಯಬೇಕಾದ ಸತ್ಥಭಾಷಣದ ಕಥಾಕೌತುಕವನ್ನು ಜಾತಕ ಬಲದಿಂದ ಗ್ರಹಿಸಿ ಹುಟ್ಟಿದ ಮಗುವಿಗೆ ಬೇರೊಂದು ಹೆಸರಿ ಡದೆ ಸತ್ಥವ್ರತನೆಂತಲೇ ನಾಮಕರಣವನ್ನು ಮಾಡಿ ಈ ಐದುಮಂದಿ ಗಂಡು ನುಕ್ಕಳು ಪಂಚಪ್ರಾಣವೆಂತಲೂ, ಉಭಯು ಕುಲ ವಿವರ್ಧಿನಿಯಾಗಬಹು ವಾದ ಕುಲವರ್ಧಿನಿಯು ಚೇತೋಭಿಮಾನಿಯಂತಲೂ ಭಾವಿಸಿ ಅಕ್ಕರೆಯಿಂದ ಲಹಿ, ಹುಡುಗರಿಗೆ ತಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿ,