ಪುಟ:ಉಲ್ಲಾಸಿನಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಗು ಸಿನಿ. ' ನಿರಂಕ್ರಯಳಾದರೂ ಸದಾಚಾರ ಸಂಪನ್ನ ಯರಾದ ದಾದಿಯರ ಪೋಷಣೆಗೆ: ಸಿಕ್ಕಿದಕಾರಣ ಜನನೀ ಜನಕರ ನಿಯೋಗದಿಂದ ಕೊರತೆಯಿಲ್ಲದೆ, ಬೆಳೆದು ವಯಸ್ಸಿನೊಂದಿಗೆ ವಿನಯಾದಿ ಸರ ಸುಗುಣಾಭರಣವನ್ನು ಹೊಂದಿದಳು. ಈ ಸಮಯಕ್ಕೆ ಸವ್ರತನಿಗೆ ಇಪ್ಪತ್ತುನಾಲ್ಕು ತುಂಬಿ ಇಪ್ಪತ್ತಯಿದನೆಯ ವಯಸ್ಸಾಗಿತ್ತು. ಅವನಿಂದ ದಕವತ್ಸರಗಳು ಚಿಕ್ಕವಳಾದ ದಮಳೆಗೆ ಪ್ರಥ ಶಮ್ರಯವಾಗಿ ರಮಣನೊಡನೆ ಸಂಸ್ತರಿಲೆಯಾಗಬೇಕೆಂಬ ಬಯಕೆ ಯು ಅಂಕುರಿಸಿತ್ತು. ಇಂತಹವರಿಬ್ಬರು ಒಬ್ಬರನ್ನೊಬ್ಬರು ಚನ್ನಾಗಿ ಅಭಿಲಕ್ಷಿಸುವುದೇನಾಶ್ಚರೈ ! ಭಾವಚಿತ್ರವನ್ನು ತೆಗೆಯುವ ಯಂತ್ರದ ಮುಂದೆ ನಿಂತವರ ಸ್ವರೂಪವು ಹೇಗೆ ಒಳಗಿನ ಕನ್ನಡಿಯಮೇಲೆ ಬೀಳು ವುದೋ ಅದರಂತೆ ಪರಸ್ಪರ ರೂಪುಲಾವಣ್ಯಗಳು ಮನೋದರ್ಪಣದಲ್ಲಿ ಸ್ಥಿರ ವಾಗಿ ಚಿನ್ತಿತವಾಯಿತು ಎಂದು ರಮಣಿಯು ಕಾಣಿಸಿದಳೊ ಅಂದಿನಿಂದ ಸತ್ಯವ್ರತನೆಬ್ಬ ಹೊರಮನುಷ್ಯನೆನಿಸಿದನು, ಯಾವ ಕೆಲಸದಲ್ಲಿ ಪ್ರವೇ ಶಿಸಿದಾಗ ಒಂದೇ ಮನಸ್ಸಿನಿಂದ ತೃಪ್ತಿಕರವಾಗಿ ಮುಗಿಸಲಿಕ್ಕಾಗದೇ ಯಿತು, ಮಂತ್ರಾಲೋಚನಾ ಸಭೆಯಲ್ಲಿ ಕುಳಿತು ಸಭಿಕರೊಡನೆ ರಾಜ ಕೀಯ ವಿಷಯಗಳನ್ನು ಚರ್ಚಿಸುತ್ತಿರುವಾಗ ಒಂದೊಂದು ಸಲ ಈಕೆಯು ನೆನಪಿಗೆ ಬಂದು ಮರ್ತಿವತ್ತಾಗಿ ಎದುರಿಗೆ ನಿಂತಿರುವಳೆಂದು ಭಾವಿಸಿ, ಸ್ವಭಾವಸುಂದರಿಯಾದ ಆಕೆಯ ಸೊಗಸನ್ನು ಮನಸ್ಸಿನಲ್ಲಿ ವರ್ಣಿಸಿಕೊಳ್ಳ ತಾ' ಹಾ! ರ .. ” ಎಂದು ರಮಣೀ ಶಬ್ದವನ್ನು ಜ್ಞರಿಸಲುದ್ಯುಕ್ತನಾಗಿ ತಾನಿರುವ ಸ್ಥಳವು ಸ್ಮರಣಕ್ಕೆ ಬಂದು ನಿಟ್ಟುಸಿರಿನಿಂದ ಸುಮ್ಮನಾಗಿ ಕಾರ್ ನಿರತನಾಗುತ್ತಿದ್ದನು, ರಮಣಿಯು ಸಹ ಹಾಗೆಯೇ ಚಪಲಚಿತ್ತಳಾದಳು. ಸ್ವರೂಪಕಥನವನ್ನು ಬೇರೊಬ್ಬರಿಂದ ಕೇಳಿ ತಿಳಿದುಕೊಂಡ ತರುಣಿತರುಣ ರಿರರು ಪರಸ್ಪರ ಬದ್ಧಾನುರಾಗರಾದರೆಂದು ಕೇಳಿರುವಲ್ಲಿ ಸಾಕ್ಷಾತ್ತಾಗಿ ನೋಡಿದವರಿಗೆ ಈರೀತಿ ಮನೋವಿಕಾರವಾಗುವುದು ಅತಿಶಯವೇನು, ಅಪ