ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಈ ಪುಪ್ಪಗಳ ಪ್ರಭಾವವೂ, ಕಾರವೂ. ಹಗಳಲ್ಲಿರುವಂತೆ, ಕೇಸರಗಳು ಅನೇಕವಾಗಿರುವುದೂ ಉಂಟು. ಉಮ್ಮ ತ, ಬದನೆ, ಮೆಣಸಿನಕಾಯಿ, ಕಣಿಗಿಲೆ, ಈ ಹೂಗಳಲ್ಲಿ ಕೇಸರಗಳ, ಅದ ಕೈ ಹೊರಗಿರುವ ವೃತ್ತಗಳ ಹಲ್ಲುಗಳ , ಐದೈದೇ ಇರುವುವು, ಮತ್ತು ಒಂದು ಸುತ್ತಿನಲ್ಲಿರುವ ಈ ಭಾಗವು, ಅದರ ಮೇಲಿನ ಸುತ್ತಿನ ಭಾಗಗಳಿಗೆ ಮಗ್ಗುಲಾಗಿ ನಿಲ್ಲುವುದಲ್ಲದೆ ಇದಿರಿದಿರಾಗಿರುವುದಿಲ್ಲ, ಅಗಸೆ, ಸುರಹೊನ್ನೆ, ಆವರಿಕೆ, ನೆಗ್ಗಿಲು, ಇವುಗಳಲ್ಲಿ ಹತ್ತು ಕೇಸರಗಳು ಇರುವುವು. ನಟ 83.-ಬದನೆಯ ಹೂವೂ ಅದರ ಭಾಗಗಳ 1, ಅರಳಿದ ಹೂ. 2, ದಳವೃತವೂ ಕೇಸರವೂ, (ಕೇಸರಗಳು ದಳ ವೃತ್ತದೊಡನೆ ಸೇರಿರುವುದನ್ನು ನೋಡಿರಿ.) 3, ಪುಷ್ಕಕೋಶವೂ ಅಂಡ ಕೇಶವೂ, 4, ಕೇಸರ, ದಳಗಳು, ಹೊರದಳಗಳು ಇವುಗಳಿಗಿಂತಲೂ, ಕೇಸರಗಳು ಕಡಿಮೆ ಯಾಗಿರುವುದೂ ಉಂಟು. ಇದಕ್ಕೆ ಉದಾಹರಣವಾಗಿ, ಎಳ್ಳು, ತುಂಬೆ ತುಳಸಿ, ಮಲ್ಲಿಗೆ, ಇವುಗಳ ಕೇಸರಗಳನ್ನು ಹೇಳಬಹುದು.