ಪುಟ:ಓಷದಿ ಶಾಸ್ತ್ರ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

94 ಓಷಧಿ ಶಾಸ್ತ್ರ ) [VII ನೆಯು ಡೆರಡಾಗಿ ವಿಭಾಗಿಸಲ್ಪಟ್ಟು ಹೋಗುವುವು. ಆದರೆ, ಅ೦ಥ ವಿಭಾಗವು ಸ್ವಲ್ಪ ದೂರದವರೆಗೆ ಮಾತ್ರವಲ್ಲದೆ, ಗೂಡುಗಳಕ ಸಂಬಂಧಿಸುವುದಿಲ್ಲ. ಆದು ದರಿಂದ ಚಿಕ್ಕ ಗೂಡುಗಳು ಐದೇ ಎಂದೂ ಹೇಳಬಹುದು. ದಾಸವಾಳ, ಬೆಂಡೆ, ಹತ್ತಿ ಮುಂತಾದುವುಗಳ ಹೂಗಳಲ್ಲಿಯ, ಪುಪ್ಪ ಕೋಶದ ಹಲ್ಲುಗಳ ದಳಗಳ ತಿರಿಚಾಗಿಯೇ ಸೇರಿರುವುವು. ಕೇಸರ ನಾಳಗಳ ಹೂವರಳಿಯ ಹೂವಿನಲ್ಲಿರುವಂತೆಯೇ ಇರುವುವು, ಅ೦ಡ ಕೋಶಗಳಲ್ಲಿ ವಾತ ವ್ಯತ್ಯಾಸಗಳುಂಟು. ದಾಸವಾಳದ ಹೂವಿನಲ್ಲಿ, ಕೀಲವು ತುದಿಯಲ್ಲಿ ಐದು ಕವಲುಗಳಾಗಿ ಒಡೆದು, ಕೀಲಾಗುಗಳು ಇದಾಗಿರುವುವು - ಅಂಡಾಶಯವು ಐದು ಗೂಡುಗಳನ್ನು ದು, ಹತ್ತಿಯಲ್ಲಿಯೇ ಎಂದರೆ, ಅ೦ ಡಾಶಯದ ಗೂಡುಗಳ, ಕೀಲಾಗದ ಕವಲುಗಳ ನರೇ, ಚೆಂಡೆಯಲ್ಲಿ ಅಂಡಾಶಯದ ಗೂಡುಗಳ, ಕೀಲಾಗುಗಳ, ಅತ್ತಿಗೆ ತಕ್ಕಂತೆ, ಐದಾ ಗಿರುವುದೂ ಉಂಟು. ಅಥವಾ ಅದಕ್ಕೆ ಮೇಲ್ಪಟ್ಟ ಇರುವುದುಂಟು, ಸುರಹೊನ್ನೆ, ಅಗಸೆ, ಉಮ್ಮತ್ರ, ಇವುಗಳ ಹೂಗಳಲ್ಲಿಯ, ಐದು ದಳಗಳ ಐದು ಹೊರದಳಗಳ ತಿಂಚಾಗಿಯೇ ಇರುವುವು. ಉಮ್ಮತದ ಹೂವಿನ ಕೇಸರಗಳು ದಳವೃತ್ತದ ಹಲ್ಲುಗಳಿಗೆ ನುಗ್ಗುಲಾಗಿಯ, ಪುಪ್ಪ ಕೋಶದ ಹಲ್ಲುಗಳಿಗೆ ಇದಿರಾಗಿಯ, ನಿಲ್ಲುವುವು. ಸುರಹೊನ್ನೆ, ಅಗಸೆ ಇವೆರಡರಲ್ಲಿಯೂ ಅಂಡಾಶಯವು ಒಂದೇ ಗಡುಳ್ಳುದಾಗಿದೆ. ಕೀಲಾಗವೂ ಒಂದೇ, ಉಮ್ಮತದ ಹೂವಿನಲ್ಲಾದರೆ, ಅಂಡಾಶಯವು ಎರಡು ಗೂಡು ಗಳನ್ನೂ, ಕೀಲಾಗುವು ಎರಡು ವಿಭಾಗಗಳನ್ನೂ, ಹೊಂದಿರುವವು . ಹೆಚ್ಚು ಕಡಿಮೆಯಾಗಿ, ಎಲ್ಲಾ ಹೂಗಳಲ್ಲಿಯ, ಅವುಗಳ ಭಾಗವಾದ ವೃತ್ತಗಳು ಒಂದಕೆಂದು, ತಿಂಚಾಗಿ ಸೇರಿ ಕೊಂಡಿರುವುದೇ ಸ್ವಭಾವವು ಹೊರದಳಗಳು ಅಥವಾ ಪುಸ್ಮ ಕೋಶದ ಹಲ್ಲುಗಳು, ದಳಕ್ಕೆ ನುಗ್ಗುಲಾಗಿರು