ಪುಟ:ಓಷದಿ ಶಾಸ್ತ್ರ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

+96 ಓಷಧಿ ಶಾಸ್ತ್ರ ) [VII ನೆಯ ಗಿರುವಾಗ ದಳಗಳು, ಕೇಸರಗಳು, ಅಂಡಕೋಶ ಇವುಗಳನ್ನು, ಚೆನ್ನಾಗಿ ಮ ರೆಸಿಕೊಂಡು ಕಾಪಾಡುತ್ತಿರುವುದೇ ಅದರ ಮುಖ್ಯ ಕೃತ್ಯವಾಗಿರುವುದು. ಇದ ರಿಂದಲೇ ಪುಷ್ಕಕೋಶವು ಹೂವಿನ ಇತರ ಭಾಗಗಳಿಗಿಂತ ಮೊದಲೇ ಬೆಳೆದು ದೊಡ್ಡದಾಗುವುದು, ಹೂಗಳ ಈ ಭಾಗವು ಸುರಹೊನ್ನೆ, ಆವರಿಕೆ, ತಾವರೆ, ನೈದಿಲೆ, ಮುಂತಾದುವುಗಳ ಹೂಗಳಲ್ಲಿರುವಂತೆ, ಸತ್ಯೇಕ ಪತ್ಯೇ ಕ ಹೊರದಳಗಳನ್ನು ಹೊ೦ದಿದುದಾಗಿಯಾಗಲಿ, ಅಥವಾ ಉನ್ನತ, ಅಗಸೆ, ಇವುಗಳಲ್ಲಿರುವಂತೆ, ಒ೦ದಾಗಿಸೇರಿ, ಹಲವು ಬಗೆಯ ಆಕಾರಗಳನ್ನು ಹೊಂದಿ ಯಾಗಲಿ, ಇರುವುದೇ ಸ್ವಭಾವ ವಾಗಿರುವುದು ಸೇರುವೆಯ ಸ್ಥಳಗಳನ್ನು ಗಮನಿಸಿ ನೋಡಿದರೆ, ಅವು ಎರಡು ಬಗೆಯಾಗಿರುವುವು. ಪುಷ್ಕಕೋಶವು ಅಂಡಾಶಯಕ್ಕೆ ಕೀಳಾಗಿಯಾಗಲಿ, ಅಥವಾ ಅದಕ್ಕೆ ಮೇಲಾಗಿಯಾಗಲಿ, ಸೇರಿ ರುವುವು. ಹೂವರಳಿ, ಅಗಸೆ, ಉಮ್ಮತ್ರ ಈ ಹೂಗಳಲ್ಲಿ ಅಂಡಾಶಯದ ಕೆಳಗೆ ಪುಷ್ಕರ್ಕೋವಿರುವುದು ಎಂದರೆ ಪುಷ್ಪ ಕೆಶವು ನೀಚವಾಗಿಯ, ಅ೦ ಡಾಶಯವು ಉಚ್ಯವಾಗಿಯೇ ಇರುವುದು. ಕು೦ಬಳ ಹಾಗಲ, ಮುಂತಾದ ಹಗಳಲ್ಲಿ, ಪುಷ್ಕಕೋಶವು ಅಂಡಾಶಯದ ಮೇಲಿರುವುದರಿಂದ, ಅಂಡಾಶ ಯವು ನೀಚವೂ, ಪುಸ್ಮ ಕೆಶವು ಉಚ್ಚವೂ ಆಗಿರುವುದು, ಹೂಗಳಲ್ಲಿ ವಿಶೇಷವಾಗಿ ಹೀಚು ಉ೦ಟಾದ ಕಡತಿ, ಪುಪ್ಪ ಕೋಶವು ಒಣಗಿ ಹೋಗುವುದು. ಕೆಲವು ಕಡೆಯಲ್ಲಿ, ಇವು ಹಣ್ಣುಗಳ ಸಂಗಡ ಇರು ವುದು. ಕಾಯಿಯಸಂಗಡ ಬೆಳೆದು ಇದು ದಪ್ಪನಾಗವುದೂ ಉಂಟು. ಉದಾ ಹರಣವಾಗಿ, ಬದನೆ, ಗುಬ್ಬಟಿ, (ಪಟ. 81,) ಇವುಗಳ ಕಾಯಿಗಳನ್ನು ಹೇಳ ಬಹುದು, ಪುಷ್ಕಕೋಶವಿಲ್ಲದ ಹೂಗಳ ಕೆಲವುಂಟು. ಅವುಗಳಿಗೆ ಉದಾಹರಣವು, ಕೆಸವನಗಿಡ, ಸುವರಗೆ, ಸೂರ್ಯಕಾಂತಿ, ಇವುಗಳ ಹಗಳಾಗಿರುವುವು -